Subscribe to Updates
Get the latest creative news from FooBar about art, design and business.
Browsing: darshan
ಕಳೆದೆರಡು ದಿನಗಳಿಂದೀಚೆಗೆ ಸ್ಯಾಂಡಲ್ವುಡ್ಡಿನ ಸ್ವಘೋಶಿತ ಶೋಕ್ದಾರ್ ಧನ್ವೀರ್ ಸುದ್ದಿ ಕೇಂದ್ರದಲ್ಲಿದ್ದಾನೆ. ದರ್ಶನ್ ಪಾಳೆಯದಲ್ಲಿ ಲಾಗಾಯ್ತಿನಿಂದಲೂ ಗುರುತಿಸಿಕೊಂಡಿದ್ದ ನಾಗನಿಗೆ ಆವಾಜು ಹಾಕೋ ವಾಯ್ಸ್ ರೆಕಾರ್ಡ್ ಮೂಲಕ ಆರಂಭವಾಗಿದ್ದ ಈ ವಿವಾದವೀಗ ನಾನಾ ಸ್ವರೂಪಗಳಲ್ಲಿ ಆಸ್ಫೋಟಗೊಳ್ಳಲಾರಂಭಿಸಿದೆ. ವಿಜಯಲಕ್ಷ್ಮಿ ಮತ್ತು…
ಒಂದು ಕಡೆಯಿಂದ ದರ್ಶನ್ಗೆ ಎಲ್ಲ ಬಾಗಿಲುಗಳೂ ಮುಚ್ಚಿಕೊಂಡಂಥಾ ಸ್ಥಿತಿ ನಿರ್ಮಾಣವಾಗಿದೆ. ಆತ ಮಾಡಿಕೊಂಡ ಯಡವಟ್ಟನ ಬಗ್ಗೆ ಆಕ್ರೋಶವಿದ್ದರೂ, ಈಗಾಗಲೇ ನೊಂದು ಬೆಂದಿರುವ ದಾಸ ನಿರಾಳವಾಗಲೆಂದು ಬಯಸುತ್ತಿರುವವರಿಗೆ ಆಘಾತವಾಗುವ ವಿಚಾರಗಳೇ ಅಡಿಗಡಿಗೆ ಜಾಹೀರಾಗುತ್ತಿವೆ. ಈಗ ಇಲ್ಲಿ ಹೇಳ…
ಇತ್ತ ದರ್ಶನ್ ಅಭಿಮಾನಿಗಳು ಹೋದಲ್ಲಿ ಬಂದಲ್ಲಿ ಮತಿಗೆಟ್ಟವರಂತೆ ಡಿ ಬಾಸ್ ಅಂತೆಲ್ಲ ಘೋಷಣೆ ಕೂಗುತ್ತಾ ಅವಿವೇಕಿಗಳಂತಾಡುತ್ತಿದ್ದಾರೆ. ಇದೇ ಪಾಳೆಯದ ಒಂದಷ್ಟು ಮಂದಿ ಇನ್ನೇನು ದರ್ಶನ್ ಹೊರಬುರುತ್ತಾರೆ, ಮುಂದಿನ ಸಿಎಂ ಅವರೇ ಅಂತೆಲ್ಲ ತವುಡು ಕುಟ್ಟಿ ಸುಖಿಸುತ್ತಲೂ…
ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಬೇಲ್ ಸಿಕ್ಕು ಹೊರ ಬರುತ್ತಾನೆಂದು ಅಭಿಮಾನಿ ಬಳಗ ಕಾದು ಕೂತಿದೆ. ಈ ವರ್ಷದ ಬರ್ತ್ಡೇ ಸಂದರ್ಭದಲ್ಲಿ ಬಾಸು ಹೊರಬರುತ್ತಾರೆಂಬ ಭರವಸೆಯೊಂದು ಸೆಲೆಬ್ರಿಟಿಗಳಲ್ಲಿತ್ತು. ಆದರೀಗ ಮುಂದಿನ ವರ್ಷದ ಹುಟ್ಟುಹಬ್ಬಕ್ಕಾದರೂ ಬರಬಹುದಾ ಎಂಬಂಥಾ ಪ್ರಶ್ನೆ…
ದರ್ಶನ್ ಅಭಿನಯದ ಡೆವಿಲ್ ಸಿನಿಮಾ ತೆರೆಗಾಣಲು ದಿನಗಣನೆ ಶುರುವಾಗಿದೆ. ಈ ಕಡೇಗ ಕ್ಷಣಗಳಲ್ಲಿ ಅತ್ತ ದರ್ಶನ್ ಪರಪ್ಪನ ಅಗ್ರಹಾರದ ಇರಿಕ್ಕು ಕೋಣೆಯೊಳಗೆ ಮತ್ತೆ ಕಿರಿಕ್ಕು ಮಾಡಿಕೊಂಡಿರುವ ರೂಮರೊಂದು ಹಬ್ಬಿಕೊಂಡಿದೆ. ಬದುಕು ಅದೆಷ್ಟೇ ಪಾಠ ಕಲಿಸಿದರೂ ಕೂಡಾ…
ನಾನಾ ಸರ್ಕಸ್ಸು ನಡೆಸಿ, ಅವಮಾನಗಳನ್ನು ಎದುರಿಸಿ, ಹೆಜ್ಜೆ ಹೆಜ್ಜೆಗೂ ಕಣ್ಣೀರಾಗಿ ದಕ್ಕಿಸಿಕೊಂಡ ಗೆಲುವಿದೆಯಲ್ಲಾ? ಅದನ್ನು ಎಂಥಾ ಮುಠ್ಠಾಳನೇ ಆದರೂ ಮುಕ್ಕಾಗಲು ಬಿಡುವುದಿಲ್ಲ. ಆದರೆ, ಹಾಗೊಂದು ಗೆಲುವು ಸಿಕ್ಕಾಕ್ಷಣವೇ ಮೆರೆದಾಡುತ್ತಾ, ತಾನು ನಡೆದದ್ದೇ ದಾರಿ, ಆಡಿದ್ದೇ ಮಾತೆಂಬಂತೆ…
ಪರಪ್ಪನ ಅಗ್ರಹಾರ ಜೈಲಿನ ಅಧ್ವಾನಗಳು ಆಗಾಗ ಹೊರಜಗತ್ತಿಗೆ ಪರಿಚಯವಾಗುತ್ತಿರುತ್ತವೆ. ಆದರೀಗ ವೈರಲ್ ವೀಡಿಯೋವೊಂದರ ಮೂಲಕ ನಮ್ಮ ದುಷ್ಟ ವ್ಯವಸ್ಥೆಯ ಭಯಾನಕ ಹುಳುಕೊಂಡು ಬಟಾಬಯಲಾಗಿದೆ. ಪರಪ್ಪನ ಅಗ್ರಹಾರವೆಂಬುದು ಕೂಳುಬಾಕ ಅಧಿಕಾರಿಗಳು, ಸಿಬ್ಬಂದಿ ವರ್ಗದವರ ಉಗ್ರಾಣದಂತಾಗಿ ಬಹುಕಾಲ ಕಳೆದಿದೆ.…
ಸಿಕ್ಕ ಸಿಕ್ಕವರ ಮೇಲೆ ಗೂಂಡಾಗಳಂತೆ ಎಗರಿ ಬೀಳುತ್ತಿದ್ದ ಕೆಲ ದರ್ಶನ್ ಅಭಿಮಾನಿಗಳು ಕನಸು ಮನಸಲ್ಲಿಯೂ ಈ ಕ್ಷಣಗಳನ್ನು ಕಲ್ಪಿಸಿಕೊಂಡಿರಲಿಕ್ಕಿಲ್ಲ. ತಮ್ಮ ಬಾಸು ಆನು ಮಾಡಿದರೂ ನಡೆಯುತ್ತೆ, ಎಣ್ಣೆ ಏಟಲ್ಲಿ ತಾರಾಡುತ್ತಾ ಎಂಥಾ ಮಾತಾಡಿದರೂ ಯಾರೂ ಕೆಮ್ಮುವಂತಿಲ್ಲ,…
ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಧನದ ದಿನಗಳೀಗ ಪರಪ್ಪನ ಅಗ್ರಹಾರದಲ್ಲಿ ಸರಿಯುತ್ತಿವೆ. ಒಂದು ಕಡೆಯಲ್ಲಿ ಆತನ ಅಭಿಮಾನಿಗಳೆಲ್ಲ ತಮ್ಮಿಷ್ಟದ ನಟ ದರ್ಶನ್ ಆದಷ್ಟು ಬೇಗನೆ ಈ ಕಳಂಕವನ್ನು ಕಳಚಿಕೊಂಡು ಬರಲೆಂಬ ಆಸೆಗಣ್ಣಿನಿಂದ ಕಾಯುತ್ತಿದ್ದಾರೆ. ಇಡಾ ಒಡೆಯದ ಹೋರಿಗಳಂತೆ…
ಕನ್ನಡ ಚಿತ್ರರಂಗದ ಮಟ್ಟಿಗೆ ಸೂಪರ್ ಸ್ಟಾರ್ ಆಗಿ ಮೆರೆದವನು ಚಾಲೆಂಜಿಂಗ್ ಸ್ಟಾರ್ ದರ್ಶನ್. ಬಹುಶಃ ಇದುವರೆಗಿನ ಎಲ್ಲ ದಾಖಲೆಗಳನ್ನು ಹಿಂದಿಕ್ಕಿರೋ ದರ್ಶನ್, ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಹೊಂದಿರುವಾತ. ತೀರಾ ಕಡುಗಷ್ಟದಿಂದ ಮೇಲೆದ್ದು ನಿಂತಿದ್ದ ಈತ…
