Browsing: ಟೇಕಾಫ್

ನಾಯಕ ನಟನಾಗಿ ಅತ್ಯಂತ ಸೂಕ್ಷ್ಮವಾಗಿ ಕಥೆ, ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಲೇಹಂತ ಹಂತವಾಗಿ ಗೆಲುವು ಕಾಣುತ್ತಿರುವವರು ರಿಷಿ. ಕವಲುದಾರಿ ಮುಂತಾದ ಒಂದಷ್ಟು ಸಿನಿಮಾಗಳ ಮೂಲಕ ಗಮನ ಸೆಳೆದಿರುವ ರಿಷಿಯೀಗ ಮತ್ತೊಂದು ಸಿನಿಮಾಕ್ಕಾಗಿ ತಯಾರಿ ಆರಂಭಿಸಿದ್ದಾರೆ. ರಾಮ್ ಗೋಪಾಲ್…

ಗಂಟುಮೂಟೆಯೆಂಬ ಚಿತ್ರದ ಮೂಲಕ ಹೊಸಾ ಕಥನವೊಂದನ್ನು ತನ್ನದೇ ಪಥದಲ್ಲಿ ಪ್ರೇಕ್ಷಕರ ಮುಂದಿಟ್ಟು ಗೆಲುವು ಕಂಡಿದ್ದವರು, ನಿರ್ದೇಶಕಿಯಾಗಿ ಗಮನ ಸೆಳೆದಿದ್ದವರು ರೂಪಾ ರಾವ್. ಅದಾದ ಬಳಿಕ ಅಮೇಯುಕ್ತಿ ಸ್ಟುಡಿಯೋಸ್ ಮೂಲಕ ನಿರ್ಮಾಪಕಿಯಾಗಿ ಅಚ್ಚರಿ ಮೂಡಿಸಿದ್ದ ರೂಪಾ ರಾವ್,…

ಈ ವರ್ಷದ ಆರಂಭಿಕ ಘಟ್ಟದಲ್ಲಿಯೇ ಒಂದಷ್ಟು ಯುವ ಆವೇಗದ, ವಿಶಿಷ್ಟ ಕಥಾನಕವನ್ನೊಳಗೊಂಡಿರುವ ಸಿನಿಮಾಗಳು ರೂಪುಗೊಳ್ಳುತ್ತಿವೆ. ಆ ಪಥದಲ್ಲಿರುವ, ರಂಗಭೂಮಿಯ ನವ ಪ್ರತಿಭೆಗಳೇ ತುಂಬಿರುವ `ಲವ್ ಸೀಸನ್ಸ್’ ಚಿತ್ರವೀಗ ಸದ್ದೇ ಇಲ್ಲದಂತೆ ಚಿತ್ರೀಕರಣ ಮುಗಿಸಿಕೊಂಡಿದೆ. ರಂಗಭೂಮಿ, ಸಿನಿಮಾ…

ಒಂದು ಯಶಸ್ವೀ ಚಿತ್ರ ಅದರ ಭಾಗವಾದ ಹಲವು ಮಂದಿಯ ಬದುಕಿನ ದಿಕ್ಕು ದೆಸೆಗಳನ್ನೇ ಬದಲಿಸಿ ಬಿಡುತ್ತೆ. ಆದರೆ, ಆ ನಂತರ ಅದೆಷ್ಟು ಎಚ್ಚರವಾಗಿ ಮುಂದುವರೆಯುತ್ತಾರೆಂಬುದರ ಮೇಲೆ ಸೋಲು ಗೆಲುವುಗಳ ಲೆಕ್ಕಾಚಾರ ಅಡಗಿರುತ್ತೆ. ಈ ಹಾದಿಯಲ್ಲಿ ಅನೇಕರ…

ಒಂದಷ್ಟು ಗೆಲುವಿನ ಸಿಹಿಯೊಂದಿಗೆ ಕನ್ನಡ ಚಿತ್ರರಂಗ ಹೊಸಾ ಸಂವತ್ಸರಕ್ಕೆ ಹೊರಳಿಕೊಂಡಿದೆ. ಹೊಸ ವರ್ಷ ಕಣ್ತೆರೆಯುತ್ತಿರೋ ಘಳಿಗೆಯಲ್ಲಿಯೇ ಒಂದಷ್ಟು ಪ್ರಯೋಗಾತ್ಮಕ ಗುಣಗಳಿರುವ, ಕ್ರಿಯಾಶೀಲ ಪ್ರಯತ್ನಗಳ ಸುಳಿವೂ ಸಿಗಲಾರಂಭಿಸಿದೆ. ಅಂಥಾದ್ದೇ ಒಂದು ಹೊಸತನದ ಚಿತ್ರವೊಂದರ ಭಾಗವಾಗಿರುವ ಚೈತ್ರಾ ಆಚಾರ್,…

ಯುವ ನಿರ್ದೇಶಕ ಗುರುದತ್ ಗಾಣಿಗ ದೊಡ್ಡ ಮಟ್ಟದಲ್ಲಿಯೇ ನಿರೀಕ್ಷೆ ಹುಟ್ಟುಹಾಕಿದ್ದಾರೆ; ಜಗಾರಿ ಕ್ರಾಸ್ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ. ಅಷ್ಟಕ್ಕೂ ಗುರುದತ್ ಗಾಣಿಗ ಓರ್ವ ನಿರ್ದೇಶಕನಾಗಿ ಇದುವರೆಗೂ ತನ್ನ ಅಸಲೀ ಕಸುವನ್ನು ನಿರೂಪಿಸಿಕೊಂಡಿಲ್ಲ. ಆದರೆ,…

ಕನ್ನಡ ಚಿತ್ರರಂಗ ಕಂಡ ಹೊಸ ತಲೆಮಾರಿನ ಪ್ರತಿಭಾನ್ವಿತ ನಟರ ಸಾಲಿನಲ್ಲಿ ಡಾಲಿ ಧನಂಜಯ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಒಂದು ಗೆಲುವು ದಕ್ಕಿಸಿಕೊಳ್ಳುವುದಕ್ಕೆ ಅದೆಷ್ಟು ಸರ್ಕಸ್ಸು ನಡೆಸಬೇಕು, ಅದೆಂತೆಂಥಾ ನಿರಾಸೆ, ನೋವುಗಳನ್ನು ಅನುಭವಿಸಬೇಕೆಂಬುದಕ್ಕೂ ಕೂಡಾ ಡಾಲಿಯ ವೃತ್ತಿ…

ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ `ಅಪಾಯವಿದೆ ಎಚ್ಚರಿಕೆ’. ಕನ್ನಡದಲ್ಲಿನ ಹಾರರ್ ಸಿನಿಮಾ ಪ್ರಿಯರಿಗೆ ಮಾತ್ರವಲ್ಲದೇ, ಎಲ್ಲ ವರ್ಗದ ಪ್ರೇಕ್ಷಕರಿಗೂ ಹಿಡಿಸುವಂಥಾ ಕಥನದೊಂದಿಗೆ ಈ ಸಿನಿಮಾ ಮೈ ಕೈ ತುಂಬಿಕೊಂಡಿದೆ. ಎಲ್ಲೆಡೆ ಹಬ್ಬಿಕೊಂಡಿರುವ ಸಕಾರಾತ್ಮಕ…

ಅಪಾಯವಿದೆ ಎಚ್ಚರಿಕೆ ಚಿತ್ರ ಬಿಡುಗಡೆಗೊಳ್ಳಲು ಕ್ಷಣಗಣನೆ ಶುರುವಾಗಿದೆ. ನಾಳೆ ಅಂದರೆ, ಫೆಬ್ರವರಿ ೨೮ರಂದು ಈ ಚಿತ್ರ ರಾಜ್ಯಾದ್ಯಂತ ತೆರೆಗಾಣಲಿದೆ. ಹಾರರ್ ಥ್ರಿಲ್ಲರ್ ಜಾನರಿನದ್ದಾದರೂ, ಸಿದ್ಧಸೂತ್ರಗಳನ್ನು ಮೀರಿಕೊಂಡಿರುವ ಈ ಕಥನದಲ್ಲಿ ರಾಮಾಚಾರಿ ಖ್ಯಾತಿಯ ರಾಧಾ ಭಗವತಿ ನಾಯಕಿಯಾಗಿ…

ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ ಅಪಾಯವಿದೆ ಎಚ್ಚರಿಕೆ ಚಿತ್ರ ಈ ವಾರ ಅಂದರೆ, ಫೆಬ್ರವರಿ 28ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ನೇರವಾಗಿ ಎದೆಗಿಳಿದು ಕಾಡುವಂಥಾ ಹಾಡು, ಕಾಡಿನ ಗರ್ಭದಲ್ಲಿ ಘಟಿಸುವ ಹಾರರ್ ಥ್ರಿಲ್ಲರ್ ಕಥೆನದ ಸುಳಿವು… ಯಶಸ್ವಿ ಚಿತ್ರವೊಂದರ…