Subscribe to Updates
Get the latest creative news from FooBar about art, design and business.
Browsing: yash
ಈ ಸಿನಿಮಾ ನಟ ನಟಿಯರಲ್ಲಿ ಬಹುಪಾಲು ಮಂದಿ ಸಮಾಜದ ಸ್ಥಿತ್ಯಂತರಗಳಿಗೆ ಸ್ಪಂದಿಸುವ ಸಂವೇದನೆಯನ್ನೇ ಕಳೆದುಕೊಂಡಿರುತ್ತಾರೆ. ಅದರಲ್ಲಿಯೂ ರಾಜಕೀಯದ ಆಸಾಮಿಗಳ ಬಗ್ಗೆ ಈ ಮಂದಿ ಅದೆಂಥಾ ಸಂದರ್ಭಗಳಲ್ಲಿಯೂ ತುಟಿ ಬಿಚ್ಚೋದು ಕಡಿಮೆ. ಅದ್ಯಾವ ಪಕ್ಷವೇ ಅಧಿಕಾರ ಕೇಂದ್ರದಲ್ಲಿದ್ದರೂ,…
ಆದಿತ್ಯ ಧಾರ್ ನಿರ್ದೇಶನದ ಧುರಂಧರ್೨ ಚಿತ್ರ ದಿನದಿಂದ ದಿನಕ್ಕೆ ಯಶಸ್ವೀ ಪ್ರದರ್ಶನ ನೀಡುತ್ತಾ ದಾಖಲೆಯತ್ತ ದಾಪುಗಾಲಿಡುತ್ತಿದೆ. ಭಾಷೆ ಯಾವುದೇ ಇದ್ದರೂ ಒಂದು ಸಿನಿಮಾವಾಗಿ ಧುರಂಧರ್ ಪ್ರೇಕ್ಷಕರ ಮನಗೆದ್ದಿರೋದು ನಿಜ. ಸೈದ್ಧಾಂತಿಕವಾಗಿ ಭಿನ್ನಾಭಿಪ್ರಾಯ ಹೊಂದಿದ್ದವರೂ ಕೂಡಾ ಒಟ್ಟಾರೆ…
ನ್ಯೂಸ್ ಚಾನೆಲ್ಲುಗಳು, ಮನೋರಂಜನಾತ್ಮಕ ವಾಹಿನಿಗಳು ಪ್ರವರ್ಧಮಾನಕ್ಕೆ ಬಂದ ನಂತರ ಕಳ್ಳ ಜ್ಯೋತಿಷಿಗಳ ಹಾವಳಿ ಮೇರೆ ಮೀರಿಕೊಂಡಿದೆ. ಕರ್ನಾಟಕವೂ ಸೇರಿದಂತೆ ಬಹುತೇಕ ಎಲ್ಲ ರಾಜ್ಯಗಳಲ್ಲಿಯೂ ಅರೆಬರೆ ಕಲಿತ ಜ್ಯೋತಿಷ್ಯ ಶಾಸ್ತ್ರವನ್ನೇ ಕಾಸು ಪೀಕುವ ದಂಧೆಗೆ ಬಳಸಿಕೊಳ್ಳುತ್ತಿರುವ ದಗಲ್ಬಾಜಿಗಳೇ…
ಇತ್ತೀಚೆಗಷ್ಟೇ ಟಾಕ್ಸಿಕ್ ಚಿತ್ರದಲ್ಲಿ ಯಶ್ ಪಾತ್ರ ಪರಿಚಯದ್ದೊಂದು ಟೀಸರ್ ಬಿಡುಗಡೆಗೊಂಡಿತ್ತು. ಅದರಲ್ಲಿ ರಾಕಿಭಾಯ್ ಕಾಣಿಸಿಕೊಂಡಿದ್ದ ಪರಮ ಪೋಲಿ ಅವತಾರ ಕಂಡು ಖುದ್ದು ಅಭಿಮಾನಿಗಳೇ ಬೆಚ್ಚಿಬಿದ್ದಿದ್ದರು. ಒಂದಷ್ಟು ಉರಗಗಳು ಮಡಿವಂತಿಕೆಯ ಪೊರೆಯೊಳಗೆ ಮಿಸುಕಾಡುತ್ತಾ ಸಂಭ್ರಮಿಸುತ್ತಲೇ, ಸೋಶಿಯಲ್ ಮೀಡಿಯಾದಲ್ಲಿ…
ಈಗ ಎಲ್ಲೆಂದರಲ್ಲಿ ಟಾಕ್ಸಿಕ್ ಚಿತ್ರದ್ದೇ ಸುದ್ದಿ. ಟೀಸರ್, ಟ್ರೈಲರ್‌ಗಳ ಮೂಲಕ ತಲೆಗೆ ಹುಳ ಬಿಟ್ಟರೆ ಬಿಟ್ಟಿಯಾಗಿಯೇ ಪಬ್ಲಿಸಿಟಿ ಸಿಗುತ್ತದೆಂಬುದು ಸಿನಿಮಾ ಮಂದಿಯ ಹಳೇ ಫಾರ್ಮುಲಾ. ಇದನ್ನು ಟಾಕ್ಸಿಕ್ ನಿರ್ದೇಶಕ ಗೀತು ಮೋಹನ್ ದಾಸ್ ಬಲವಾಗಿಯೇ ನೆಚ್ಚಿಕೊಂಡಿದ್ದಾರೆ.…
ಪಕ್ಕಾ ಹಾಲಿವುಡ್ ಛಾಯೆಯ ಮೂಲಕ ಟಾಕ್ಸಿಕ್ ರಾಯನ ಪರಿಚಯಾತ್ಮಕ ಟೀಸರ್ ಸದ್ದು ಮಾಡುತ್ತಿದೆ. ಅಭಿಮಾನದಾಚೆಗೂ ರಾಕಿಂಗ್ ಸ್ಟಾರ್ ಯಶ್ ಅವತಾರ ಕಂಡು ಒಂದಷ್ಟು ಮಂದಿ ಮೆಚ್ಚಿಕೊಳ್ಳುತ್ತಿದ್ದರೆ, ಮತ್ತೊಂದು ದಿಕ್ಕಿನಿಂದ ವಿಮರ್ಶೆ, ವಿರೋಧಾಭಾಸಗಳೂ ವ್ಯಕ್ತವಾಗುತ್ತಿವೆ. ಪ್ರಧಾನವಾಗಿ, ಸಿನಿಮಾದ…
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಬಗೆಗಿದ್ದ ಭಾರೀ ಕುತೂಹಲ ತಣಿದಿದೆ. ಈ ಹಿಂದೆ ಹಂತ ಹಂತವಾಗಿ ಟಾಕ್ಸಿಕ್ ಅಡ್ಡಾದಿಂದ ಒಂದಷ್ಟು ಅಂಶಗಳು ಜಾಹೀರಾಗಿದ್ದವು. ಆದರೆ, ಅವ್ಯಾವುವೂ ನಿರೀಕ್ಷೆಯ ಮಟ್ಟ ಮುಟ್ಟಿರಲಿಲ್ಲ. ಅದೂ ಕೂಡಾ…
ದಕ್ಷಿಣ ಭಾರತೀಯ ಚಿತ್ರರಂಗದ ದಿಕ್ಕಿನಿಂದೀಗ ಹೊಸ ಗಾಳಿ ಬೀಸುತ್ತಿದೆ. ಆದರೆ, ಅದು (bollywood stars) ಬಾಲಿವುಡ್ಡಿನ ಸ್ಟಾರ್ ನಟರ ಪಾಲಿಗೆ ಅಕ್ಷರಶಃ ಬಿರುಗಾಳಿಯಂತೆ ಭಾಸವಾಗುತ್ತಿದೆ. ಯಾಕೆಂದರೆ, ಒಂದು ಕಾಲದಲ್ಲಿ ಈಗ ದಕ್ಷಿಣದ (south film industry)…
ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಮೂಲಕ ನಾಯಕಿಯಾಗಿದ್ದ ರುಕ್ಮಿಣಿ ವಂಸಂತ್ ವೃತ್ತಿ ಬದುಕಿಗೀಗ ಅಕ್ಷರಶಃ ಸುಗ್ಗಿ ಸಂಭ್ರಮ ಎದುರುಗೊಂಡಿದೆ. ಸಾಮಾನ್ಯವಾಗಿ ಒಂದು ಗೆಲುವಿನ ನಂತರದಲ್ಲಿ ಅದನ್ನು ಅನೂಚಾನವಾಗಿ ಮುಂದುವರೆಸಿಕೊಂಡು ಹೋಗೋದು ನಟ ನಟಿಯರ ಪಾಲಿಗೆ ನಿಜವಾದ ಸವಾಲು.…
ರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನಿಂಡಿಯಾ ಸ್ಟಾರ್ ಆಗಿದ್ದಾರೆ. ತೀರಾ ಕಡುಗಷ್ಟದಿಂದ ಈ ಹಂತ ತಲುಪಿರುವ ಯಶ್ ಒಂದೊಂದು ಘಳಿಗೆಯಲ್ಲಿ ಬಿಡುಬೀಸಾಗಿ ಮಾತಾಡಿದರೂ ದುರಹಂಕಾರ ಪ್ರದರ್ಶಿಸಿದವರಲ್ಲ. ಆದರೆ, ಅಂಥಾ ಯಶ್ ಅಮ್ಮ ಪುಷ್ಪ ಅರುಣ್ ಕುಮಾರ್…
