Browsing: ಸೌತ್ ಜೋನ್

ಭಾರತೀಯ ಚಿತ್ರರಂಗ ಅನೇಕ ಮನಃಸ್ಥಿತಿಗಳ, ವಿಕ್ಷಿಪ್ತ ಅವತಾರಗಳ ನಟ ನಟಿಯರನ್ನು ಕಂಡಿದೆ. ಇಂಥವರ ಸಾರ್ವಜನಿಕ ವರ್ತನೆ, ಖಾಸಗೀ ಬದುಕಿನ ನಡವಳಿಕೆಗಳ ಬಗ್ಗೆ ಅನೇಕಾನೇಕ ದಂತಕಥೆಗಳೇ ಹುಟ್ಟಿಕೊಂಡಿವೆ. ಇಂಥಾ ಸಾಲಿನಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿರುವಾತ ತಲಾ ಅಜಿತ್.…

ಸಿನಿಮಾ ರಂಗಕ್ಕೂ ಮೌಢ್ಯಗಳಿಗೂ ಅವಿನಾಭಾವ ನಂಟಿದೆ. ಈ ವಿಚಾರದಲ್ಲಿ ರಾಜಕಾರಣಿಗಳನ್ನೇ ಸರಿಗಟ್ಟುವಂತೆ ಬಹತೇಕ ಚಿತ್ರರಂಗಗಳ ನಟ ನಟಿಯರು ಮೌಢ್ಯಗಳಿಗೆ ವಶವಾದ ಉದಾಹರಣೆ ಸಾಕಷ್ಟಿದೆ. ತೀರಾ ಸಂಡಾಸಿಗೆ ಹೋಗುವಾಗಲೂ ಲಿಂಬೆಹಣ್ಣು ಕೈಲಿಟ್ಟುಕೊಳ್ಳೋ ರೇವಣ್ಣನಂಥಾ ಎಲಿಮೆಂಟುಗಳನ್ನು ಕಾಣುತ್ತಿರುವ ನಮ್ಮ…

ರಶ್ಮಿಕಾ ಮಂದಣ್ಣ ಇದೀಗ ಮದುವೆ ಗೌಜುಗಳ ನಡುವೆ ಕಳೆದು ಹೋಗಿದ್ದಾಳೆ. ಒಂಬತ್ತು ವರ್ಷಗಳ ಕಾಲ ಪಟ್ಟು ಹಿಡಿದು ಸಿನಿಮಾಗಾಗಿಯೇ ಸಮರ್ಪಿಸಿಕೊಂಡಂತೆ ಕಿರಿಕ್ ಹುಡುಗಿ ಜೀವಿಸಿದ್ದಳು. ಈ ಹುಡುಗಿಯ ಗೆಲುವು ಕಂಡ ಅನೇಕರು ಪುಂಖಾನುಪುಂಖವಾಗಿ ಟ್ರೋಲ್ ಮಾಡುತ್ತಾ…

ಪುಷ್ಪಾ ಸರಣಿ ಗೆಲುವಿಗಳ ನಂತರ ಇದೀಗ ಅಲ್ಲು ಅರ್ಜುನ್ ಮುಂದಿನ ನಡೆಗಳ ಬಗ್ಗೆ ವ್ಯಾಪಕ ಕೌತುಕ ಮೂಡಿಕೊಂಡಿದೆ. ಈ ಕ್ಷಣಕ್ಕೂ ಸರಣಿ ಹಿಟ್ ಕೊಟ್ಟ ಸುಕುಮಾರ್ ಜೊತೆಗಿನ ಸಿನಿಮಾ ಧ್ಯಾನದಲ್ಲಿರೋ ಅಲ್ಲು, ಅನಿವಾರ್ಯವಾಗೆಂಬಂತೆ ಆಟ್ಲಿ ಚಿತ್ರದಲ್ಲಿ…

ಬಾಹುಬಲಿಯಂಥ ಸೂಪರ್ ಹಿಟ್ ಸಿನಿಮಾ ಕೊಟ್ಟ ನಂತರವೂ ಅದೆಕೋ ಪ್ರಭಾಸ್ ಸೋಲಿನ ಪಾಲಿಗೆ ಆತ್ಮೀಯ ಡಾರ್ಲಿಂಗ್ ಆಗಿ ಬದಲಾಗಿದ್ದಾನೆ. ಕಲ್ಕಿ ಚಿತ್ರದ ಮೂಲಕ ಒಂದು ಮಟ್ಟದ ಗೆಲುವು ಪ್ರಭಾಸ್‌ಗೆ ದಕ್ಕಿತ್ತು. ಆದರೆ, ಆ ಸಿನಿಮಾದ ಜೊತೆ…

ರಕ್ತಚಂದನ ಕಳ್ಳ ಸಾಗಣೆಯನ್ನು ಕೇಂದ್ರವಾಗಿರಿಸಿಕೊಂಡಿದ್ದ ಪುಷ್ಪಾ ಸರಣಿಯ ಸಿನಿಮಾಗಳು ಭಾರತೀಯ ಚಿತ್ರರಂಗದಲ್ಲಿ ದೊಡ್ಡ ದಾಖಲೆಯನ್ನೇ ಬರೆದಿವೆ. ಇಲ್ಲಿ ರಕ್ತಚಂದನ ದಂಧೆಕೋರನನ್ನೇ ಹೀರೋ ಆಗಿ ಮೆರೆಸಿರೋದರ ವಿರುದ್ಧ ಒಂದಷ್ಟು ವಿರೀಧಗಳೂ ವ್ಯಕ್ತವಾಗುತ್ತಿವೆ. ಆದರೆ, ಅದೆಲ್ಲದರಾಚೆಗೆ ಒಂದು ಸಿನಿಮಾವಾಗಿ…

ಈಗ ಎಲ್ಲೆಂದರಲ್ಲಿ ಟಾಕ್ಸಿಕ್ ಚಿತ್ರದ್ದೇ ಸುದ್ದಿ. ಟೀಸರ್, ಟ್ರೈಲರ್‌ಗಳ ಮೂಲಕ ತಲೆಗೆ ಹುಳ ಬಿಟ್ಟರೆ ಬಿಟ್ಟಿಯಾಗಿಯೇ ಪಬ್ಲಿಸಿಟಿ ಸಿಗುತ್ತದೆಂಬುದು ಸಿನಿಮಾ ಮಂದಿಯ ಹಳೇ ಫಾರ್ಮುಲಾ. ಇದನ್ನು ಟಾಕ್ಸಿಕ್ ನಿರ್ದೇಶಕ ಗೀತು ಮೋಹನ್ ದಾಸ್ ಬಲವಾಗಿಯೇ ನೆಚ್ಚಿಕೊಂಡಿದ್ದಾರೆ.…

ಕನ್ನಡದ ಹುಡುಗ ರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನಿಂಡಿಯಾ ಸ್ಟಾರ್. ಟಾಕ್ಸಿಕ್ ಮೂಲಕ ಮತ್ತೊಂದು ಮಟ್ಟ ಮುಟ್ಟಲು ಕೈ ಚಾಚಿರುವ ಯಶ್ ಬಗ್ಗೆ ಸಿನಿಮಾ ಪ್ರೇಮಿಗಳೆಲ್ಲ ಭಾಷಾತೀತವಾಗಿ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಇದೇ ಹೊತ್ತಿನಲ್ಲಿ ಉತ್ತರದ…

ಪ್ರಭಾಸ್ ನಟನೆಯ ರಾಜಾಸಾಬ್ ಚಿತ್ರ ಬಿಡುಗಡೆಗೊಂಡಿದೆ. ಬೇರೆ ಸಿನಿಮಾಭಿಮಾನಿಗಳ ಕಥೆ ಹಾಗಿರಲಿ; ಖುದ್ದು ಪ್ರಭಾಸ್‌ನನ್ನು ಅತೀವವಾಗಿ ಆರಾಧಿಸುವ ಅಭಿಮಾನಿಗಳಿಗೇ ಈ ಸಿನಿಮಾ ತೀವ್ರ ನಿರಾಸೆ ತಂದೊಡ್ಡಿದೆ. ಅಭಿಮಾನಿ ಬಳಗ ಅಸಹನೆಯನ್ನು ತೋರಗೊಡದೆ ತ್ಯಾಪೆ ಹಚ್ಚಲು ಪ್ರಯತ್ನಿಸುತ್ತಿದೆ.…

ದಳಪತಿ ವಿಜಯ್ ಅಭಿನಯನ ಕಟ್ಟ ಕಡೆಯ ಚಿತ್ರವಾದ ದಳಪತಿಗೆ ಸದ್ಯಕ್ಕೆ ಬಿಡುಗಡೆ ಭಾಗ್ಯ ಕೂಡಿ ಬರುವ ಲಕ್ಷಣಗಳಿಲ್ಲ. ಎಲ್ಲವೂ ಅಂದಸುಕೊಂಡಂತೆಯೇ ಆಗಿದ್ದರೆ, ಈ ಹೊತ್ತಿಗೆಲ್ಲ ಜನನಾಯಕನ ಜಾತ್ರೆ ಜೋರಾಗಿರುತ್ತಿತ್ತು. ವಿಜಯ್ ಸೇರಿದಂತೆ ಎಲ್ಲರೂ ಕಡೇ ಕ್ಷಣದವರೆಗೂ…