Browsing: shwethakoglur

ಎನ್.ಆರ್ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ಎನ್.ಆರ್ ಮಂಜುನಾಥ್ (ನೀಲೇರಿ) ನಿರ್ಮಾಣ ಮಾಡಿರುವ, ಕೃತ್ವಿಕ್ ಚೊಚ್ಚಲ ನಿರ್ದೇಶನದ ಚಿತ್ರ ಲವ್ ಸೀಸನ್ಸ್. ಹೊಸಬರಿಂದ ಕಳೆಗಟ್ಟಿಕೊಂಡಿರುವ ಈ ಸಿನಿಮಾ ಇದೇ ಜುಲೈ ೩ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ರಂಗಭೂಮಿಯಿಂದ ಬಂದ ಕಲಾವಿದರ…

ಇತ್ತೀಚಿನ ದಿನಗಳಲ್ಲಿ ಹಾಡುಗಳ ಮೂಲಕವೇ ಆರಂಭಿಕವಾಗಿ ಪ್ರೆಕ್ಷಕರ ಗಮನ ಸೆಳೆಯುವಂಥಾ ಸಿನಿಮಾಗಳು ಕೊಂಚ ವಿರಳ ಎಂಬಂತಿದ್ದವು. ಅಂಥಾ ನಿರ್ವಾತ ಸ್ಥಿತಿಯಲ್ಲಿಯೇ ಲವ್ ಸೀಸನ್ಸ್ ಚಿತ್ರದ ಹಾಡುಗಳು ಎಲ್ಲೆಡೆ ಹರಿದಾಡುತ್ತಿವೆ. ಒಂದರ ಹಿಂದೊಂದರಂತೆ ಬಿಡುಗಡೆಗೊಂಡಿದ್ದ ಹಾಡುಗಳು ಒಂದನ್ನೊಂದು…

ಪ್ರೇಮವೆಂಬುದು ಸಿನಿಮಾ ಫ್ರೇಮಿಗೆ ಸದಾ ಕಾಲವೂ ತಾಜಾತನದಿಂದ ಒಗ್ಗಿಕೊಳ್ಳುವ ಮಾಯೆ. ಬಹುಶಃ ಬರಿದಾಗುವಂತಿದ್ದರೆ ಪ್ರೀತಿಯೆಂಬೋ ಸರಕು ಸಿನಿಮಾ ಜಗತ್ತಿನ ಪಾಲಿಗೆ ಯಾವತ್ತೋ ಮುಗಿದು ಹೋಗುತ್ತಿತ್ತು. ಆದರೆ, ಅದು ಪ್ರತೀ ಬೊಗಸೆಗೂ ತಾಜಾತನದಿಂದ ದಕ್ಕಿಬಿಡುವ ಮಾಯೆ. ಈ…

ಯುವ ನಿರ್ದೇಶಕ ಕೃತ್ವಿಕ್ ಚೊಚ್ಚಲ ನಿರ್ದೇಶನದ ಲವ್ ಸೀಸನ್ಸ್ ಚಿತ್ರದ ಹಾಡೀಗ ಸಂಗೀತ ಪ್ರೇಮಿಗಳೆಲ್ಲರನ್ನು ಸಾರಾಸಗಟಾಗಿ ಆವರಿಸಿಕೊಂಡಿದೆ. ಯಾವ ಸದ್ದುಗದ್ದಲವೂ ಇಲ್ಲದೆ ಚಿತ್ರೀಕರಣ ಮುಗಿಸಿಕೊಂಡಿದ್ದ ಚಿತ್ರತಂಡ, ಇತ್ತೀಚೆಗಷ್ಟೇ ಟೀಸರ್ ಬಿಡುಗಡೆಗೊಳಿಸಿತ್ತು. ಈ ಮೂಲಕ ಇದು ವಿಭಿನ್ನ…

ಪ್ರೇಮವೆಂಬುದು ಸಿನಿಮಾ ಜಗತ್ತಿನ ಮಟ್ಟಿಗೆ ಎಂದಿಯೂ ಬೆರಗು ಕಳೆದುಕೊಳ್ಳದ ಮಾಯೆ. ಆಯಾ ಅನುಭವಕ್ಕೆ ತಾಜಾತನದಿಂದ ದಕ್ಕಿಬಿಡುವ ಪ್ರೇಮವೆಂಬ ಮಂತ್ರದಂಡ ಹೊಸಬರ ತಂಡದ ಕೈಗೆ ಸಿಕ್ಕರಂತೂ ಪ್ರೇಕ್ಷಕರಲ್ಲಿ ತಂತಾನೇ ಒಂದು ಕುತೂಹಲ ಮೂಡಿಕೊಳ್ಳುತ್ತೆ. ಪ್ರೇಮದ ಭೂಮಿಕೆಯಲ್ಲಿ ಅಂಥಾದ್ದೊಂದು…