Subscribe to Updates
Get the latest creative news from FooBar about art, design and business.
Author: Santhosh Bagilagadde
Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.
ಕರಾವಳಿ ಸೀಮೆಯ ಕಥೆ ಎಂದಾಕ್ಷಣವೇ ಥಟ್ಟನೆ ಭೂತ ಕೋಲದ ದೈವೀಕ ಪ್ರಭೆ ಆವರಿಸಿಕೊಳ್ಳುತ್ತೆ. ಅದರ ಮಗ್ಗುಲಲ್ಲೇ ಕಂಬಳ ಕ್ರೀಡೆಯ ಸೊಗಡು ಸುಳಿದಾಡುತ್ತದೆ. ಆದರೆ, ಅದರಾಚೆಗೂ ಕೂಡಾ ಕರಾವಳಿ ತೀರದಲ್ಲಿ, ಅದಕ್ಕೆ ಹೊಂದಿಕೊಂಡಿರೋ ಕಾಡಿನ ಗರ್ಭದಲ್ಲಿ ಮೊಗೆದಷ್ಟೂ…
ಬಿಗ್ಬಾಸ್ ಎಂಬ ಸಾಂಕ್ರಾಮಿಕ ಸೋಂಕೊಂದು ಕರ್ನಾಟಕಕ್ಕೆ ತಗುಲಿಕೊಂಡು ಹದಿಮೂರು ವರ್ಷ ಕಳೆದಿದೆ. ಅಂಥಾ ಸೋಂಕನ್ನು ವರ್ಷಾವರ್ಷ ಮಾಲೀಷು ಮಾಡುತ್ತಾ ಕಾಪಾಡಿಕೊಳ್ಳುತ್ತಲೇ, ತಲೆತಿರುಕ ಆಸಾಮಿಗಳನ್ನು ಸೆಲೆಬ್ರಿಟಿಗಳನ್ನಾಗಿಸಿ ಬೀದಿಗೆ ಬಿಟ್ಟ ಖ್ಯಾತಿ ಕಲಿಚ್ಚಾ ಸುದೀಪನಿಗಲ್ಲದೆ ಮತ್ಯಾರಿಗೆ ಸಿಗಲು ಸಾಧ್ಯ?…
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ನಟರಲ್ಲೊಬ್ಬರಾದ ಸೂರ್ಯ ವ್ಯಕ್ತಿಗತವಾಗಿಯೂ ಅಭಿಮಾನ, ಗೌರವಕ್ಕೆ ಪಾತ್ರರಾಗಿರುವವರು. ಅಲೆಯೆಂಬುದು ಯಾವ ದಿಕ್ಕಿನತ್ತ ಪ್ರವಹಿಸುತ್ತಿದ್ದರೂ ಹೊಸಾ ಪಾತ್ರಗಳಿಗೆ, ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಲೇ ಗಟ್ಟಿಯಾಗಿ ನೆಲೆಗೊಂಡಿರುವ ಸೂರ್ಯ, ಗಾಳಿ ಬಂದ ದಿಕ್ಕಿಗೆ ತೂರಿಕೊಳ್ಳುವ ಸೋ…
ಹೇಳಿಕೊಳ್ಳುವಂಥಾ ಪ್ರತಿಭೆ ಇಲ್ಲದಿದ್ದರೂ ಆಯಾ ಕಾಲದ ಮಹಿಮೆಯಿಂದ ಕೈಗೂಡುವ ಅನುಕೂಲ ಮತ್ತು ವೈಯಕ್ತಿಕ ಹಿನ್ನೆಲೆಯ ಕಾರಣದಿಂದಲೇ ಮಿಂಚಿದ ಒಂದಷ್ಟು ನಟ ನಟಿಯರಿದ್ದಾರೆ. ಆ ಸಾಲಿಗೆ ಹೊಸಾ ಸೇರ್ಪಡೆಯಂತಿರುವಾಕೆ ಜಾನ್ವಿ ಕಪೂರ್. ಅಮ್ಮ ಶ್ರೀದೇವಿ ಒಂದು ಕಾಲದಲ್ಲಿ…
ಕನ್ನಡ ಚಿತ್ರರಂಗದಿಂದ ತೆಲುಗಿಗೆ ಹೋಗಿ ಮಿಂಚಿದ ನಟಿಯರ ಪಟ್ಟಿ ದೊಡ್ಡದಿದೆ. ಆದರೆ, ಆ ಸಾಲಿನಲ್ಲಿ ಸಲೀಸಾಗಿ ಸರಿಗಟ್ಟಲಾರದಂಥಾ ಸ್ಥಾನ ಗಿಟ್ಟಿಸಿಕೊಂಡಿರುವಾಕೆ ರಶ್ಮಿಕಾ ಮಂದಣ್ಣ. ಕಿರಿಕ್ ಪಾರ್ಟಿ ನಂತರ ಸೀದಾ ತೆಲುಗಿಗೆ ಹಾರಿದ್ದ ರಶ್ಮಿಕಾಗೆ ದಕ್ಕಿದ್ದದ್ದು ಮಹಾ…
ನವಿರು ಭಾವದ ಮೂಲಕ ಎದೆಗಿಳಿಯೋ ಹಾಡುಗಳಿಗಾಗಿ ಸದಾ ತಹತಹಿಸುವ ಅಪ್ಪಟ ಸಂಗೀತಾಸಕ್ತರ ಸಂಖ್ಯೆ ನಮ್ಮಲ್ಲಿ ಹೆಚ್ಚಿನದ್ದಿದೆ. ಈ ಬಗೆಯ ಮಂದಿ ಚೆಂದದ ಸಿನಿಮಾ ಹಾಡುಗಳಿಗಾಗಿ ಕಾತರಿಸಿರುತ್ತಾರೆ. ಅಂಥಾ ಪಡೆಯೀಗ ಚಯನ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿರುವ…
ಯುವ ನಟರನ್ನೇ ನಾಚಿಸುವಂಥಾ ಎನರ್ಜಿಯೊಂದಿಗೆ ನಾನಾ ಸಿನಿಮಾಗಳಲ್ಲಿ ಬ್ಯುಸಿಯಾಗಿರುವವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಸಾಮಾನ್ಯವಾಗಿ, ಅದೆಂಥಾದ್ದೇ ಸ್ಟಾರ್ ನಟರ ವೃತ್ತಿ ಬದುಕಿನಲ್ಲಾದರೂ ಒಂದಷ್ಟು ಶೂನ್ಯ ಪರ್ವ ಇದ್ದೇ ಇರುತ್ತೆ. ಆದರೆ, ಶಿವಣ್ಣನ ವಿಚಾರದಲ್ಲಿ ಸೋಲಾದರೂ,…
ಚುಮುಚುಮು ಚಳಿ ಬೆಂಗಳೂರನ್ನು ಆವರಿಸಿಕೊಳ್ಳುವ ಘಳಿಗೆಯನ್ನು ಮಾಂತ್ರಿಕ ಸಂಗೀತ ಕಾರ್ಯಕ್ರಮವೊಂದರ ಮೂಲಕ ಬೆಚ್ಚಗಾಗಿಸಲು ಮುಹೂರ್ತ ನಿಗಧಿಯಾಗಿದೆ. ಈಗಾಗಲೇ ಅನೇಕ ಸಂಗೀತ ಸಂಬಂಧಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಯಶ ಕಂಡಿರುವ ನಾಯ್ಸ್ ಎಂಟರ್‌ಟೈನ್ಮೆಂಟ್ ಸಂಸ್ಥೆ U೧ಟಿiveಡಿse ಟೂರ್…
ಚಯನ್ ಶೆಟ್ಟಿ ನಿರ್ದೇಶನದ ಮ್ಯಾರೇಜ್ ಪಾರ್ಟಿ ಚಿತ್ರದ ಗಲಾಟೆದ ಹಾಡಿನ ಗೌಜು ಸ್ಯಾಂಡಲ್‌ವುಡ್ಡಿನ ತುಂಬ ಹಬ್ಬಿಕೊಂಡಿದೆ. ಕರಾವಳಿ ಕಿನಾರೆಯ ಲೊಕೇಷನ್ನುಗಳಲ್ಲಿ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿಕೊಂಡು, ಇದೀಗ ಬಿಡುಗಡೆಗೆ ಅಣಿಗೊಳ್ಳುತ್ತಿರುವ ಮ್ಯಾರೇಜ್ ಪಾರ್ಟಿ ಡಿಸೆಂಬರ್ ೪ರಂದು ರಾಜ್ಯಾದ್ಯಂತ…
ಒಂದು ಸಿನಿನಾದಿಂದ ಮತ್ತೊಂದಕ್ಕೆ ದಾಟಿಕೊಳ್ಳುವಾಗ, ಎಲ್ಲ ಹ್ಯಾಂಗೋವರುಗಳನ್ನೂ ಕಳಚಿಕೊಂಡು ಹೊಸಾ ಪಥಕ್ಕೆ ಹೆಜ್ಜೆಯೂರುವವರು ಮಾತ್ರವೇ ನಿರ್ದೇಶಕರಾಗಿ ನೆಲೆಗೊಳ್ಳಲು ಸಾಧ್ಯ. ಇಂಥಾದ್ದೊಂದು ಸೂಕ್ಷ್ಮವನ್ನು ಮನಗಂಡು ಮೂರು ಸಿನಿಮಾಗಳ ಮೂಲಕ ಗೆಲುವು ಕಂಡಿರುವವರು ನಿರ್ದೇಶಕ ಕುಮಾರ್. ಅವರೀಗ ಅಮರಾವತಿ…
