Subscribe to Updates
Get the latest creative news from FooBar about art, design and business.
Browsing: cinishodhareview
ಬಹುಪಾಲು ಸಿನಿಮಾ ಮಂದಿ ಜನಪ್ರಿಯ ಅಲೆಯ ಸೆಳವಿಗೆ ಸಿಕ್ಕಂತೆ ಹೆಜ್ಜೆಯಿಡುತ್ತಿರುವ ಹೊತ್ತಿನಲ್ಲಿಯೇ, ತನ್ನದೇ ಆದೊಂದು ಪಥ ರೂಪಿಸಿಕೊಂಡು, ಅದರಲ್ಲಿಯೇ ಧ್ಯಾನಸ್ಥನಂತೆ ಮುಂದುವರೆಯೋದಿದೆಯಲ್ಲಾ? ಅದು ನಿರ್ದೇಶಕನೊಬ್ಬನ ಪಾಲಿನ ಅತಿ ದೊಡ್ಡ ಸವಾಲು. ಅದಕ್ಕೆ ಎದೆಗೊಟ್ಟು ಜಯಿಸಿಕೊಂಡ ಒಂದಷ್ಟು…
ಟ್ರೈಲರ್ ಮೂಲಕ ಒಂದಷ್ಟು ಕುತೂಹಲ, ಮತ್ತೊಂದಷ್ಟು ಚರ್ಚೆ ಹುಟ್ಟು ಹಾಕಿದ್ದ ಚಿತ್ರ ಐ ಯಾಮ್ ಗಾಡ್. ಆ ಟ್ರೈಲರಿನಲ್ಲಿಯೇ ತೆಲುಗಿನ ಹಿಟ್ ಚಿತ್ರವಾದ ಅರ್ಜುನ್ ರೆಡ್ಡಿಯ ಪ್ರಭಾವ ಎದ್ದು ಕಂಡಿತ್ತು. ಇದೆಲ್ಲದರಾಚೆಗೆ ಟ್ರೈಲರ್ ಮೂಲಕ ಪ್ರೇಕ್ಷಕರನ್ನು…
ಅದೆಂಥಾ ಅಲೆಗಳು ಚಾಲ್ತಿಯಲ್ಲಿದ್ದರೂ ಕೂಡಾ, ನವಿರು ಪ್ರೇಮ ಕಥಾನಕಗಳ ಬಗ್ಗೆ ಸಿನಿಮಾ ಪ್ರೇಮಿಗಳೊಳಗಿನ ಬೆರಗು ಬತ್ತುವುದೇ ಇಲ್ಲ. ಒಂದು ವೇಳೆ ನೋಡುಗರನ್ನೆಲ್ಲ ಆವರಿಸಿಕೊಳ್ಳುವಂಥಾ ಭಾವತೀವ್ರತೆ ಶಕ್ತವಾಗಿ ದೃಷ್ಯವಾಗಿದ್ದರಂತೂ ಅಂಥಾ ಸಿನಿಮಾಗಳು ಸೂಪರ್ ಹಿಟ್ ಆಗಿ ಬಿಡುತ್ತವೆ.…
ನಿರ್ದೇಶನ: ಚಂದ್ರಮೌಳಿ ತಾರಾಗಣ: ರಾಮ್ ಗೌಡ, ಅದಿತಿ ಪ್ರಭುದೇವ, ಡಿಂಪಲ್ ಹಯಾತಿ, ಸಾಯಿಕುಮಾರ್, ಶರತ್ ಲೋಹಿತಾಶ್ವ ರೇಟಿಂಗ್: 2.5 ಟ್ರೈಲರ್ ಮೂಲಕವೇ ಒಂದು ವರ್ಗದ ಪ್ರೇಕ್ಷಕ ವಲಯದಲ್ಲಿ ಕುತೂಹಲ ಮೂಡಿಸುತ್ತಲೇ, ಪಡ್ಡೆ ಹೈಕಳ ಹೃದಯದಲ್ಲಿ…
ನಿರ್ದೇಶನ: ರಾಜ್ ವಿಜಯ್ ತಾರಾಗಣ: ಗೋಪಾಲ ದೇಶಪಾಂಡೆ, ಬಾಲಾಜಿ ಮನೋಹರ್, ರಾಜ್ ವಿಕ್ಕಿ, ವಿಶ್ವನಾಥ್ ಮಂಡಲಿಕ, ಶಿವ್ ಮಂಜು, ಗಿರೀಶ್ ಎಂ.ಎನ್ ರೇಟಿಂಗ್: 2.5 ಪ್ರಚಾರದ ಅಬ್ಬರವಿಲ್ಲದೆ ತಣ್ಣಗೆ ತೆರೆಗಂಡಿರುವ ಸಿನಿಮಾ ಗ್ರೀನ್. ಒಂದಷ್ಟು…
ಇದುವರೆಗೂ ಸಾಕಷ್ಟು ಹಣವಂತರ ಮಕ್ಕಳು ಸಿನಿಮಾ ನಟರಾಗಿ ಮೆರೆಯಲು ನೋಡಿದ್ದಾರೆ. ಎಲ್ಲವನ್ನೂ ಕಾಸಿನ ಬಲದಿಂದಲೇ ಖರೀದಿಸಬಲ್ಲ ತಿಮಿರು ಹೊಂದಿರುವವರು ತಮ್ಮ ಕುಡಿಗಳನ್ನು ಸ್ಟಾರ್‌ಗಳನ್ನಾಗಿಸುವ ಕನಸು ಕಾಣೋದು ಹೊಸತೇನಲ್ಲ. ಸಹನೀಯ ಅಂಶವೆಂದರೆ, ಇಂಥವರ ಸಂತಾನ ಕನ್ನಡ ಚಿತ್ರರಂಗದಲ್ಲಿ…
ಹಾಡುಗಳು ಮತ್ತು (trailer) ಟ್ರೈಲರ್ ಮೂಲಕ ಭಾರೀ ಸದ್ದು ಮಾಡೋ ಸಿನಿಮಾಗಳ ಬಗ್ಗೆ ಸಹಜವಾಗಿಯೇ ನಿರೀಕ್ಷೆ ಮೂಡಿಕೊಳ್ಳುತ್ತೆ. ಆದರೆ, ಇತ್ತೀಚಿನ ದಿನಗಳಲ್ಲಿ ಇಂಥಾ ನಿರೀಕ್ಷೆಗಳ ಬೆನ್ನಲ್ಲಿಯೇ ಗುಮಾನಿಯೊಂದು ಸರಿದಾಡಲಾರಂಭಿಸಿದೆ. ಯಾಕೆಂದರೆ, ನೀಟಾಗಿ ಟ್ರೈಲರ್ ರೂಪಿಸೋ ಮಂದಿ,…
ಸಿನಿಮಾ ಪ್ರಚಾರದ ಪಟ್ಟುಗಳಲ್ಲಿ ಪಾರಂಗತರಾಗವಿರುವ ಜೋಗಿ ಪ್ರೇಮ್ ಶೋಮ್ಯಾನ್ ಅನ್ನೋ ಬಿರುದಾಂಕಿತವನ್ನು ತನ್ನದಾಗಿಸಿಕೊಂಡಿದ್ದಾರೆ. ಒಂದೆರಡು ಹಿಟ್ ಸಿನಿಮಾಗಳ ನಂತರ ನಾನಾ ಏರಿಳಿತ ಕಂಡಿರುವ ಪ್ರೇಮ್ಸ್ ಆಗಾಗ ಫೀನಿಕ್ಸಿನಂತೆ ಪುಟಿದೇಳುವ ವಿಶೇಷ ಗುಣವನ್ನೂ ಹೊಂದಿದ್ದಾರೆ. ದ್ರುವ ಸರ್ಜಾ…
ಸಪ್ತ ಸಾಗರದಾಚೆ ಎಲ್ಲೋ (saptha sagaradache ello) ಎಂಬ ಗೋಪಾಕೃಷ್ಣ ಅಡಿಗರ (poet gopalakrishna adiga) ಕವಿತೆಯ ಸಾಲೊಂದು ಸಿನಿಮಾ ಶೀರ್ಷಿಕೆಯಾದಾಗಲೇ, ಸಿನಿಮಾ ಪ್ರೇಮಿಗಳ ಮನಸಲ್ಲಿ ಪುಳಕದ ಪತಂಗ ಸರಿದಾಡಲಾರಂಭಿಸಿತ್ತು. ಆ ಶೀರ್ಷಿಕೆಯಲ್ಲಿಯೇ ಒಟ್ಟಾರೆ ಕಥನದ…
ಬಿಡುಗಡೆಗೂ ಮುನ್ನವೇ ನಾನಾ ಆಯಾಮಗಳಲ್ಲಿ ಅಬ್ಬರಿಸಿಕೊಂಡು ಬಂದಿದ್ದ ಚಿತ್ರ (toby movie) `ಟೋಬಿ’. ಹಾಗೆ ಟೋಬಿಯ ಹವಾ ಊರಗಲ ಹಬ್ಬಿಕೊಂಡಿದ್ದದ್ದು ಸಹಜವೇ. ಓರ್ವ ನಿರ್ದೇಶಕನಾಗಿ, ಕಲಾವಿದನಾಗಿ, ಬರಹಗಾರನಾಗಿ (raj b shetty) ರಾಜ್ ಶೆಟ್ಟಿ ಸೃಷ್ಟಿಸಿದ್ದ…
