Subscribe to Updates
Get the latest creative news from FooBar about art, design and business.
Browsing: ಸೌತ್ ಜೋನ್
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ನಟರಲ್ಲೊಬ್ಬರಾದ ಸೂರ್ಯ ವ್ಯಕ್ತಿಗತವಾಗಿಯೂ ಅಭಿಮಾನ, ಗೌರವಕ್ಕೆ ಪಾತ್ರರಾಗಿರುವವರು. ಅಲೆಯೆಂಬುದು ಯಾವ ದಿಕ್ಕಿನತ್ತ ಪ್ರವಹಿಸುತ್ತಿದ್ದರೂ ಹೊಸಾ ಪಾತ್ರಗಳಿಗೆ, ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಲೇ ಗಟ್ಟಿಯಾಗಿ ನೆಲೆಗೊಂಡಿರುವ ಸೂರ್ಯ, ಗಾಳಿ ಬಂದ ದಿಕ್ಕಿಗೆ ತೂರಿಕೊಳ್ಳುವ ಸೋ…
ಹೇಳಿಕೊಳ್ಳುವಂಥಾ ಪ್ರತಿಭೆ ಇಲ್ಲದಿದ್ದರೂ ಆಯಾ ಕಾಲದ ಮಹಿಮೆಯಿಂದ ಕೈಗೂಡುವ ಅನುಕೂಲ ಮತ್ತು ವೈಯಕ್ತಿಕ ಹಿನ್ನೆಲೆಯ ಕಾರಣದಿಂದಲೇ ಮಿಂಚಿದ ಒಂದಷ್ಟು ನಟ ನಟಿಯರಿದ್ದಾರೆ. ಆ ಸಾಲಿಗೆ ಹೊಸಾ ಸೇರ್ಪಡೆಯಂತಿರುವಾಕೆ ಜಾನ್ವಿ ಕಪೂರ್. ಅಮ್ಮ ಶ್ರೀದೇವಿ ಒಂದು ಕಾಲದಲ್ಲಿ…
ಕನ್ನಡ ಚಿತ್ರರಂಗದಿಂದ ತೆಲುಗಿಗೆ ಹೋಗಿ ಮಿಂಚಿದ ನಟಿಯರ ಪಟ್ಟಿ ದೊಡ್ಡದಿದೆ. ಆದರೆ, ಆ ಸಾಲಿನಲ್ಲಿ ಸಲೀಸಾಗಿ ಸರಿಗಟ್ಟಲಾರದಂಥಾ ಸ್ಥಾನ ಗಿಟ್ಟಿಸಿಕೊಂಡಿರುವಾಕೆ ರಶ್ಮಿಕಾ ಮಂದಣ್ಣ. ಕಿರಿಕ್ ಪಾರ್ಟಿ ನಂತರ ಸೀದಾ ತೆಲುಗಿಗೆ ಹಾರಿದ್ದ ರಶ್ಮಿಕಾಗೆ ದಕ್ಕಿದ್ದದ್ದು ಮಹಾ…
ಯುವ ನಟರನ್ನೇ ನಾಚಿಸುವಂಥಾ ಎನರ್ಜಿಯೊಂದಿಗೆ ನಾನಾ ಸಿನಿಮಾಗಳಲ್ಲಿ ಬ್ಯುಸಿಯಾಗಿರುವವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಸಾಮಾನ್ಯವಾಗಿ, ಅದೆಂಥಾದ್ದೇ ಸ್ಟಾರ್ ನಟರ ವೃತ್ತಿ ಬದುಕಿನಲ್ಲಾದರೂ ಒಂದಷ್ಟು ಶೂನ್ಯ ಪರ್ವ ಇದ್ದೇ ಇರುತ್ತೆ. ಆದರೆ, ಶಿವಣ್ಣನ ವಿಚಾರದಲ್ಲಿ ಸೋಲಾದರೂ,…
ಬಹುಕಾಲದ ನಂತರ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಒಟ್ಟಾಗಿ ನಟಿಸಿರುವ ಚಿತ್ರವೊಂದು ಅತ್ಯಂತ ವೇಗವಾಗಿ ಚಿತ್ರೀಕರಣ ಮುಗಿಸಿಕೊಂಡು, ತೆರೆಗಾಣಲು ಸಜ್ಜಾಗಿದೆ. ಗೀತ ಗೋವಿಂದಂ ಎಂಬ ಚಿತ್ರದ ಮೂಲಕವೇ ರಶ್ಮಿಕಾ ಟಾಲಿವುಡ್ಡಿಗೆ ಎಂಟ್ರಿ ಕೊಟ್ಟು, ದೊಡ್ಡ…
ತಂತ್ರಜ್ಞಾನಗಳ ಮೂಲಕ ಒಂದೆಡೆಯಿಂದ ಒಳಿತಿನ ಕೆಲಸಗಳಿಗಾಗಿ ಶ್ರಮ ವಹಿಸಲಾಗುತ್ತಿದೆ. ಅದನ್ನೆ ಮೀರಿಸುವಂತೆ ಕೆಲ ದುಷ್ಟ ಜಂತುಗಳು ತಂತ್ರಜ್ಞಾನವನ್ನು ಸಮಾಜಘಾತುಕ ಕೆಲಸಗಳಿಗೆ, ವಿಕೃತಿಗಳಿಗೆ ಬಳಸಿಕೊಳ್ಳೋದನ್ನೇ ಕಸುಬಾಗಿಸಿಕೊಂಡಿವೆ. ಅಂಥಾ ವಿಕೃತಿಗಳ ಸಾಲಿಗೆ ಇತ್ತೀಚಿನ ದಿನಮಾನದ ಅನಾಹುತಕಾರಿ ಸೇರ್ಪಡೆ ಡೀಪ್…
ಬಹುಕಾಲದ ನಂತರ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಒಟ್ಟಾಗಿ ನಟಿಸಿರುವ ಚಿತ್ರವೊಂದು ತೆರೆಗಾಣಲು ಸಜ್ಜಾಗಿದೆ. ಗೀತ ಗೋವಿಂದಂ ಎಂಬ ಚಿತ್ರದ ಮೂಲಕವೇ ರಶ್ಮಿಕಾ ಟಾಲಿವುಡ್ಡಿಗೆ ಎಂಟ್ರಿ ಕೊಟ್ಟು, ದೊಡ್ಡ ಮಟ್ಟದ ಗೆಲುವು ದಕ್ಕಿಸಿಕೊಂಡಿದ್ದೀಗ ಇತಿಹಾಸ.…
ಸಪ್ತಸಾಗರದಾಚೆ ಎಲ್ಲೋ ಚಿತ್ರದ ಮೂಲಕ ಗೆಲುವಿನ ಪಥಕ್ಕೆ ಅಡಿಯಿರಿಸಿದ್ದಾಕೆ ರುಕ್ಮಿಣಿ ವಸಂತ್. ಸಾಮಾನ್ಯವಾಗಿ, ಇಂಥಾ ಗೆಲುವಿನ ನಂತರದಲ್ಲಿ ಒಂದು ವಿಫಲ ಸಿನಿಮಾದ ಭಾಗವಾದರೆ, ಅದು ಒಂದಿಡೀ ವೃತ್ತಿ ಬದುಕನ್ನೇ ತತ್ತರಿಸುವಂತೆ ಮಾಡೋದಿದೆ. ಆದರೆ, ರುಕ್ಮಿಣಿಯ ಪಾಲಿಗೆ…
ಈ ಸಮಾಜದಲ್ಲಿ ಅದೆಂಥಾದ್ದೇ ಬೆಳವಣಿಗೆಗಳು ಘಟಿಸಿದರೂ, ಆಳೋ ಸರ್ಕಾರಗಳು ಅದೆಷ್ಟೇ ಜನವಿರೋಧಿ ನಡೆ ಅನುಸರಿಸಿದರೂ ಸೋಕಾಲ್ಡ್ ಸೆಲೆಬ್ರಿಟಿಗಳು ತಣ್ಣಗೆ ಬಿಲ ಸೇರಿಕೊಳ್ಳುತ್ತಾರೆ. ಸರ್ಕಾರ ಯಾವ ಪಕ್ಷದ್ದೇ ಆಗಿರಲಿ; ಅದರ ತಪ್ಪು ನಡೆಗಳನ್ನು ಪ್ರಶ್ನಿಸಬೇಕೆಂಬ ಪ್ರಜಾಸತ್ತಾತ್ಮಕ ಕರ್ತವ್ಯದ…
ಸಾದಾಸೀದ ವ್ಯಕ್ತಿತ್ವ ಹಾಗೂ ನಟನಾ ಚಾತುರ್ಯದ ಮೂಲಕವೇ ಗಮನ ಸೆಳೆದಿರುವಾಕೆ ಸಾಯಿಪಲ್ಲವಿ. ಬಾಲಿವುಡ್ಡಿನ ಬಹುನಿರೀಕ್ಷಿತ ಚಿತ್ರ ರಾಮಾಯಣದಲ್ಲಿ ಸೀತೆಯಾಗಿ ನಟಿಸುತ್ತಿರೋ ಸಾಯಿಪಲ್ಲವಿಯೀಗ ಪ್ಯಾನಿಂಡಿಯಾ ಮಟ್ಟದಲ್ಲಿಯೂ ಬಹುಬೇಡಿಕೆ ಹೊಂದಿರುವ ನಟಿಯಾಗಿ ಹೊರಹೊಮ್ಮಿದ್ದಾರೆ. ಪಾತ್ರಗಳ ಆಯ್ಕೆಯೂ ಸೇರಿದಂತೆ ಪ್ರತಿಯೊಂದರಲ್ಲಿಯೂ…
