Browsing: loveseasons

ಈಗಾಗಲೇ ಹಾಡುಗಳ ಮೂಲಕ ಪ್ರೇಕ್ಷಕರನ್ನೆಲ್ಲ ಸೆಳೆದುಕೊಂಡಿರುವ ಲವ್ ಸೀಸನ್ಸ್ ಚಿತ್ರ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಹಂತ ಹಂತವಾಗಿ, ತನ್ನ ಆಂತರ್ಯದ ಕಸುವಿನ ಮೂಲಕವೇ ಸದ್ದು ಮಾಡುತ್ತಾ, ಸಿನಿಮಾಸಕ್ತರ ನಡುವೆ ಚರ್ಚೆ ಹುಟ್ಟು ಹಾಕುತ್ತಾ ಬಂದಿರುವ ಚಿತ್ರ…

ಹಾಡುಗಳು ಮತ್ತು ಟ್ರೈಲರ್ ಮೂಲಕ ಕುತೂಹಲ ಮೂಡಿಸಿರೋ `ಲವ್ ಸೀಸನ್ಸ್’ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಇದು ಹೊಸಬರ ತಂಡದಿಂದ ರೂಪುಗೊಂಡಿರೋ ಸಿನಿಮಾವಾದ್ದರಿಂದ, ಹಾಡುಗಳು ಮತ್ತು ಟ್ರೈಲರಿನಲ್ಲಿ ಹೊಸತನದ ಹೊಳಹೊಂದು ಮಿಂಚಿರುವುದರಿಂದ ಲವ್ ಸೀಸನ್ಸ್ ಬಗ್ಗೆ…

ಇತ್ತೀಚಿನ ದಿನಗಳಲ್ಲಿ ಹಾಡುಗಳ ಮೂಲಕವೇ ಆರಂಭಿಕವಾಗಿ ಪ್ರೆಕ್ಷಕರ ಗಮನ ಸೆಳೆಯುವಂಥಾ ಸಿನಿಮಾಗಳು ಕೊಂಚ ವಿರಳ ಎಂಬಂತಿದ್ದವು. ಅಂಥಾ ನಿರ್ವಾತ ಸ್ಥಿತಿಯಲ್ಲಿಯೇ ಲವ್ ಸೀಸನ್ಸ್ ಚಿತ್ರದ ಹಾಡುಗಳು ಎಲ್ಲೆಡೆ ಹರಿದಾಡುತ್ತಿವೆ. ಒಂದರ ಹಿಂದೊಂದರಂತೆ ಬಿಡುಗಡೆಗೊಂಡಿದ್ದ ಹಾಡುಗಳು ಒಂದನ್ನೊಂದು…

ಕೃತ್ವಿಕ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಲವ್ ಸೀಸನ್ಸ್ ಚಿತ್ರ ಜುಲೈ ೩ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಈಗಾಗಲೇ ಹಾಡುಗಳ ಮೂಲಕ ಎಲ್ಲರನ್ನೂ ಮೆಲುವಾಗಿ ಆವರಿಸಿಕೊಂಡಿರೋ ಲವ್ ಸೀಸನ್ಸ್ ಮೂಲಕ ಪ್ರತಿಭಾನ್ವಿತ ಹೊಸಬರ ತಂಡವೊಂದು ಅತ್ಯುತ್ಸಾಹದಿಂದ ಕನ್ನಡ ಚಿತ್ರರಂಗಕ್ಕೆ…

ಪ್ರೇಮವೆಂಬುದು ಸಿನಿಮಾ ಫ್ರೇಮಿಗೆ ಸದಾ ಕಾಲವೂ ತಾಜಾತನದಿಂದ ಒಗ್ಗಿಕೊಳ್ಳುವ ಮಾಯೆ. ಬಹುಶಃ ಬರಿದಾಗುವಂತಿದ್ದರೆ ಪ್ರೀತಿಯೆಂಬೋ ಸರಕು ಸಿನಿಮಾ ಜಗತ್ತಿನ ಪಾಲಿಗೆ ಯಾವತ್ತೋ ಮುಗಿದು ಹೋಗುತ್ತಿತ್ತು. ಆದರೆ, ಅದು ಪ್ರತೀ ಬೊಗಸೆಗೂ ತಾಜಾತನದಿಂದ ದಕ್ಕಿಬಿಡುವ ಮಾಯೆ. ಈ…

ಹಾಡುಗಳ ಮೂಲಕವೇ ತಣ್ಣಗೆ ಸಿನಿಮಾಸಕ್ತರ ಎದೆಗಿಳಿದ ಅದೆಷ್ಟೋ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆಲುವು ಕಂಡ ಉದಾಹರಣೆ ದಂಡಿಯಾಗಿವೆ. ಇಂಥಾದ್ದೊಂದು ಮ್ಯೂಸಿಕಲ್ ಹಿಟ್ ಸಿನಿಮಾ ಯಾದಿಗೆ ಕೃತಿಕ್ ನಿರ್ದೇಶನದ ಲವ್ ಸೀಸನ್ಸ್ ಚಿತ್ರ ಕೂಡಾ ಸೇರಿಕೊಳ್ಳಲಿದೆಯಾ? ಸದ್ಯಕ್ಕೆ…

ಯುವ ನಿರ್ದೇಶಕ ಕೃತ್ವಿಕ್ ಚೊಚ್ಚಲ ನಿರ್ದೇಶನದ ಲವ್ ಸೀಸನ್ಸ್ ಚಿತ್ರದ ಹಾಡೀಗ ಸಂಗೀತ ಪ್ರೇಮಿಗಳೆಲ್ಲರನ್ನು ಸಾರಾಸಗಟಾಗಿ ಆವರಿಸಿಕೊಂಡಿದೆ. ಯಾವ ಸದ್ದುಗದ್ದಲವೂ ಇಲ್ಲದೆ ಚಿತ್ರೀಕರಣ ಮುಗಿಸಿಕೊಂಡಿದ್ದ ಚಿತ್ರತಂಡ, ಇತ್ತೀಚೆಗಷ್ಟೇ ಟೀಸರ್ ಬಿಡುಗಡೆಗೊಳಿಸಿತ್ತು. ಈ ಮೂಲಕ ಇದು ವಿಭಿನ್ನ…

ಪ್ರೇಮವೆಂಬುದು ಸಿನಿಮಾ ಜಗತ್ತಿನ ಮಟ್ಟಿಗೆ ಎಂದಿಯೂ ಬೆರಗು ಕಳೆದುಕೊಳ್ಳದ ಮಾಯೆ. ಆಯಾ ಅನುಭವಕ್ಕೆ ತಾಜಾತನದಿಂದ ದಕ್ಕಿಬಿಡುವ ಪ್ರೇಮವೆಂಬ ಮಂತ್ರದಂಡ ಹೊಸಬರ ತಂಡದ ಕೈಗೆ ಸಿಕ್ಕರಂತೂ ಪ್ರೇಕ್ಷಕರಲ್ಲಿ ತಂತಾನೇ ಒಂದು ಕುತೂಹಲ ಮೂಡಿಕೊಳ್ಳುತ್ತೆ. ಪ್ರೇಮದ ಭೂಮಿಕೆಯಲ್ಲಿ ಅಂಥಾದ್ದೊಂದು…

ಈ ವರ್ಷದ ಆರಂಭಿಕ ಘಟ್ಟದಲ್ಲಿಯೇ ಒಂದಷ್ಟು ಯುವ ಆವೇಗದ, ವಿಶಿಷ್ಟ ಕಥಾನಕವನ್ನೊಳಗೊಂಡಿರುವ ಸಿನಿಮಾಗಳು ರೂಪುಗೊಳ್ಳುತ್ತಿವೆ. ಆ ಪಥದಲ್ಲಿರುವ, ರಂಗಭೂಮಿಯ ನವ ಪ್ರತಿಭೆಗಳೇ ತುಂಬಿರುವ `ಲವ್ ಸೀಸನ್ಸ್’ ಚಿತ್ರವೀಗ ಸದ್ದೇ ಇಲ್ಲದಂತೆ ಚಿತ್ರೀಕರಣ ಮುಗಿಸಿಕೊಂಡಿದೆ. ರಂಗಭೂಮಿ, ಸಿನಿಮಾ…