Subscribe to Updates
Get the latest creative news from FooBar about art, design and business.
Browsing: ಟೇಕಾಫ್
ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳೆಲ್ಲ ಇದೀಗ ಟಾಕ್ಸಿಕ್ ಚಿತ್ರದತ್ತ ಕಣ್ಣಿಟ್ಟು ಕಾಯುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ಹೊಸಾ ವಿಚಾರಗಳಿಗಾಗಿ ಎಲ್ಲೆಡೆ ಕುತೂಹಲ ಹಬ್ಬಿಕೊಂಡಿದೆ. ಈ ಹಿಂದೆ ಕೆಜಿಎಫ್ ಆರಂಭವಾದಲ್ಲಿಂದ ಹಿಡಿದು ಇಲ್ಲೀವರೆಗೂ ಯಶ್ ಅಭಿಮಾನಿಗಳು ಒಂದು ಚಿತ್ರಕ್ಕಾಗಿ…
ಹೆಚ್ಚೇನಲ್ಲ; ಈಗ್ಗೆ ಹದಿನೈದು ದಿನಗಳ ಹಿಂದಷ್ಟೇ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ (shabbasha movie) `ಶಭ್ಬಾಷ್’ ಚಿತ್ರ ಸೆಟ್ಟೇರಿತ್ತು. ಹಿರಿಯ ನಿರ್ದೇಶಕ (director om saiprakash) ಓಂ ಸಾಯಿ ಪ್ರಕಾಶ್ ತಮ್ಮ ನೆಚ್ಚಿನ ಶಿಷ್ಯ (director rudrashiva)…
ಕಿರುತೆರೆಯಿಂದ ಹಿರಿತೆರೆಗೆ ನಟ ನಟಿಯರ ಆಗಮನವೇನೂ ಹೊಸತಲ್ಲ. ಅಷ್ಟಕ್ಕೂ ಈ ಕ್ಷಣದಲ್ಲಿ ಪುಟ್ಟದೊಂದು ಪಾತ್ರದಲ್ಲಿ ಕಾಣಿಸಿಕೊಂಡವರೊಳಗೂ ಹಿರಿತೆರೆಯಲ್ಲಿ ಮಿಂಚಬೇಕೆಂಬ ಹಿರಿದಾದ ಆಸೆ ಇರುತ್ತದೆ. ಆದರೆ, ಧಾರಾವಾಹಿ ಜಗತ್ತಿನ ಯಶಸ್ಸಿನ ಪ್ರಭೆ ಚಿತ್ರರಂಗದಲ್ಲಿಯೂ ಕೈ ಹಿಡಿದು ಮುನ್ನಡೆಸುತ್ತದೆಂಬುದು…
ಸಿನಿಮಾ ರಂಗದಲ್ಲಿ ಏನಾದರೊಂದು ಸಾಧಿಸಬೇಕೆಂಬ ಉತ್ಕಟ ಆಕಾಂಕ್ಷೆ ಯಾವ್ಯಾವುದೋ ಮೂಲೆಯಲ್ಲಿದ್ದವರನ್ನೂ (gandhinagar) ಗಾಂಧಿನಗರದತ್ತ ಸೆಳೆಯುತ್ತದೆ. ಹೇಗೋ ಮಾಡಿ ಸಿನಿಮಾ ತಂಡಗಳನ್ನು ಸೇರಿಕೊಂಡರೂ, ಇಲ್ಲಿ ಅಂದುಕೊಂಡಿದ್ದನ್ನು ಅವುಡುಗಚ್ಚಿ ಸಾಧಿಸೋದು ಅಷ್ಟು ಸಲೀಸಿನ ಸಂಗತಿಯಲ್ಲ. ಕೆಲ ಮಂದಿ ಒಂದಷ್ಟು…
