Subscribe to Updates
Get the latest creative news from FooBar about art, design and business.
Browsing: sandalwood
ನವಿರು ಭಾವದ ಮೂಲಕ ಎದೆಗಿಳಿಯೋ ಹಾಡುಗಳಿಗಾಗಿ ಸದಾ ತಹತಹಿಸುವ ಅಪ್ಪಟ ಸಂಗೀತಾಸಕ್ತರ ಸಂಖ್ಯೆ ನಮ್ಮಲ್ಲಿ ಹೆಚ್ಚಿನದ್ದಿದೆ. ಈ ಬಗೆಯ ಮಂದಿ ಚೆಂದದ ಸಿನಿಮಾ ಹಾಡುಗಳಿಗಾಗಿ ಕಾತರಿಸಿರುತ್ತಾರೆ. ಅಂಥಾ ಪಡೆಯೀಗ ಚಯನ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿರುವ…
ಯುವ ನಟರನ್ನೇ ನಾಚಿಸುವಂಥಾ ಎನರ್ಜಿಯೊಂದಿಗೆ ನಾನಾ ಸಿನಿಮಾಗಳಲ್ಲಿ ಬ್ಯುಸಿಯಾಗಿರುವವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಸಾಮಾನ್ಯವಾಗಿ, ಅದೆಂಥಾದ್ದೇ ಸ್ಟಾರ್ ನಟರ ವೃತ್ತಿ ಬದುಕಿನಲ್ಲಾದರೂ ಒಂದಷ್ಟು ಶೂನ್ಯ ಪರ್ವ ಇದ್ದೇ ಇರುತ್ತೆ. ಆದರೆ, ಶಿವಣ್ಣನ ವಿಚಾರದಲ್ಲಿ ಸೋಲಾದರೂ,…
ಚಯನ್ ಶೆಟ್ಟಿ ನಿರ್ದೇಶನದ ಮ್ಯಾರೇಜ್ ಪಾರ್ಟಿ ಚಿತ್ರದ ಗಲಾಟೆದ ಹಾಡಿನ ಗೌಜು ಸ್ಯಾಂಡಲ್ವುಡ್ಡಿನ ತುಂಬ ಹಬ್ಬಿಕೊಂಡಿದೆ. ಕರಾವಳಿ ಕಿನಾರೆಯ ಲೊಕೇಷನ್ನುಗಳಲ್ಲಿ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿಕೊಂಡು, ಇದೀಗ ಬಿಡುಗಡೆಗೆ ಅಣಿಗೊಳ್ಳುತ್ತಿರುವ ಮ್ಯಾರೇಜ್ ಪಾರ್ಟಿ ಡಿಸೆಂಬರ್ ೪ರಂದು ರಾಜ್ಯಾದ್ಯಂತ…
ಒಂದು ಸಿನಿನಾದಿಂದ ಮತ್ತೊಂದಕ್ಕೆ ದಾಟಿಕೊಳ್ಳುವಾಗ, ಎಲ್ಲ ಹ್ಯಾಂಗೋವರುಗಳನ್ನೂ ಕಳಚಿಕೊಂಡು ಹೊಸಾ ಪಥಕ್ಕೆ ಹೆಜ್ಜೆಯೂರುವವರು ಮಾತ್ರವೇ ನಿರ್ದೇಶಕರಾಗಿ ನೆಲೆಗೊಳ್ಳಲು ಸಾಧ್ಯ. ಇಂಥಾದ್ದೊಂದು ಸೂಕ್ಷ್ಮವನ್ನು ಮನಗಂಡು ಮೂರು ಸಿನಿಮಾಗಳ ಮೂಲಕ ಗೆಲುವು ಕಂಡಿರುವವರು ನಿರ್ದೇಶಕ ಕುಮಾರ್. ಅವರೀಗ ಅಮರಾವತಿ…
ಕಳೆದು ಹೋದ ಕಾಲಮಾನವೆಲ್ಲ ಮಬ್ಬು ಫೋಟೋಗಳ ಮೂಲಕ ಜೀವಂತಿಕೆ ಪಡೆಯೋ ಪುಳಕವೊಂದೀಗ ಅಗ್ಗದ ಭಾವವವಾಗಿ ಮಾರ್ಪಾಟುಗೊಂಡಿದೆ. ಬಹುಶಃ ಅದರ ಅಸಲೀ ಸ್ವಾದ ಎಂಬತ್ತು, ತೊಂಬತ್ತರ ದಶಕದ ಆಚೀಚಿನ ಜನರೇಷನ್ನಿಗೆ ಮಾತ್ರವೇ ದಕ್ಕಲು ಸಾಧ್ಯ. ಅಂಥಾದ್ದೊಂದು ಸೂಕ್ಷ್ಮ…
ಕಳೆದೆರಡು ದಿನಗಳಿಂದೀಚೆಗೆ ಸ್ಯಾಂಡಲ್ವುಡ್ಡಿನ ಸ್ವಘೋಶಿತ ಶೋಕ್ದಾರ್ ಧನ್ವೀರ್ ಸುದ್ದಿ ಕೇಂದ್ರದಲ್ಲಿದ್ದಾನೆ. ದರ್ಶನ್ ಪಾಳೆಯದಲ್ಲಿ ಲಾಗಾಯ್ತಿನಿಂದಲೂ ಗುರುತಿಸಿಕೊಂಡಿದ್ದ ನಾಗನಿಗೆ ಆವಾಜು ಹಾಕೋ ವಾಯ್ಸ್ ರೆಕಾರ್ಡ್ ಮೂಲಕ ಆರಂಭವಾಗಿದ್ದ ಈ ವಿವಾದವೀಗ ನಾನಾ ಸ್ವರೂಪಗಳಲ್ಲಿ ಆಸ್ಫೋಟಗೊಳ್ಳಲಾರಂಭಿಸಿದೆ. ವಿಜಯಲಕ್ಷ್ಮಿ ಮತ್ತು…
ಅಧಿಪತ್ರ ಎಂಬ ಮೊದಲ ಸಿನಿಮಾ ಮೂಲಕವೇ ನಿರ್ದೇಶಕರಾಗಿ ಗಮನ ಸೆಳೆದಿದ್ದವರು ಚಯನ್ ಶೆಟ್ಟಿ. ಅವರೀಗ ಮ್ಯಾರೇಜ್ ಪಾರ್ಟಿ (Marriage Party) ಎಂಬ ಪಕ್ಕಾ ಮನೋರಜನಾತ್ಮಕ ಕಥೆಯೊಂದಿಗೆ ಮತ್ತೆ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ಕರಾವಳಿ ಬಾಗದ ಮಜವಾದ…
ನಮ್ಮ ಕಣ್ಣೆದುರೇ ಕದಲುವ ಕಥನಗಳನ್ನು ಮನಸಿಗಿಳಿಯುವಂತೆ ಸಿನಿಮಾ ಚೌಕಟ್ಟಿಗೆ ಒಗ್ಗಿಸುವ ಮೂಲಕವೇ ನಿರ್ದೇಶಕರಾಗಿ ಗಮನ ಸೆಳೆದಿರುವವರು ಸಿದ್ದು ಪೂರ್ಣಚಂದ್ರ. ಇತ್ತೀಚೆಗಷ್ಟೇ ಬ್ರಹ್ಮ ಕಮಲ ಚಿತ್ರದೊಂದಿಗೆ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದ ಅವರೀಗ, ಪುಟ್ಟಣ್ಣನ ಕತ್ತೆ ಎಂಬ ಮತ್ತೊಂದು ಸೂಕ್ಷ್ಮ…
ಒಂದು ಕಡೆಯಿಂದ ದರ್ಶನ್ಗೆ ಎಲ್ಲ ಬಾಗಿಲುಗಳೂ ಮುಚ್ಚಿಕೊಂಡಂಥಾ ಸ್ಥಿತಿ ನಿರ್ಮಾಣವಾಗಿದೆ. ಆತ ಮಾಡಿಕೊಂಡ ಯಡವಟ್ಟನ ಬಗ್ಗೆ ಆಕ್ರೋಶವಿದ್ದರೂ, ಈಗಾಗಲೇ ನೊಂದು ಬೆಂದಿರುವ ದಾಸ ನಿರಾಳವಾಗಲೆಂದು ಬಯಸುತ್ತಿರುವವರಿಗೆ ಆಘಾತವಾಗುವ ವಿಚಾರಗಳೇ ಅಡಿಗಡಿಗೆ ಜಾಹೀರಾಗುತ್ತಿವೆ. ಈಗ ಇಲ್ಲಿ ಹೇಳ…
ವಿಮಲ್ ರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಅ ಡೇಟ್ ಚಿತ್ರ ಇಂದು ತೆರೆಗಂಡಿದೆ. ಮೊದಲ ದಿನವೇ ನೋಡುಗರ ಕಡೆಯಿಂದ ಮೂಡಿಕೊಂಡಿರುವ ಸಕಾರಾತ್ಮಕ ಪ್ರತಿಕ್ರಿಯೆಗಳು ಚಿತ್ರತಂಡವನ್ನು ಖುಷಿಗೊಳಿಸಿವೆ. ಈ ಖುಷಿ ಕೇವಲ ಚಿತ್ರತಂಡಕ್ಕೆ ಮಾತ್ರವೇ ಸೀಮಿತವಾದುದಲ್ಲ; ಅದು…
