Browsing: mollywood

ಸಪ್ತಸಾಗರದಾಚೆ ಎಲ್ಲೋ ಚಿತ್ರದ ಮೂಲಕ ಗೆಲುವಿನ ಪಥಕ್ಕೆ ಅಡಿಯಿರಿಸಿದ್ದಾಕೆ ರುಕ್ಮಿಣಿ ವಸಂತ್. ಸಾಮಾನ್ಯವಾಗಿ, ಇಂಥಾ ಗೆಲುವಿನ ನಂತರದಲ್ಲಿ ಒಂದು ವಿಫಲ ಸಿನಿಮಾದ ಭಾಗವಾದರೆ, ಅದು ಒಂದಿಡೀ ವೃತ್ತಿ ಬದುಕನ್ನೇ ತತ್ತರಿಸುವಂತೆ ಮಾಡೋದಿದೆ. ಆದರೆ, ರುಕ್ಮಿಣಿಯ ಪಾಲಿಗೆ…

ತಮಿಳುನಾಡಿನ ರಾಜಕೀಯ ಅಖಾಡವೀಗ ಚುನಾವಣಾ ಸಂದರ್ಭಕ್ಕಿಂತಲೂ ತುಸು ಹೆಚ್ಚೇ ರಂಗೇರಿಕೊಂಡಿದೆ. ದಶಕಗಟ್ಟಲೆ ದ್ರಾವಿಡ ವಿಚಾರಧಾರೆಯ ರಾಜಕಾರಣದಿಂದಲೇ ತಮಿಳುನಾಡು ಸಾಗಿ ಬಂದಿತ್ತು. ದಳಪತಿಯ ಟಿವಿಕೆ ಪಕ್ಷದ ಮೂಲಕ ಮೊದಲ ಬಾರಿ ಭಿನ್ನ ರಾಜಕೀಯ ಪರ್ವವೊಂದು ತಮಿಳುನಾಡಿನಲ್ಲಿ ಕಣ್ತೆರೆದಿದೆ.…

ಪುಷ್ಪಾ ಸರಣಿ ಸಿನಿಮಾಗಳ ಭಾರೀ ಗೆಲುವಿನ ನಂತರ ಅಲ್ಲು ಅರ್ಜುನ್ ಬೇಡಿಕೆ ತೀವ್ರವಾಗಿ ಏರಿಕೆ ಕಂಡಿದೆ. ಬಾಲಿವುಡ್ಡೂ ಸೇರಿದಂತೆ ಬಹುತೇಕ ಎಲ್ಲ ಭಾಷೆಗಳ ನಿರ್ದೇಶಕರೆಲ್ಲ ಕಥೆ ತಯಾರು ಮಡಿಕೊಂಡು ಅಲ್ಲುಗಾಗಿ ಕಾದು ಕೂತಿದ್ದಾರೆ. ಪ್ರಖ್ಯಾತ ನಿರ್ಮಾಣ…

ಬಾಹುಬಲಿ ಸರಣಿ ಗೆಲುವಿನ ನಂತರದಲ್ಲಿ ಪ್ರಭಾಸ್‌ನಂಥ ಸೂಪರ್ ಸ್ಟಾರ್ ನಟನೇ ಸರಿಕಟ್ಟಾದ್ದೊಂದು ಗೆಲುವು ಕಾಣಲಾರದೆ ಕಂಗಾಲಾಗಿದ್ದಾನೆ. ಬಹುಶಃ ಅಂಥಾ ದೊಡ್ಡ ಮಟ್ಟದ ಗೆಲುವಿನ ನಂತರ ಇದು ಹೀನಾಯ ಸೋಲು. ಬಹುತೇಕರು ಪ್ರಭಾಸ್ ಬಗ್ಗೆಯಷ್ಟೇ ರ್ಚಿಸುತ್ತಿದ್ದಾರೆ. ಆದರೆ,…

ಕಾಂತಾರ ಚಾಪ್ಟರ್೧ ಚಿತ್ರದ ಮಹಾ ಗೆಲುವಿನ ಮೂಲಕ ರುಕ್ಮಿಣಿ ವಸಂತ್ ಸಪ್ತಸಾಗರದಾಚೆಗೂ ಸದ್ದು ಮಾಡಿದ್ದಾರೆ. ಸಿನಿಮಾ ರಂಗದಲ್ಲಿ ದಶಕಗಟ್ಟಲೆ ಚಾಲ್ತಿಯಲ್ಲಿದ್ದು, ಒಂದಷ್ಟು ಪ್ರಸಿದ್ಧಿ ಬಂದ ಬಳಿಕವೂ ಬಹುತೇಕ ನಟಿಯರ ಕನಸುಗಳು ನನಸಾಗದೆ ಉಳಿದು ಬಿಡುತ್ತೆ. ಆದರೆ,…

ಈ ಸಿನಿಮಾ ನಟ ನಟಿಯರ ಶೋಕಿಗಳನ್ನು ಒಂದೇ ಸಲಕ್ಕೆ ಹೇಳಿ ಮುಗಿಸುವುದು ಕಷ್ಟವಿದೆ. ಅದರಲ್ಲಿಯೂ ಒಂದು ಕಾಲದಲ್ಲಿ ಪ್ರಭಾವ ಬಳಸಿ ದಟ್ಟ ಕಾಡುಗಳಿಗೆ ನುಗ್ಗಿ ಕುರಿ, ಜಿಂಕೆಯಂಥವುಗಳನ್ನು ಬೇಟೆಯಾಡೋ ಕ್ರೇಜ್ ಕೂಡಾ ಅನೇಕರಿಗಿತ್ತು. ಸಲ್ಮಾನ್ ಖಾನ್…

ಮಲೆಯಾಳಂ ಚಿತ್ರರಂಗದ ಎಲ್ಲೆ ಮೀರಿ ದೇಶಾದ್ಯಂತ ತನ್ನ ಪ್ರತಿಭೆಯಿಂದಲೇ ಸದ್ದು ಮಾಡಿರುವ ನಟ ದುಲ್ಕರ್ ಸಲ್ಮಾನ್. ತೆಲುಗು ಸೇರಿದಂತೆ ನಾನಾ ಭಾಷೆಗಳಲ್ಲಿ ಬ್ಯುಸಿಯಾಗಿರುವ ದುಲ್ಕರ್ ಇದೀಗ ತನ್ನದೇ ಆದೊಂದು ಸಿನಿಮಾ ನಿರ್ಮಾಣ ಸಂಸ್ಥೆಯನ್ನೂ ಆರಂಭಿಸಿದ್ದಾನೆ. ಅಷ್ಟ…

ಈವತ್ತಿಗೆ ಪ್ಯಾನಿಂಡಿಯಾ ಮಟ್ಟದಲ್ಲಿ ಬಹುತೇಕ ಭಾಷೆಗಳ ಚಿತ್ರರಂಗಗಳು ಸದ್ದು ಮಾಡುತ್ತಿವೆ. ಹಲವಾರು ಉತ್ಕೃಷ್ಟ ತಂತ್ರಜ್ಞಾನಗಳಿಗೆ ಸಿನಿಮಾ ಜಗತ್ತು ತೆರೆದುಕೊಂಡಿದೆ. ಒಂದು ಕಾಲದಲ್ಲಿ ಕೆಲ ಸಿನಿಮಾಗಳೇ ವೈಜ್ಞಾನಿಕ ವಿಚಾರಧಾರೆಗಳಿಗೆ ತೆರೆದುಕೊಂಡು ಮೌಢ್ಯ ನಿವಾರಣೆಗೆ ಪ್ರಯತ್ನಿಸಿದ್ದೂ ಇದೆ. ಇಂಥಾ…

ಕರ್ನಾಟಕದಿಂದ ತೆಲುಗು ಚಿತ್ರರಂಗಕ್ಕೆ ಹೋಗಿ ಅಲ್ಲಿ ಭಾರೀ ಗೆಲುವು ದಕ್ಕಿಸಿಕೊಂಡ ಅನೇಕ ನಟಿಯರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆ ಸಾಲಿನಲ್ಲಿ ರಶ್ಮಿಕಾ ಮಂದಣ್ಣ ಮಿಂಚುತ್ತಿದ್ದರೂ ಕೂಡಾ, ಆಕೆಗೂ ಮುನ್ನವೇ ಸ್ಟಾರ್ ನಟಿಯಾಗಿ ಹೊರಹೊಮ್ಮಿದ್ದಾಕೆ ಪೂಜಾ ಹೆಗ್ಡೆ. ಸರಿಸುಮಾರು…

ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಮೂಲಕ ನಾಯಕಿಯಾಗಿದ್ದ ರುಕ್ಮಿಣಿ ವಂಸಂತ್ ವೃತ್ತಿ ಬದುಕಿಗೀಗ ಅಕ್ಷರಶಃ ಸುಗ್ಗಿ ಸಂಭ್ರಮ ಎದುರುಗೊಂಡಿದೆ. ಸಾಮಾನ್ಯವಾಗಿ ಒಂದು ಗೆಲುವಿನ ನಂತರದಲ್ಲಿ ಅದನ್ನು ಅನೂಚಾನವಾಗಿ ಮುಂದುವರೆಸಿಕೊಂಡು ಹೋಗೋದು ನಟ ನಟಿಯರ ಪಾಲಿಗೆ ನಿಜವಾದ ಸವಾಲು.…