Browsing: cinishodha

ಬಹುಶಃ ಒಂದಷ್ಟು ಅಡೆತಡೆಗಳು ಬಾರದಿದ್ದಿದ್ದರೆ, ವಿಜಯ್ ರಾಜಕಾರಣದ ಅಖಾಡಕ್ಕಿಳಿದು, ಅಲ್ಲಿನ ಒಂದಷ್ಟು ಸ್ಥಿತ್ಯಂತರಗಳ ನಡುವೆ ಗೋಜಲಾಗದೇ ಇದ್ದಿದ್ದರೆ ಜನನಾಯಗನ್ ಚಿತ್ರಕ್ಕೆ ಮತ್ತೊಂದು ಮಟ್ಟದ ಓಪನಿಂಗ್ ಸಿಕ್ಕಿರುತ್ತಿತ್ತು. ಆದರೆ, ಪದೇ ಪದೆ ಮುಂದಕ್ಕೆ ಹೋದ ಬಿಡುಗಡೆ ದಿನಾಂಕ,…

ಈ ಸಿನಿಮಾ ನಟ ನಟಿಯರಲ್ಲಿ ಬಹುಪಾಲು ಮಂದಿ ಸಮಾಜದ ಸ್ಥಿತ್ಯಂತರಗಳಿಗೆ ಸ್ಪಂದಿಸುವ ಸಂವೇದನೆಯನ್ನೇ ಕಳೆದುಕೊಂಡಿರುತ್ತಾರೆ. ಅದರಲ್ಲಿಯೂ ರಾಜಕೀಯದ ಆಸಾಮಿಗಳ ಬಗ್ಗೆ ಈ ಮಂದಿ ಅದೆಂಥಾ ಸಂದರ್ಭಗಳಲ್ಲಿಯೂ ತುಟಿ ಬಿಚ್ಚೋದು ಕಡಿಮೆ. ಅದ್ಯಾವ ಪಕ್ಷವೇ ಅಧಿಕಾರ ಕೇಂದ್ರದಲ್ಲಿದ್ದರೂ,…

ಬಿಗ್‌ಬಾಸ್, ಪಾರು ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ ನಾಯಕಿಯಾಗಿ ನಟಿಸಿರುವ ಚಿತ್ರ `ರುಕ್ಮಿಣಿ ರಾಧಾಕೃಷ್ಣ’. ಈ ಮೂಲಕ ಮತ್ತೊಂದು ವಿಭಿನ್ನವಾದ ಪ್ರೇಮ ಕಥಾನಕವೊಂದು ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನ್ನಾಹದಲ್ಲಿದೆ. ಟೈಟಲ್ ಮತ್ತು ಪೋಸ್ಟರುಗಳ ಮೂಲಕವೇ ಆರಂಭಿಕವಾಗಿ ತಾನೇ…

ಕಳೆದ ಕೆಲ ವರ್ಷಗಳಿಂದೀಚೆಗೆ ಬಾಲಿವುಡ್ ತನ್ನ ಹಳೇಯ ಛಾರ್ಮ್ ಕಳೆದುಕೊಮಡು ಮಂಕಾಗಿತ್ತು. ಧುರಂಧರ್ ಸರಣಿ ಗೆಲುವು ದಕ್ಕದೇ ಹೋಗಿದ್ದರೆ, ಬಹುಶಃ ಬಾಲಿವುಡ್ ಈ ಹೊತ್ತಿಗೆಲ್ಲ ಕೋಮಾವಸ್ಥೆ ತಲುಪಿಕೊಳ್ಳುತ್ತಿತ್ತೇನೋ… ಇಂಥಾದ್ದೊಂದು ಹಠಾತ್ ಗೆಲುವಿನಿಂದಾಗಿ ಚೇತರಿಸಿಕೊಂಡಂತಿರೋ ಬಾಲಿವುಡ್ಡಲ್ಲಿ ಒಂದಷ್ಟು…

ಭಾರತೀಯ ಚಿತ್ರರಂಗದಲ್ಲಿ ಮಹಿಳಾ ಕೇಂದ್ರಿತ ಕಥೆಗಳು ರೂಪುಗೊಳ್ಳೋದೇ ಅಪರೂಪದ ವಿದ್ಯಮಾನ. ಆಗೊಮ್ಮೆ ಈಗೊಮ್ಮೆ ತೆರೆಗಾಣುವ ಇಂಥಾ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಯಶ ಕಾಣೋದೂ ಒಂದು ಸಾಹಸವೇ. ಅಷ್ಟಕ್ಕೂ ನಾಯಕಿಯರು ನಾಯಕ ನಟರಿಗೆ ಸರಿ ಸಮಾನವಾಗಿ ಅಬ್ಬರಿಸುವಂಥಾ…

ಕರಾವಳಿಯ ಕಥೆ ಹೊಂದಿರುವ ಸಿನಿಮಾ ಎಂದರೇನೇ ಅಗೋಚರ ಸೆಳೆತವೊಂದು ಸಿನಿಮಾಸಕ್ತರ ನರನಾಡಿಗಳಿಗೆ ಹಬ್ಬಿಕೊಳ್ಳುತ್ತೆ. ಈ ಕಾರಣದಿಂದಲೇ ಆರಂಭದಿಂದಲೂ ಗಮನ ಸೆಳೆಯುತ್ತಾ ಬಂದಿದ್ದ ಚಿತ್ರ ಮ್ಯಾರೇಜ್ ಪಾರ್ಟಿ. ಇದೀಗ ಬಿಡುಗಡೆಯ ಹೊಸ್ತಿಲಲ್ಲಿರುವ ಈ ಸಿನಿಮಾದ ಫಸ್ಟ್ ಲುಕ್…

ಒರಟ ಶ್ರೀ ನಿರ್ದೇಶನದಲ್ಲಿ ಮೂಡಿ ಬಂದಿರುವ `ಶಬರಿ’ ಚಿತ್ರವೀಗ ಪ್ರೇಕ್ಷಕ ವಲಯದಲ್ಲಿ ಚರ್ಚೆ ಹುಟ್ಟು ಹಾಕಿದೆ. ಬಿಡುಗಡೆಗೊಂಡಿರುವ ಟೀಸರ್ ಮತ್ತು ಆ ಕುರಿತಾಗಿ ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಜಾಹೀರಾಗಿದ್ದ ಒಂದಷ್ಟು ಅಂಶಗಳ ಬಗ್ಗೆ ಚಿತ್ರರಂಗದಲ್ಲಿ ಬೇರೊಂದು ಮಟ್ಟದ…

ಈಗಾಗಲೇ ಹಾಡುಗಳ ಮೂಲಕ ಪ್ರೇಕ್ಷಕರನ್ನೆಲ್ಲ ಸೆಳೆದುಕೊಂಡಿರುವ ಲವ್ ಸೀಸನ್ಸ್ ಚಿತ್ರ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಹಂತ ಹಂತವಾಗಿ, ತನ್ನ ಆಂತರ್ಯದ ಕಸುವಿನ ಮೂಲಕವೇ ಸದ್ದು ಮಾಡುತ್ತಾ, ಸಿನಿಮಾಸಕ್ತರ ನಡುವೆ ಚರ್ಚೆ ಹುಟ್ಟು ಹಾಕುತ್ತಾ ಬಂದಿರುವ ಚಿತ್ರ…

ಎನ್.ಆರ್ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ಎನ್.ಆರ್ ಮಂಜುನಾಥ್ (ನೀಲೇರಿ) ನಿರ್ಮಾಣ ಮಾಡಿರುವ, ಕೃತ್ವಿಕ್ ಚೊಚ್ಚಲ ನಿರ್ದೇಶನದ ಚಿತ್ರ ಲವ್ ಸೀಸನ್ಸ್. ಹೊಸಬರಿಂದ ಕಳೆಗಟ್ಟಿಕೊಂಡಿರುವ ಈ ಸಿನಿಮಾ ಇದೇ ಜುಲೈ ೩ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ರಂಗಭೂಮಿಯಿಂದ ಬಂದ ಕಲಾವಿದರ…

ಹಾಡುಗಳು ಮತ್ತು ಟ್ರೈಲರ್ ಮೂಲಕ ಕುತೂಹಲ ಮೂಡಿಸಿರೋ `ಲವ್ ಸೀಸನ್ಸ್’ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಇದು ಹೊಸಬರ ತಂಡದಿಂದ ರೂಪುಗೊಂಡಿರೋ ಸಿನಿಮಾವಾದ್ದರಿಂದ, ಹಾಡುಗಳು ಮತ್ತು ಟ್ರೈಲರಿನಲ್ಲಿ ಹೊಸತನದ ಹೊಳಹೊಂದು ಮಿಂಚಿರುವುದರಿಂದ ಲವ್ ಸೀಸನ್ಸ್ ಬಗ್ಗೆ…