ಒಂದು ಕಡೆಯಿಂದ ತೆಲುಗು (telugu filme industry) ಚಿತ್ರರಂಗದಲ್ಲಿ ಹೊಸಾ ಪ್ರಯತ್ನಗಳಾಗುತ್ತಿವೆ. ವಿಜಯ್ ದೇವರಕೊಂಡನ (vijay deavarkonda) ತಮ್ಮನಂಥಾ ಹೊಸಾ ಹೀರೋಗಳು, ಈ ತಲೆಮಾರಿಗೆ ಒಗ್ಗುವಂಥಾ ಸಿನಿಮಾಗಳ ಮೂಲಕ ಗೆಲ್ಲುತ್ತಿದ್ದಾರೆ. ಆದರೆ, (megastar chiranjeevi) ಚಿರಂಜೀವಿಯಂಥಾ…

ಕಿರುತೆರೆಯಲ್ಲಿ ಒಂದು (serial) ಧಾರಾವಾಹಿ ಯಶಸ್ಸಿನ ಲಯ ಹಿಡಿದು ಬಿಟ್ಟರೆ ಸಾಕು; ಅದರ ಲೀಡ್ ರೋಲ್ ಗಳಲ್ಲಿ ಕಾಣಿಸಿಕೊಂಡವರ ನಸೀಬೇ ಬದಲಾಗಿ ಬಿಡೋದಿದೆ. ಸಾಕಷ್ಟು ಮಂದಿ ಅಂಥಾ ಯಶಸ್ಸಿನ ಕಂದೀಲು, ಹಿರಿತೆರೆಯ ದಿಕ್ಕನ್ನು ಬೆಳಗಿ ಬಿಡುತ್ತದೆಂಬ…

ಒಂದಷ್ಟು ಯಶಸ್ಸು, ಸುತ್ತೆಲ್ಲ ಥಳುಕು ಬಳುಕಿನ ಪ್ರಭೆ ಮತ್ತು ನಿಂತಲ್ಲಿ ಕುಂತಲ್ಲಿ ಮೈಗೆ ತಾಕುವ ಕಾಸಿನ ಶಾಖ… ಬದುಕಿನಲ್ಲೆದುರಾಗೋ ಇಂಥಾದ್ದೊಂದು ಘಟ್ಟವಿದೆಯಲ್ಲಾ? ಅದು ಕೆಲ ಮಂದಿಯನ್ನು ಮನಬಂದಂತೆ ಕುಣಿಸಿ ಬಿಡುತ್ತದೆ. ಇಷ್ಟೆಲ್ಲ ಇದ್ದರೂ ಸಾದಾ ಸೀದವಾಗಿ…

ರಜನೀಕಾಂತ್ (rajanikanth) ಅಭಿನಯದ ಜೈಲರ್ (jailer movie) ಕರ್ನಾಟಕವೂ ಸೇರಿದಂತೆ ನಾನಾ ರಾಜ್ಯಗಳಲ್ಲಿ ಬಿರುಸಿನ ಪ್ರದರ್ಶನ ಕಾಣುತ್ತಿದೆ. ಯಾವುದೇ ತರ್ಕದ ಗೋಜಿಗೆ ಹೋಗದೆ, ರಜನಿ ಅವತಾರಗಳನ್ನು ತನ್ಮಯರಾಗಿ ಕಣ್ತುಂಬಿಕೊಳ್ಳುವವರು, ವಿಮರ್ಶಕ ದೃಷ್ಟಿಕೋನದಿಂದಲೇ ದಿಟ್ಟಿಸುವವರನ್ನೆಲ್ಲ ಜೈಲರ್ (jailer)…

ಬಿಗ್ ಬಾಸ್ (bigboss kannada) ಶೋ ಸ್ಪರ್ಧಿಗಳು ವಾಪಾಸಾದ ತಕ್ಷಣವೇ ಸಿನಿಮಾ ಹಂಗಾಮಾ ಶುರುವಿಟ್ಟುಕೊಳ್ಳುವುದು ರೂಢಿ. ಆದರೆ, (rock star roopesh shetty) ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ವಿಚಾರದಲ್ಲಿ ಮಾತ್ರ ಅದು ನಿಜವಾಗಿರಲಿಲ್ಲ. ಯಾಕೆಂದರೆ,…

ರಜನೀಕಾಂತ್ (rajanikant) ಅಭಿನಯದ ಜೈಲರ್ (jailer) ದೇಶಾದ್ಯಂತ ಧೂಳೆಬ್ಬಿಸುತ್ತಿದೆ. ಒಂದಷ್ಟು ಮಿತಿಗಳಾಚೆಗೂ ರಜನಿಯ ಈ ಚಿತ್ರ ಯಥಾ ಪ್ರಕಾರ ಹಬ್ಬದಂತೆ ಸಿನಿಮಾ ಪ್ರೇಮಿಗಳನ್ನೆಲ್ಲ ಆವರಿಸಿಕೊಂಡಿದೆ. ತಮಿಳು ಚಿತ್ರರಂಗದ ಯುವ ನಿರ್ದೇಶಕ (director nelson) ನೆಲ್ಸನ್ ತಮ್ಮಿಷ್ಟದ…

ಸಲಗ (salaga) ಚಿತ್ರದ ಮೂಲಕ ನಿರ್ದೇಶಕನಾಗಿ, ನಾಯಕನಾಗಿ ದೊಡ್ಡ ಮಟ್ಟದಲ್ಲಿ ಗೆದ್ದು ಬೀಗಿರುವವರು (dunia vijay) ದುನಿಯಾ ವಿಜಯ್. ಇದೊಂದು ಚಿತ್ರ ವಿಜಯ್ ರ ದುನಿಯಾದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿಟ್ಟಿದೆ. ಆ ಗೆಲುವನ್ನು ಅನೂಚಾನವಾಗಿ ಮುಂದುವರೆಸಿಕೊಂಡು…

ಸಾಹಸ ಸಿಂಹ ಡಾ.ವಿಷ್ಣುವರ್ಧನ್ (dr vishnuvardhan) ಎಂಬ ದೈತ್ಯ ವ್ಯಕ್ತಿತ್ವದ ಆಪ್ತ ನೆರಳು, ಅದರ ಮೂಲಕವೇ ಕನ್ನಡ ಸಿನಿಮಾ ರಂಗದಲ್ಲಿ ದಕ್ಕಿದ್ದ ಅಪ್ರಯತ್ನಪೂರ್ವಕ ಮೈಲೇಜು ಮತ್ತು ನಟನಾಗಿ ನೆಲೆ ಕಂಡುಕೊಳ್ಳಬಹುದಾದ ಒಂದಷ್ಟು ಪ್ರತಿಭೆ… ಇಷ್ಟೆಲ್ಲ ಇದ್ದರೂ…

ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ ನೆಲೆ ಕಂಡುಕೊಳ್ಳಬೇಕೆಂಬ ಮಹತ್ವಾಕಾಂಕ್ಷೆ ಹೊತ್ತಿರುವ ಹುಡುಗ (rural star anjan) ರೂರಲ್ ಸ್ಟಾರ್ ಅಂಜನ್. ಕೆಲ ಮಂದಿ ಇಂಥಾ ಕನಸನ್ನಿಟ್ಟುಕೊಂಡು ಊರೆಲ್ಲ ಅಲೆದಾಡುತ್ತಾರೆ. ಮತ್ಯಾರದ್ದೋ ಬಾಲ ಹಿಡಿದು ಹೊರಡುತ್ತಾರೆ. ಆದರೆ ನಾಯಕ…

ಸದ್ಯಕೀಗ ಭಾರತೀಯ ಚಿತ್ರರಂಗದ ಕಣ್ಣು ಈ ವಾರ ಬಿಡುಗಡೆಗೊಳ್ಳಲಿರುವ (jailer) ಜೈಲರ್ ಮೇಲಿದೆ. ವಿಶ್ವಾದ್ಯಂತ ರಜನೀಕಾಂತ್ (rajanikanth new movie) ಅಭಿಮಾನಿಗಳು ಉಸಿರು ಬಿಗಿಹಿಡಿದು ಈ ಚಿತ್ರಕ್ಕಾಗಿ ಕಾದು ಕೂತಿದ್ದಾರೆ. ಸಾಮಾನ್ಯವಾಗಿ ಇಂಥಾದ್ದೊಂದು ಹೈ ವೋಲ್ಟೇಜ್…