Subscribe to Updates
Get the latest creative news from FooBar about art, design and business.
Browsing: ಸ್ಪಾಟ್ ಲೈಟ್
ನವಿರು ಭಾವದ ಮೂಲಕ ಎದೆಗಿಳಿಯೋ ಹಾಡುಗಳಿಗಾಗಿ ಸದಾ ತಹತಹಿಸುವ ಅಪ್ಪಟ ಸಂಗೀತಾಸಕ್ತರ ಸಂಖ್ಯೆ ನಮ್ಮಲ್ಲಿ ಹೆಚ್ಚಿನದ್ದಿದೆ. ಈ ಬಗೆಯ ಮಂದಿ ಚೆಂದದ ಸಿನಿಮಾ ಹಾಡುಗಳಿಗಾಗಿ ಕಾತರಿಸಿರುತ್ತಾರೆ. ಅಂಥಾ ಪಡೆಯೀಗ ಚಯನ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿರುವ…
ಚುಮುಚುಮು ಚಳಿ ಬೆಂಗಳೂರನ್ನು ಆವರಿಸಿಕೊಳ್ಳುವ ಘಳಿಗೆಯನ್ನು ಮಾಂತ್ರಿಕ ಸಂಗೀತ ಕಾರ್ಯಕ್ರಮವೊಂದರ ಮೂಲಕ ಬೆಚ್ಚಗಾಗಿಸಲು ಮುಹೂರ್ತ ನಿಗಧಿಯಾಗಿದೆ. ಈಗಾಗಲೇ ಅನೇಕ ಸಂಗೀತ ಸಂಬಂಧಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಯಶ ಕಂಡಿರುವ ನಾಯ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆ U೧ಟಿiveಡಿse ಟೂರ್…
ಚಯನ್ ಶೆಟ್ಟಿ ನಿರ್ದೇಶನದ ಮ್ಯಾರೇಜ್ ಪಾರ್ಟಿ ಚಿತ್ರದ ಗಲಾಟೆದ ಹಾಡಿನ ಗೌಜು ಸ್ಯಾಂಡಲ್ವುಡ್ಡಿನ ತುಂಬ ಹಬ್ಬಿಕೊಂಡಿದೆ. ಕರಾವಳಿ ಕಿನಾರೆಯ ಲೊಕೇಷನ್ನುಗಳಲ್ಲಿ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿಕೊಂಡು, ಇದೀಗ ಬಿಡುಗಡೆಗೆ ಅಣಿಗೊಳ್ಳುತ್ತಿರುವ ಮ್ಯಾರೇಜ್ ಪಾರ್ಟಿ ಡಿಸೆಂಬರ್ ೪ರಂದು ರಾಜ್ಯಾದ್ಯಂತ…
ಒಂದು ಸಿನಿನಾದಿಂದ ಮತ್ತೊಂದಕ್ಕೆ ದಾಟಿಕೊಳ್ಳುವಾಗ, ಎಲ್ಲ ಹ್ಯಾಂಗೋವರುಗಳನ್ನೂ ಕಳಚಿಕೊಂಡು ಹೊಸಾ ಪಥಕ್ಕೆ ಹೆಜ್ಜೆಯೂರುವವರು ಮಾತ್ರವೇ ನಿರ್ದೇಶಕರಾಗಿ ನೆಲೆಗೊಳ್ಳಲು ಸಾಧ್ಯ. ಇಂಥಾದ್ದೊಂದು ಸೂಕ್ಷ್ಮವನ್ನು ಮನಗಂಡು ಮೂರು ಸಿನಿಮಾಗಳ ಮೂಲಕ ಗೆಲುವು ಕಂಡಿರುವವರು ನಿರ್ದೇಶಕ ಕುಮಾರ್. ಅವರೀಗ ಅಮರಾವತಿ…
ಅಧಿಪತ್ರ ಎಂಬ ಮೊದಲ ಸಿನಿಮಾ ಮೂಲಕವೇ ನಿರ್ದೇಶಕರಾಗಿ ಗಮನ ಸೆಳೆದಿದ್ದವರು ಚಯನ್ ಶೆಟ್ಟಿ. ಅವರೀಗ ಮ್ಯಾರೇಜ್ ಪಾರ್ಟಿ (Marriage Party) ಎಂಬ ಪಕ್ಕಾ ಮನೋರಜನಾತ್ಮಕ ಕಥೆಯೊಂದಿಗೆ ಮತ್ತೆ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ಕರಾವಳಿ ಬಾಗದ ಮಜವಾದ…
ನಮ್ಮ ಕಣ್ಣೆದುರೇ ಕದಲುವ ಕಥನಗಳನ್ನು ಮನಸಿಗಿಳಿಯುವಂತೆ ಸಿನಿಮಾ ಚೌಕಟ್ಟಿಗೆ ಒಗ್ಗಿಸುವ ಮೂಲಕವೇ ನಿರ್ದೇಶಕರಾಗಿ ಗಮನ ಸೆಳೆದಿರುವವರು ಸಿದ್ದು ಪೂರ್ಣಚಂದ್ರ. ಇತ್ತೀಚೆಗಷ್ಟೇ ಬ್ರಹ್ಮ ಕಮಲ ಚಿತ್ರದೊಂದಿಗೆ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದ ಅವರೀಗ, ಪುಟ್ಟಣ್ಣನ ಕತ್ತೆ ಎಂಬ ಮತ್ತೊಂದು ಸೂಕ್ಷ್ಮ…
ವಿಮಲ್ ರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಅ ಡೇಟ್ ಚಿತ್ರ ಇಂದು ತೆರೆಗಂಡಿದೆ. ಮೊದಲ ದಿನವೇ ನೋಡುಗರ ಕಡೆಯಿಂದ ಮೂಡಿಕೊಂಡಿರುವ ಸಕಾರಾತ್ಮಕ ಪ್ರತಿಕ್ರಿಯೆಗಳು ಚಿತ್ರತಂಡವನ್ನು ಖುಷಿಗೊಳಿಸಿವೆ. ಈ ಖುಷಿ ಕೇವಲ ಚಿತ್ರತಂಡಕ್ಕೆ ಮಾತ್ರವೇ ಸೀಮಿತವಾದುದಲ್ಲ; ಅದು…
ನಿರ್ದೇಶಕನೋರ್ವನ ಕನಸು ಮತ್ತು ಕಲ್ಪನೆಯನ್ನು ದೃಶ್ಯಗಳ ಮೂಲಕ ಪರಿಣಾಮಕಾರಿಯಾಗಿ ಹಿಡಿದಿಡುವ ಸವಾಲಿನ ಕಸುಬು ಸಿನಿಮಾಟೋಗ್ರಫಿ. ಅಂಥಾ ಕೆಲಸವನ್ನು ದಶಕಗಳಿಂದೀಚೆಗೆ ಮಾಡಿಕೊಂಡು ಬರುತ್ತಾ, ಮೂಲತಃ ಪರಭಾಷಿಕರಾಗಿದ್ದರೂ ಕನ್ನಡ ಚಿತ್ರರಂಗದೊಂದಿಗೆ ಅವಿನಾಭಾವ ನಂಟು ಹೊಂದಿರುವವರು ಛಾಯಾಗ್ರಾಹಕ ವಡ್ಡೆ ದೇವೇಂದ್ರ…
ಮುಖ್ಯವಾಹಿನಿಯ ಹೀಓರೋಗಳೆಲ್ಲ ವರ್ಷಕ್ಕೆ ಕನಿಷ್ಠ ಒಂದಾದರೂ ಸಿನಿಮಾವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಲಿ… ಇಂಥಾದ್ದೊಂದು ಆಶಯ ಸಿನಿಮಾಸಕ್ತರದ್ದು. ಹೀಗೆ ಸ್ಟಾರ್ ನಟರು ನಿಯಮಿತವಾಗಿ ಸಿನಿಮಾ ಮಾಡುವ ಶಿಸ್ತು ರೂಢಿಸಿಕೊಂಡರೆ ಸಿನಿಮಾರಂಗದ ಹರಿವಿಗೊಂದು ಹೊಸಾ ಓಘ ಬರುತ್ತದೆಂಬುದು ಅದರ…
ಈ ಹಿಂದಿನ ದಿನಮಾನಗಳಿಗೆ ಹೋಲಿಸಿದರೆ ರಂಗಭೂಮಿಯ ಪ್ರಭೆ, ಅದರೆಡೆಗಿನ ಜನಸಾಮಾನ್ಯರ ಆಸಕ್ತಿ ಕೊಂಚ ಕಡಿಮೆಯಾಗುತ್ತಿದೆ ಎಂಬಂಥಾ ಕೊರಗು ರಂಗಾಸಕ್ತರಿಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಳೆದು ಹೋಗುತ್ತಿರೋಮ ಹೊಸಾ ತಲೆಮಾರನ್ನು ರಂಗಭೂಮಿಯತ್ತ ಆಕರ್ಷಿಸುವ ಬಗೆಗೂ ಚರ್ಚೆಗಳು ನಡೆಯುತ್ತಿವೆ. ಇಂಥಾ…
