Subscribe to Updates
Get the latest creative news from FooBar about art, design and business.
Browsing: cinishodha
ಅಧಿಪತ್ರ ಎಂಬ ಮೊದಲ ಸಿನಿಮಾ ಮೂಲಕವೇ ನಿರ್ದೇಶಕರಾಗಿ ಗಮನ ಸೆಳೆದಿದ್ದವರು ಚಯನ್ ಶೆಟ್ಟಿ. ಅವರೀಗ ಮ್ಯಾರೇಜ್ ಪಾರ್ಟಿ ಎಂಬ ಪಕ್ಕಾ ಮನೋರಜನಾತ್ಮಕ ಕಥೆಯೊಂದಿಗೆ ಮತ್ತೆ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ಕರಾವಳಿ ಬಾಗದ ಮಜವಾದ ಕಥೆಯನ್ನೊಳಗೊಂಡಿರುವ ಮ್ಯಾರೇಜ್…
ನಾಯಕ ನಟನಾಗಿ ಅತ್ಯಂತ ಸೂಕ್ಷ್ಮವಾಗಿ ಕಥೆ, ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಲೇಹಂತ ಹಂತವಾಗಿ ಗೆಲುವು ಕಾಣುತ್ತಿರುವವರು ರಿಷಿ. ಕವಲುದಾರಿ ಮುಂತಾದ ಒಂದಷ್ಟು ಸಿನಿಮಾಗಳ ಮೂಲಕ ಗಮನ ಸೆಳೆದಿರುವ ರಿಷಿಯೀಗ ಮತ್ತೊಂದು ಸಿನಿಮಾಕ್ಕಾಗಿ ತಯಾರಿ ಆರಂಭಿಸಿದ್ದಾರೆ. ರಾಮ್ ಗೋಪಾಲ್…
ಬಹುಕಾಲದ ನಂತರ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಒಟ್ಟಾಗಿ ನಟಿಸಿರುವ ಚಿತ್ರವೊಂದು ಅತ್ಯಂತ ವೇಗವಾಗಿ ಚಿತ್ರೀಕರಣ ಮುಗಿಸಿಕೊಂಡು, ತೆರೆಗಾಣಲು ಸಜ್ಜಾಗಿದೆ. ಗೀತ ಗೋವಿಂದಂ ಎಂಬ ಚಿತ್ರದ ಮೂಲಕವೇ ರಶ್ಮಿಕಾ ಟಾಲಿವುಡ್ಡಿಗೆ ಎಂಟ್ರಿ ಕೊಟ್ಟು, ದೊಡ್ಡ…
ನಮ್ಮ ಕಣ್ಣೆದುರೇ ಕದಲುವ ಕಥನಗಳನ್ನು ಮನಸಿಗಿಳಿಯುವಂತೆ ಸಿನಿಮಾ ಚೌಕಟ್ಟಿಗೆ ಒಗ್ಗಿಸುವ ಮೂಲಕವೇ ನಿರ್ದೇಶಕರಾಗಿ ಗಮನ ಸೆಳೆದಿರುವವರು ಸಿದ್ದು ಪೂರ್ಣಚಂದ್ರ. ಇತ್ತೀಚೆಗಷ್ಟೇ ಬ್ರಹ್ಮ ಕಮಲ ಚಿತ್ರದೊಂದಿಗೆ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದ ಅವರೀಗ, ಪುಟ್ಟಣ್ಣನ ಕತ್ತೆ ಎಂಬ ಮತ್ತೊಂದು ಸೂಕ್ಷ್ಮ…
ಒಂದು ಕಡೆಯಿಂದ ದರ್ಶನ್‌ಗೆ ಎಲ್ಲ ಬಾಗಿಲುಗಳೂ ಮುಚ್ಚಿಕೊಂಡಂಥಾ ಸ್ಥಿತಿ ನಿರ್ಮಾಣವಾಗಿದೆ. ಆತ ಮಾಡಿಕೊಂಡ ಯಡವಟ್ಟನ ಬಗ್ಗೆ ಆಕ್ರೋಶವಿದ್ದರೂ, ಈಗಾಗಲೇ ನೊಂದು ಬೆಂದಿರುವ ದಾಸ ನಿರಾಳವಾಗಲೆಂದು ಬಯಸುತ್ತಿರುವವರಿಗೆ ಆಘಾತವಾಗುವ ವಿಚಾರಗಳೇ ಅಡಿಗಡಿಗೆ ಜಾಹೀರಾಗುತ್ತಿವೆ. ಈಗ ಇಲ್ಲಿ ಹೇಳ…
ವಿಮಲ್ ರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಅ ಡೇಟ್ ಚಿತ್ರ ಇಂದು ತೆರೆಗಂಡಿದೆ. ಮೊದಲ ದಿನವೇ ನೋಡುಗರ ಕಡೆಯಿಂದ ಮೂಡಿಕೊಂಡಿರುವ ಸಕಾರಾತ್ಮಕ ಪ್ರತಿಕ್ರಿಯೆಗಳು ಚಿತ್ರತಂಡವನ್ನು ಖುಷಿಗೊಳಿಸಿವೆ. ಈ ಖುಷಿ ಕೇವಲ ಚಿತ್ರತಂಡಕ್ಕೆ ಮಾತ್ರವೇ ಸೀಮಿತವಾದುದಲ್ಲ; ಅದು…
ನಿರ್ದೇಶಕನೋರ್ವನ ಕನಸು ಮತ್ತು ಕಲ್ಪನೆಯನ್ನು ದೃಶ್ಯಗಳ ಮೂಲಕ ಪರಿಣಾಮಕಾರಿಯಾಗಿ ಹಿಡಿದಿಡುವ ಸವಾಲಿನ ಕಸುಬು ಸಿನಿಮಾಟೋಗ್ರಫಿ. ಅಂಥಾ ಕೆಲಸವನ್ನು ದಶಕಗಳಿಂದೀಚೆಗೆ ಮಾಡಿಕೊಂಡು ಬರುತ್ತಾ, ಮೂಲತಃ ಪರಭಾಷಿಕರಾಗಿದ್ದರೂ ಕನ್ನಡ ಚಿತ್ರರಂಗದೊಂದಿಗೆ ಅವಿನಾಭಾವ ನಂಟು ಹೊಂದಿರುವವರು ಛಾಯಾಗ್ರಾಹಕ ವಡ್ಡೆ ದೇವೇಂದ್ರ…
ಬಹುನಿರೀಕ್ಷಿತ ಅ ಡೇಟ್ ಚಿತ್ರ ನಾಳೆ ಅಂದರೆ, ಸೆಪ್ಟೆಂಬರ್ 4ರಂದು ತೆರೆಗಾಣಲಿದೆ. ವಿಮಲ್ ರಾಜ್ ಎನ್ ಚೊಚ್ಚಲ ನಿರ್ದೇಶನದ ಈ ಸಿನಿಮಾ ಮೂಲಕ ಕುಂದಾಪುರ ಮೂಲದ ಸುಜನೀತ್ ಶೆಟ್ಟಿ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ…
ವಿಮಲ್ ರಾಜ್ ಎನ್ ನಿರ್ದೇಶನದಲ್ಲಿ ಮೂಡಿ ಬಂದಿರುವ `ಅ ಡೇಟ್’ ಚಿತ್ರ ತೆರೆಗಾಣಲು ದಿನವೊಂದು ಮಾತ್ರವೇ ಬಾಕಿ ಉಳಿದುಕೊಂಡಿದೆ. ಒಂದು ಸಣ್ಣ ಕ್ಯಾನ್ವಾಸಿನಲ್ಲಿ ಅಗಾಧ ಅಚ್ಚರಿ ಅರಳಿಕೊಂಡ ಸೂಚನೆ ಹೊತ್ತಿದ್ದ ಟ್ರೈಲರ್ ಮೂಲಕವೇ ಈ ಚಿತ್ರ…
ಭಿನ್ನ ಹಾದಿ ಮತ್ತು ಕ್ರಿಯಾಶೀಲತೆಯ ಮಿಳಿತದೊಂದಿಗೆ ಇದೀಗ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡಿರುವ ಚಿತ್ರ `ಅ ಡೇಟ್’. ವಿಮಲ್ ರಾಜ್ ಎನ್ ನಿರ್ದೇಶನದ ಈ ಸಿನಿಮಾ ಟ್ರೈಲರ್ ಹಾಗೂ ಹಾಡಿನ ಮೂಲಕ ಒಂದಷ್ಟು ನಿರೀಕ್ಷೆ ಮೂಡಿಸಿದೆ. ಎರಡು…
