Subscribe to Updates
Get the latest creative news from FooBar about art, design and business.
Browsing: ಸ್ಪಾಟ್ ಲೈಟ್
ಸಿದ್ದು ಪೂಣ್ಚಂದ್ರ ನಿರ್ದೇಶನದಲ್ಲಿ ಮೂಡಿ ಬಂದಿರುವ ಬ್ರಹ್ಮಕಮಲ ಚಿತ್ರದ ಟ್ರೈಲರ್ ಬೆಗ್ಗೆ ಇದೀಗ ಸಿನಿಮಾಸಕ್ತರ ನಡುವೆ ಚರ್ಚೆ ಹುರಿಗೊಂಡಿದೆ. ಅದಕ್ಕೆ ಕಾರಣವಾಗಿರುವುದು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಬ್ರಹ್ಮಕಮಲ ಚಿತ್ರದ ಟ್ರೈಲರ್. ಹೆಣ್ಣೊಬ್ಬಳ ಆಂತರ್ಯದ ಸುತ್ತ ಹಬ್ಬಿಕೊಂಡಿರೋ ಸೂಈಕ್ಷ್ಮ…
ಟಗರು ಚಿತ್ರದ ಡಾಲಿ ಪಾತ್ರದ ಪ್ರಭೆಯಲ್ಲಿ ಧನಂಜಯ್‌ಗೆ ಕವುಚಿಕೊಂಡಿದ್ದ ಗ್ರಹಣವೆಲ್ಲ ಕಳೆದಂತಾದದ್ದೀಗ ಹಳೇ ವಿಚಾರ. ಯಾವ ನಟ ನಟಿಯರಿಗೇ ಆದರೂ ಅಂಥಾದ್ದೊಂದು ಬ್ರೇಕ್ ಸಿಕ್ಕ ನಂತರದಲ್ಲಿ ಕೈಗೊಳ್ಳುವ ನಿರ್ಧಾರಗಳು, ಆಯ್ಕೆ ಮಾಡಿಕೊಳ್ಳುವ ಪಾತ್ರಗಳು ಇಡೀ ವೃತ್ತಿ…
ಒರಟ ಶ್ರೀ ನಿರ್ದೇಶನದ `ಶಬರಿ’ ಚಿತ್ರವೀಗ ಸಿನಿಮಾ ಪ್ರೇಮಿಗಳ ವಲಯದಲ್ಲಿ ಗಾಢ ನಿರೀಕ್ಷೆಯೊಂದನ್ನು ಹುಟ್ಟುಹಾಕಿದೆ. ಕೆಲ ದಿನಗಳ ಹಿಂದಷ್ಟೇ ಬಿಡುಗಡೆಗೊಂಡಿದ್ದ ಟೀಸರ್ ಒಂದಷ್ಟು ಸಕಾರಾತ್ಮಕ ಅಲೆ ಸೃಷ್ಟಿಸಿರುವಾಗಲೇ ಚಿತ್ರತಂಡ ಒಂದಿಡೀ ಸಿನಿಮಾದ ಆತ್ಮವನ್ನೇ ಅವುಸಿಟ್ಟುಕೊಂಡಂತೆ ಭಾಸವಾಗೋ…
ಬಿಗ್‌ಬಾಸ್, ಪಾರು ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ ನಾಯಕಿಯಾಗಿ ನಟಿಸಿರುವ ಚಿತ್ರ `ರುಕ್ಮಿಣಿ ರಾಧಾಕೃಷ್ಣ’. ಈ ಮೂಲಕ ಮತ್ತೊಂದು ವಿಭಿನ್ನವಾದ ಪ್ರೇಮ ಕಥಾನಕವೊಂದು ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನ್ನಾಹದಲ್ಲಿದೆ. ಟೈಟಲ್ ಮತ್ತು ಪೋಸ್ಟರುಗಳ ಮೂಲಕವೇ ಆರಂಭಿಕವಾಗಿ ತಾನೇ…
ಕರಾವಳಿಯ ಕಥೆ ಹೊಂದಿರುವ ಸಿನಿಮಾ ಎಂದರೇನೇ ಅಗೋಚರ ಸೆಳೆತವೊಂದು ಸಿನಿಮಾಸಕ್ತರ ನರನಾಡಿಗಳಿಗೆ ಹಬ್ಬಿಕೊಳ್ಳುತ್ತೆ. ಈ ಕಾರಣದಿಂದಲೇ ಆರಂಭದಿಂದಲೂ ಗಮನ ಸೆಳೆಯುತ್ತಾ ಬಂದಿದ್ದ ಚಿತ್ರ ಮ್ಯಾರೇಜ್ ಪಾರ್ಟಿ. ಇದೀಗ ಬಿಡುಗಡೆಯ ಹೊಸ್ತಿಲಲ್ಲಿರುವ ಈ ಸಿನಿಮಾದ ಫಸ್ಟ್ ಲುಕ್…
ಶ್ರೇಯಸ್ ಮಂಜು ನಾಯಕನಾಗಿ ನಟಿಸಿರುವ ದಿಲ್‌ದಾರ್ ಚಿತ್ರ ಹಂತ ಹಂತವಾಗಿ ಪ್ರೇಕ್ಷಕರನ್ನು ಸೆಳೆಯುತ್ತಾ ಬಂದಿದೆ. ಈ ಮೂಲಕವೇ ಇದೊಂದು ಪಕ್ಕಾ ಮಾಸ್ ಕಂಟೆಂಟು ಹೊಂದಿರೋ ಸಿನಿಮಾ ಎಂಬ ವಿಚಾರ ಈಗಾಗಲೇ ಜಾಹೀರಾಗಿದೆ. ಇದೀಗ ಬಹುತೇಕ ಎಲ್ಲ…
ಒರಟ ಶ್ರೀ ನಿರ್ದೇಶನದಲ್ಲಿ ಮೂಡಿ ಬಂದಿರುವ `ಶಬರಿ’ ಚಿತ್ರವೀಗ ಪ್ರೇಕ್ಷಕ ವಲಯದಲ್ಲಿ ಚರ್ಚೆ ಹುಟ್ಟು ಹಾಕಿದೆ. ಬಿಡುಗಡೆಗೊಂಡಿರುವ ಟೀಸರ್ ಮತ್ತು ಆ ಕುರಿತಾಗಿ ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಜಾಹೀರಾಗಿದ್ದ ಒಂದಷ್ಟು ಅಂಶಗಳ ಬಗ್ಗೆ ಚಿತ್ರರಂಗದಲ್ಲಿ ಬೇರೊಂದು ಮಟ್ಟದ…
ಎನ್.ಆರ್ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ಎನ್.ಆರ್ ಮಂಜುನಾಥ್ (ನೀಲೇರಿ) ನಿರ್ಮಾಣ ಮಾಡಿರುವ, ಕೃತ್ವಿಕ್ ಚೊಚ್ಚಲ ನಿರ್ದೇಶನದ ಚಿತ್ರ ಲವ್ ಸೀಸನ್ಸ್. ಹೊಸಬರಿಂದ ಕಳೆಗಟ್ಟಿಕೊಂಡಿರುವ ಈ ಸಿನಿಮಾ ಇದೇ ಜುಲೈ ೩ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ರಂಗಭೂಮಿಯಿಂದ ಬಂದ ಕಲಾವಿದರ…
ಇತ್ತೀಚಿನ ದಿನಗಳಲ್ಲಿ ಹಾಡುಗಳ ಮೂಲಕವೇ ಆರಂಭಿಕವಾಗಿ ಪ್ರೆಕ್ಷಕರ ಗಮನ ಸೆಳೆಯುವಂಥಾ ಸಿನಿಮಾಗಳು ಕೊಂಚ ವಿರಳ ಎಂಬಂತಿದ್ದವು. ಅಂಥಾ ನಿರ್ವಾತ ಸ್ಥಿತಿಯಲ್ಲಿಯೇ ಲವ್ ಸೀಸನ್ಸ್ ಚಿತ್ರದ ಹಾಡುಗಳು ಎಲ್ಲೆಡೆ ಹರಿದಾಡುತ್ತಿವೆ. ಒಂದರ ಹಿಂದೊಂದರಂತೆ ಬಿಡುಗಡೆಗೊಂಡಿದ್ದ ಹಾಡುಗಳು ಒಂದನ್ನೊಂದು…
ಯುವ ನಿರ್ದೇಶಕ ಕೃತ್ವಿಕ್ ಚೊಚ್ಚಲ ನಿರ್ದೇಶನದ ಲವ್ ಸೀಸನ್ಸ್ ಚಿತ್ರದ ಹಾಡೀಗ ಸಂಗೀತ ಪ್ರೇಮಿಗಳೆಲ್ಲರನ್ನು ಸಾರಾಸಗಟಾಗಿ ಆವರಿಸಿಕೊಂಡಿದೆ. ಯಾವ ಸದ್ದುಗದ್ದಲವೂ ಇಲ್ಲದೆ ಚಿತ್ರೀಕರಣ ಮುಗಿಸಿಕೊಂಡಿದ್ದ ಚಿತ್ರತಂಡ, ಇತ್ತೀಚೆಗಷ್ಟೇ ಟೀಸರ್ ಬಿಡುಗಡೆಗೊಳಿಸಿತ್ತು. ಈ ಮೂಲಕ ಇದು ವಿಭಿನ್ನ…
