Subscribe to Updates
Get the latest creative news from FooBar about art, design and business.
Browsing: cinishodha
ನಾಕಾಣಿ ಕೆಲಸ ಮಾಡಿ ಎಂಟಾಣೆ ಪೋಸು ಕೊಡೋ ವಿಚಾರದಲ್ಲಿ ಜೋಗಿ ಪ್ರೇಮ್ಸ್ ಸಾರ್ವಕಾಲಿಕ ಮಾದರಿ ಆಸಾಮಿ. ಬರೆಈ ಹೈಪುಗಳತ್ತಲೇ ಗಮನ ಹರಿಸಿದರೆ ಸಿನಿಮಾವೊಂದು ಯಾವ್ಯಾವ ಥರದಲ್ಲಿ ಹಳ್ಳ ಹಿಡಿಯಬಹುದೆಂಬುದಕ್ಕೂ ಪ್ರೇಮ್ಸ್ ತಾಜಾ ಉದಾಹರಣೆ. ಇಂಥಾ ಜೋಗಿ…
ಹಾಡುಗಳ ಮೂಲಕವೇ ತಣ್ಣಗೆ ಸಿನಿಮಾಸಕ್ತರ ಎದೆಗಿಳಿದ ಅದೆಷ್ಟೋ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆಲುವು ಕಂಡ ಉದಾಹರಣೆ ದಂಡಿಯಾಗಿವೆ. ಇಂಥಾದ್ದೊಂದು ಮ್ಯೂಸಿಕಲ್ ಹಿಟ್ ಸಿನಿಮಾ ಯಾದಿಗೆ ಕೃತಿಕ್ ನಿರ್ದೇಶನದ ಲವ್ ಸೀಸನ್ಸ್ ಚಿತ್ರ ಕೂಡಾ ಸೇರಿಕೊಳ್ಳಲಿದೆಯಾ? ಸದ್ಯಕ್ಕೆ…
ಇತ್ತೀಚಿನ ವರ್ಷಗಳಲ್ಲಿ ಸಿನಿಮಾವೊಂದು ಎರಡ್ಮೂರು ವಾರಗಳ ಕಾಲ ಸಿನಿಮಾ ಮಂದಿರಗಳಲ್ಲಿ ನೆಲೆ ಕಂಡುಕೊಳ್ಳೋದೇ ಕಷ್ಟ ಎಂಬಂತಾಗಿದೆ. ಇದಕ್ಕೆ ಕಾರಣವಾಗಿರುವುದು ಸಾಲು ಸಾಲು ಸವಾಲುಗಳ ಪಟ್ಟಿ. ಅದೆಲ್ಲವನ್ನೂ ಮೀರಿಕೊಂಡು ಕನ್ನಡ ಚಿತ್ರವೊಂದು ಯಶಸ್ವಿಯಾಗಿ ಐವತ್ತು ದಿನಗಳನ್ನು ದಾಟಿಕೊಳ್ಳೋದಿದೆಯಲ್ಲಾ?…
ಯುವ ನಿರ್ದೇಶಕ ಕೃತ್ವಿಕ್ ಚೊಚ್ಚಲ ನಿರ್ದೇಶನದ ಲವ್ ಸೀಸನ್ಸ್ ಚಿತ್ರದ ಹಾಡೀಗ ಸಂಗೀತ ಪ್ರೇಮಿಗಳೆಲ್ಲರನ್ನು ಸಾರಾಸಗಟಾಗಿ ಆವರಿಸಿಕೊಂಡಿದೆ. ಯಾವ ಸದ್ದುಗದ್ದಲವೂ ಇಲ್ಲದೆ ಚಿತ್ರೀಕರಣ ಮುಗಿಸಿಕೊಂಡಿದ್ದ ಚಿತ್ರತಂಡ, ಇತ್ತೀಚೆಗಷ್ಟೇ ಟೀಸರ್ ಬಿಡುಗಡೆಗೊಳಿಸಿತ್ತು. ಈ ಮೂಲಕ ಇದು ವಿಭಿನ್ನ…
ಪ್ರೇಮವೆಂಬುದು ಸಿನಿಮಾ ಜಗತ್ತಿನ ಮಟ್ಟಿಗೆ ಎಂದಿಯೂ ಬೆರಗು ಕಳೆದುಕೊಳ್ಳದ ಮಾಯೆ. ಆಯಾ ಅನುಭವಕ್ಕೆ ತಾಜಾತನದಿಂದ ದಕ್ಕಿಬಿಡುವ ಪ್ರೇಮವೆಂಬ ಮಂತ್ರದಂಡ ಹೊಸಬರ ತಂಡದ ಕೈಗೆ ಸಿಕ್ಕರಂತೂ ಪ್ರೇಕ್ಷಕರಲ್ಲಿ ತಂತಾನೇ ಒಂದು ಕುತೂಹಲ ಮೂಡಿಕೊಳ್ಳುತ್ತೆ. ಪ್ರೇಮದ ಭೂಮಿಕೆಯಲ್ಲಿ ಅಂಥಾದ್ದೊಂದು…
ಡಾರ್ಲಿಂಗ್ ಕೃಷ್ಣ ಹ್ಯಾಟ್ರಿಕ್ ಗೆಲುವಿಗೆ ಮತ್ತಷ್ಟು ಮುದ ಬಂದ ಖುಷಿಯಲ್ಲಿದ್ದಾರೆ. ಇದು ಕೇವಲ ಕೃಷ್ಣ ಮತ್ತು ಲವ್ ಮಾಕ್ಟೇಲ್೩ ಚಿತ್ರತಂಡದ ಖುಷಿಯಲ್ಲ; ಒಂದಿಡೀ ಸಿನಿಮಾ ರಂಗದ ಪಾಲಿನ ಸಂಭ್ರಮವೂ ಹೌದು. ಯಾಕೆಂದರೆ, ಈವತ್ತಿನ ದಿನಮಾನದಲ್ಲಿ ಸಿನಿಮಾವೊಂದು…
ಮಾಸ್ ಪಾತ್ರಗಳ ಮೂಲಕವೇ ಪ್ರೇಕ್ಷಕರನ್ನು ಸೆಳೆಯುತ್ತಾ ಬಂದಿರುವ ಶ್ರೇಯಸ್ ಮಂಜು ಅವರಿಗಿಂದು ಹಟ್ಟುಹಬ್ಬದ ಸಂಭ್ರಮ. ಈ ಬಾರಿ ವಾಡಿಕೆಗಿಂತಲೂ ತುಸು ಹೆಚ್ಚೇ ಸಂಭ್ರಮ ಶ್ರೇಯಸ್‌ರನ್ನು ಆವರಿಸಿಕೊಂಡಿದೆ. ಅದಕ್ಕೆ ಕಾರಣವಾಗಿರೋದು ದಿಲ್‌ದಾರ್ ಚಿತ್ರತಂಡ ಕೊಟ್ಟಿರುವ ವಿಶಿಷ್ಟವಾದ ಗಿಫ್ಟು.…
ಪುಷ್ಪಾ ಸರಣಿ ಸಿನಿಮಾಗಳ ಭಾರೀ ಗೆಲುವಿನ ನಂತರ ಅಲ್ಲು ಅರ್ಜುನ್ ಬೇಡಿಕೆ ತೀವ್ರವಾಗಿ ಏರಿಕೆ ಕಂಡಿದೆ. ಬಾಲಿವುಡ್ಡೂ ಸೇರಿದಂತೆ ಬಹುತೇಕ ಎಲ್ಲ ಭಾಷೆಗಳ ನಿರ್ದೇಶಕರೆಲ್ಲ ಕಥೆ ತಯಾರು ಮಡಿಕೊಂಡು ಅಲ್ಲುಗಾಗಿ ಕಾದು ಕೂತಿದ್ದಾರೆ. ಪ್ರಖ್ಯಾತ ನಿರ್ಮಾಣ…
ಬಾಹುಬಲಿ ಸರಣಿ ಗೆಲುವಿನ ನಂತರದಲ್ಲಿ ಪ್ರಭಾಸ್‌ನಂಥ ಸೂಪರ್ ಸ್ಟಾರ್ ನಟನೇ ಸರಿಕಟ್ಟಾದ್ದೊಂದು ಗೆಲುವು ಕಾಣಲಾರದೆ ಕಂಗಾಲಾಗಿದ್ದಾನೆ. ಬಹುಶಃ ಅಂಥಾ ದೊಡ್ಡ ಮಟ್ಟದ ಗೆಲುವಿನ ನಂತರ ಇದು ಹೀನಾಯ ಸೋಲು. ಬಹುತೇಕರು ಪ್ರಭಾಸ್ ಬಗ್ಗೆಯಷ್ಟೇ ರ್ಚಿಸುತ್ತಿದ್ದಾರೆ. ಆದರೆ,…
ಲವ್ ಮಾಕ್ಟೇಲ್3 ಚಿತ್ರವೀಗ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಈ ವರ್ಷದ ಮೊದಲ ಗೆಲುವು. ಈವತ್ತಿನ ದಿನಮಾನದಲ್ಲಿ ಒಂದು ಸಿನಿಮಾದ ಮೂರು ಆವೃತ್ತಿಗಳು ಒಂದನ್ನೊಂದು ಮೀರಿಸುವಂಥಾ ಗೆಲುವು ದಕ್ಕಿಸಿಕೊಳ್ಳುವುದು ನಿಜಕ್ಕೂ…
