Subscribe to Updates
Get the latest creative news from FooBar about art, design and business.
Browsing: ಸ್ಪಾಟ್ ಲೈಟ್
ಚೇತನ್ ಶೆಟ್ಟಿ ನಿರ್ದೇಶನದ ಸೀಟ್ ಎಡ್ಜ್ ಚಿತ್ರ ನಾಳೆ ಅಂದರೆ, ಜನವರಿ ೩೦ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಯಾವುದೆ ಪ್ರಚಾರದ ಭರಾಟೆಗಳಿಲ್ಲದೆ ಟೀಸರ್, ಟ್ರೈಲರ್ ಹಾಗೂ ಹಾಡುಗಳ ಮೂಲಕವೇ ಸದರಿ ಸಿನಿಮಾ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಸೀಟ್ ಎಡ್ಜ್…
ಹಾರರ್ ಅಂಶಗಳೊಂದಿಗೆ, ಈಗಿನ ಯುವ ಸಮುದಾಯಕ್ಕೆ ಹೊಂದಿಕೆಯಾಗೋ ಕಥೆ ಹೊಂದಿರುವ ಚಿತ್ರ ಸೀಟ್ ಎಡ್ಜ್. ಇದರೊಂದಿಗೆ ದಶಕಗಳಿಂದೀಚೆಗೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಚೇತನ್ ಶೆಟ್ಟಿ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಖ್ಯಾತಿಯ ಕುಮಾರ್ ಸೇರಿದಂತೆ ಅನೇಕ…
ಚೇತನ್ ಶೆಟ್ಟಿ ನಿರ್ದೇಶನದ ಚೊಚ್ಚಲ ಚಿತ್ರ ಸೀಟ್ ಎಡ್ಜ್ ನಾಳೆ ಅಂದರೆ, ಜನವರಿ ೩೦ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಈ ಚಿತ್ರದ ವಿಶಿಷ್ಟ ಛಾಯೆಯಿರುವ ನಾಯಕನ ಪಾತ್ರಕ್ಕೆ ಜೀವ ತುಂಬಿರುವವರು ಸಿದ್ದು ಮೂಲಿಮನಿ. ಇತ್ತೀಚಿನ ದಿನಗಳಲ್ಲಿ ಒಂದಕ್ಕಿಂತ…
ವರ್ಷ ಅರವತ್ತರ ಗಡಿ ದಾಟಿದರೂ ಹದಿನೆಂಟರ ಹುಮ್ಮಸ್ಸಿನೊಂದಿಗೆ ಮುಂದುವರೆಯುತ್ತಿರುವವರು ಶಿವರಾಜ್ ಕುಮಾರ್. ಸದಾ ಚಿಒಒತ್ರೀಕರಣದಲ್ಲಿ ಬ್ಯುಸಿಯಾಗಿದ್ದರೂ ಕೂಡಾ, ಚಿತ್ರರಂಗದ ಬೆಳವಣಿಗೆಗಳತ್ತ ಗಂಭೀರವಾಗಿ ಚಿತ್ರ ಹರಿಸೋದು ಅವರ ವಿಶೇಷತೆ. ಹೊಸಬರ ಸಿನಿಮಾಗಳನ್ನು ನೋಡಿ ಪ್ರೋತ್ಸಾಹಿಸುತ್ತಾ, ಒಳ್ಳೆ ಸಿನಿಮಾಗಳ…
ಹಿರಿಯ ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು ವೀರ ಕಂಬಳ ಚಿತ್ರದ ಮೂಲಕ ಮತ್ತೆ ಆಗಮಿಸಿರುವ ವಿಚಾರ ಕನ್ನಡ ಸಿನಿಮಾ ಪ್ರೇಮಿಗಳನ್ನು ಖುಷಿಗೊಳಿಸಿತ್ತು. ಸದಾ ಹೊಸತನದ ಕಥೆ, ಪ್ರಯೋಗಾತ್ಮಕ ಗುಣಗಳೊಂದಿಗೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದ್ದವರು ರಾಜೇಂದ್ರ ಸಿಂಗ್…
ಬಹುಶಃ ಕನ್ನಡದ ಬಿಗ್ ಬಾಸ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸ್ಪರ್ಧಿಯೋರ್ವನ ಗೆಲುವು ಬಹುತೇಕರನ್ನು ಸಂತೃಪ್ತಗೊಳಿಸಿದೆ. ಆರಂಭದಲ್ಲಿ ಕಿಚ್ಚಾ ಸುದೀಪ್ ಈ ಸೀಜನ್ನು ಸಂಪೂರ್ಣವಾಗಿ ಡಿಫರೆಂಟಾಗಿರುತ್ತದೆಂದು ಎದೆ ತಟ್ಟಿಕೊಂಡು ಹೇಳಿದ್ದರು. ಆದರೆ, ಆಟ ಚಾಲೂ ಆಗಿ ವಾರ…
ಅದೇಕೋ ನವರಸ ನಾಯಕ ಜಗ್ಗೇಶ್ ತಮ್ಮ ಕೋಮಲ್ ಕುಮಾರ್ ವೃತ್ತಿ ಬದುಕು ಹೊಯ್ದಾಟದಲ್ಲಿಯೇ ಮುಂದುವರೆದಿದೆ. ಕೋಮಲ್ ನಾಯಕನಾಗೋ ಆಸೆ ಚಿಗುರಿಸಿಕೊಂಡಾದ ನಂತರದ ಯಾನ ಕಂಡವರಿಗೆ, ಆತನನ್ನು ಆವರಿಸಿಕೊಂಡಿರುವ ಸೋಲಿನ ಪರ್ವದ ಹಿಂದಿರೋ ಅಸಲೀ ಕಾರಣ ನಿಖರವಾಗಿಯೇ…
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಬಗೆಗಿದ್ದ ಭಾರೀ ಕುತೂಹಲ ತಣಿದಿದೆ. ಈ ಹಿಂದೆ ಹಂತ ಹಂತವಾಗಿ ಟಾಕ್ಸಿಕ್ ಅಡ್ಡಾದಿಂದ ಒಂದಷ್ಟು ಅಂಶಗಳು ಜಾಹೀರಾಗಿದ್ದವು. ಆದರೆ, ಅವ್ಯಾವುವೂ ನಿರೀಕ್ಷೆಯ ಮಟ್ಟ ಮುಟ್ಟಿರಲಿಲ್ಲ. ಅದೂ ಕೂಡಾ…
ಇತ್ತೀಚೆಗಷ್ಟೇ ಲವ್ ಮಾಕ್ಟೇಲ್ ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿಯೇ ಜಾಹೀರಾಗಿತ್ತು. ಡಾರ್ಲಿಂಗ್ ಕೃಷ್ಣ ಹೆಚ್ಚೇನೂ ಮಾಹಿತಿಗಳನ್ನು ಬಿಟ್ಟು ಕೊಡದೇ ಹೋದರೂ ಕೂಡಾ ಒಟ್ಟಾರೆ ಕಥನದ ಬಗ್ಗೆ ಒಂದಷ್ಟು ದಿಕ್ಕಿನ ಚರ್ಚೆಗಳಾಗಿದ್ದವು. ಇದೆಲ್ಲದರ ಬೆನ್ನಲ್ಲಿಯೇ ಇದೀಗ ಕಥೆಯ…
ಕನ್ನಡ ಚಿತ್ರರಂಗಕ್ಕೆ ಕೊರೋನಾ ಕಾರ್ಮೋಡ ಕವುಚಿಕೊಂಡಿದ್ದ ಘಳಿಗೆಯಲ್ಲಿ ಗೆಲುವಿನ ಘಮ ಹಬ್ಬುವಂತೆ ಮಾಡಿದ್ದ ಚಿತ್ರ ಲವ್ ಮಾಕ್ಟೇಲ್. ಅದಾಗಲೇ ನಾಯಕ ನಟನಾಗಿ ಹೆಸರಾಗಿದ್ದ ಡಾರ್ಲಿಂಗ್ ಕೃಷ್ಣ ಈ ಸಿನಿಮಾ ಮೂಲಕ ನಿರ್ದೇಶಕರಾಗಿದ್ದರು. ಒಂದು ಸಂದಿಗ್ಧ ಕಾಲಘಟ್ಟದಲ್ಲಿ…
