Browsing: ಜಾಪಾಳ್ ಜಂಕ್ಷನ್

ಕಿಚ್ಚಾ ಸುದೀಪ್ ಸಾರಥ್ಯದ ಈ ವರ್ಷದ ಹುಚ್ಚರ ಸಂತೆಗೆ ಚಾಲನೆ ಸಿಗುವ ಕ್ಷಣಗಳು ಹತ್ತಿರಾಗಿವೆ. ಸೀಮೆಗಿಲ್ಲದ ಜಡ್ಜುಗಳು, ಸೋಶಿಯಲ್ ಮೀಡಿಯಾದಲ್ಲಿ ಕೆಕರುಮಕರಾಗಿ ಆಡುವ ಮಂದಿಯನ್ನು ಆಡಿಷನ್ ಹೆಸರಲ್ಲಿ ಗುಡ್ಡೆ ಹಾಕಿಕೊಂಡು ಹೇಸಿಗೆ ಸೃಷ್ಟಿಸುತ್ತಿದ್ದಾರೆ. ಸಾಮಾನ್ಯವಾಗಿ ಮಳೆಗಾಲ…

ಇತ್ತ ದರ್ಶನ್ ಅಭಿಮಾನಿಗಳು ಹೋದಲ್ಲಿ ಬಂದಲ್ಲಿ ಮತಿಗೆಟ್ಟವರಂತೆ ಡಿ ಬಾಸ್ ಅಂತೆಲ್ಲ ಘೋಷಣೆ ಕೂಗುತ್ತಾ ಅವಿವೇಕಿಗಳಂತಾಡುತ್ತಿದ್ದಾರೆ. ಇದೇ ಪಾಳೆಯದ ಒಂದಷ್ಟು ಮಂದಿ ಇನ್ನೇನು ದರ್ಶನ್ ಹೊರಬುರುತ್ತಾರೆ, ಮುಂದಿನ ಸಿಎಂ ಅವರೇ ಅಂತೆಲ್ಲ ತವುಡು ಕುಟ್ಟಿ ಸುಖಿಸುತ್ತಲೂ…

ಈ ಸಿನಿಮಾ ನಟ ನಟಿಯರಲ್ಲಿ ಬಹುಪಾಲು ಮಂದಿ ಸಮಾಜದ ಸ್ಥಿತ್ಯಂತರಗಳಿಗೆ ಸ್ಪಂದಿಸುವ ಸಂವೇದನೆಯನ್ನೇ ಕಳೆದುಕೊಂಡಿರುತ್ತಾರೆ. ಅದರಲ್ಲಿಯೂ ರಾಜಕೀಯದ ಆಸಾಮಿಗಳ ಬಗ್ಗೆ ಈ ಮಂದಿ ಅದೆಂಥಾ ಸಂದರ್ಭಗಳಲ್ಲಿಯೂ ತುಟಿ ಬಿಚ್ಚೋದು ಕಡಿಮೆ. ಅದ್ಯಾವ ಪಕ್ಷವೇ ಅಧಿಕಾರ ಕೇಂದ್ರದಲ್ಲಿದ್ದರೂ,…

ಆರಂಭಿಕವಾಗಿ ನಗುಮೊಗದಿಂದ, ನಟಿಸಿದ ಬೆರಳೆಣಿಕೆಯಷ್ಟು ಪಾತ್ರಗಳಿಂದ ಸಿನಿಮಾ ಮತ್ತು ಕಿರುತೆರೆ ಪ್ರೇಕ್ಷಕರಿಗೆ ಇಷ್ಟವಾಗಿದ್ದಾಕೆ ಕೃಷಿ ತಾಪಂಡ. ಆಗೊಮ್ಮೆ ಈಗೊಮ್ಮೆ ಸಿನಿಮಾಗಳಲ್ಲಿ ಮಕಾಣಿಸಿಕೊಳ್ಳುತ್ತಿದ್ದ ಈ ಹುಡುಗಿ ಏಕಾಏಕಿ ವರ್ಷಗಟ್ಟಲೆ ಗಾಯಬ್ ಆಗಿ ಬಿಟ್ಟಿದ್ದಳು. ಆ ಅವಧಿಯಲ್ಲೀಕೆ ಮಾಡಿಕೊಂಡಿದ್ದದ್ದು…

ನಾಕಾಣಿ ಕೆಲಸ ಮಾಡಿ ಎಂಟಾಣೆ ಪೋಸು ಕೊಡೋ ವಿಚಾರದಲ್ಲಿ ಜೋಗಿ ಪ್ರೇಮ್ಸ್ ಸಾರ್ವಕಾಲಿಕ ಮಾದರಿ ಆಸಾಮಿ. ಬರೆಈ ಹೈಪುಗಳತ್ತಲೇ ಗಮನ ಹರಿಸಿದರೆ ಸಿನಿಮಾವೊಂದು ಯಾವ್ಯಾವ ಥರದಲ್ಲಿ ಹಳ್ಳ ಹಿಡಿಯಬಹುದೆಂಬುದಕ್ಕೂ ಪ್ರೇಮ್ಸ್ ತಾಜಾ ಉದಾಹರಣೆ. ಇಂಥಾ ಜೋಗಿ…

ನಾಕಾಣೆ ಕೆಲಸ ಮಾಡಿ ಎಂಟಾಣೆ ಪೋಸು ಕೊಡೋ ನೌಟಂಕಿ ಪಟ್ಟುಗಳಲ್ಲಿ ನಿರ್ದೇಶಕ ಪ್ರೇಮ್ ನಿಸ್ಸೀಮ. ಕ್ರಿಯಾಶೀಲ ಕ್ಷೇತ್ರದಲ್ಲಿರುವವರಿಗೆ ಬಾಯಿಬೇಧಿ ಅತಿಯಾದರೆ ಏನನ್ನೂ ಸೃಷ್ಟಿಸಲಾರದ ನಿರ್ಜಲೀಕರಣ ಬಾಧಿಸುತ್ತೆ. ಆ ಬಳಿಕ ನಿರ್ಲಜ್ಜ ನಡೆ ಅನುಸರಿಸಬೇಕಾಗುತ್ತೆ. ಸದ್ಯಕ್ಕೆ ರಕ್ಷಿತಾ…

ಈಗೊಂದಷ್ಟು ದಿನಗಳಿಂದ ಊರುತುಂಬಾ ನಾಯಿ ಸತೀಶನೆಂಬೋ ಹಡಬೇ ಆಸಾಮಿಯ ಹಾವಳಿ ವಿಪರೀತಕ್ಕಿಟ್ಟುಕೊಂಡಿದೆ. ಕ್ಯಾಕರಿಸಿ ತುಪುಕ್ಕನೆ ಮುಕಕ್ಕುಗಿದರೂ `ಅಷ್ಟೂ ಜನರನ್ನ ಬಿಟ್ಟು ನಂಗೇ ಉಗಿದಿದ್ದಾರಂದ್ರೆ ನಾನು ಎಷ್ಟು ಫೇಮಸ್ ಅಂತ ಇಮ್ಯಾಜಿನ್ ಮಾಡ್ಕಳಿ’ ಅನ್ನುವಷ್ಟು ನಾಯಿ ಸತೀಶ…

ಕೊರೋನಾ ನಂತರದಲ್ಲಿ ವರ್ಷಗಟ್ಟಲೆ ಕೋಮಾಕ್ಕೆ ಜಾರಿದ್ದ ಕನ್ನಡ ಚಿತ್ರರಂಗವೀಗ ಮೆಲ್ಲಗೆ ಚೇತರಿಸಿಕೊಳ್ಳುತ್ತಿದೆ. ಒಂದಷ್ಟು ಚೆಂದದ ಪ್ರಯತ್ನಗಳ ಮೂಲಕ ಮತ್ತೆ ಪ್ರೇಕ್ಷಕರನ್ನು ಸಿನಿಮಾ ಮಂದಿರಗಳತ್ತ ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ಓಟಿಟಿ ಮುಂತಾದವುಗಳು ಬೆರಳ ಮೊನೆಯಲ್ಲೇ ಇದ್ದರೂ ಕೂಡಾ,…

ಸಿನಿಮಾ ರಂಗಕ್ಕೆ ರಾಜಕೀಯ, ಸೈದ್ಧಾಂತಿಕ ಸಂಘರ್ಷಗಳ ನೆರಳು ಬಿದ್ದು ಒಂದಷ್ಟು ವರ್ಷಗಳೇ ಕಳೆದು ಹೋಗಿವೆ. ಆದರೆ, ನೆರೆಯ ತಮಿಳುನಾಡು, ಆಂಧ್ರಪ್ರದೇಶದಂಥಾ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಅದರ ಪ್ರಮಾಣ ತುಸು ಕಡಿಮೆ ಇದ್ದಂತಿತ್ತು. ನಾನಾ ಭಾಗ್ಯಗಳ ಮೂಲಕ…

ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಸೀಜನ್೫ ಬಗೆಗೀಗ ಭಾರೀ ಚರ್ಚೆಗಳು ನಡೆಯುತ್ತಿವೆ. ಹೆಚ್ಚೇನಲ್ಲ; ಈಗ್ಗೆ ಏಳೆಂಟು ವರ್ಷಗಳ ಹಿಂದೆ ಹೊಸಾ ಹೊಸ ಕಾರ್ಯಕ್ರಮಗಳ ಮೂಲಕ, ರಿಯಾಲಿಟಿ ಶೋಗಳ ಮೂಲಕ ಸಂಚಲನ ಸೃಷ್ಟಿಸಿದ್ದ ವಾಹಿನಿ ಜೀ…