Subscribe to Updates
Get the latest creative news from FooBar about art, design and business.
ಉತ್ತರ ಕರ್ನಾಟಕದ ಪ್ರತಿಭೆ ರೂರಲ್ ಸ್ಟಾರ್ (rural star anjan) ಅಂಜನ್ ನಟಿಸಿರುವ ಚಿತ್ರ `ಚೋಳ’. (chola) ಉತ್ತರ ಕರ್ನಾಟಕ ಸೀಮೆಯ ಸೀಮಿತ ಚೌಕಟ್ಟಿನಲ್ಲಿಯೇ ತನ್ನ ನಟನಾ ಪ್ರತಿಭೆಯನ್ನು ಸಾಣೆ ಹಿಡಿಯುತ್ತಾ, ಪ್ರೇಕ್ಷಕರಿಂದ ಭೇಷ್ ಅನ್ನಿಸಿಕೊಂಡಿದ್ದವರು…
ತಮ್ಮದೇ ವಿಶಿಷ್ಟವಾದ ಹಾದಿಯಲ್ಲಿ ಮುನ್ನಡೆಯುತ್ತಾ ಬಂದು, ಭಿನ್ನ ಅಭಿರುಚಿಯ ನಿರ್ದೇಶಕರಾಗಿ ನೆಲೆ ಕಂಡುಕೊಂಡಿರುವವರು (ashok kadaba) ಅಶೋಕ್ ಕಡಬ. ಇದುವರೆಗೂ ಸಾಕಷ್ಟು ಸಿನಿಮಾಗಳನ್ನು ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿರುವ ಅವರು ಸತ್ಯಂ (satyam kannada-thelugu movie)…
ಪ್ಯಾನಿಂಡಿಯಾ (panindia movies) ಸಿನಿಮಾಗಳ ಭರಾಟೆಯ ನಡುವೆ, ಸಣ್ಣ ಸಣ್ಣ ಕ್ರಿಯಾಶೀಲ ಪ್ರಯತ್ನಗಳು ಸೋಲುತ್ತಿವೆ… ಹೀಗೊಂದು ಆತಂಕಪೂರಿತ ಮಾತುಗಳು ಸಿನಿಮಾ ವಲಯದಲ್ಲಿ ಹರಿದಾಡುತ್ತಿವೆ. ಅದರಲ್ಲಿ ಸತ್ಯವೂ ಇದೆ. ಯಾಕೆಂದರೆ, ಚಿತ್ರರಂಗದ ಜೀವಂತಿಕೆ ಅಡಗಿರೋದು ಬರೀ ಪ್ಯಾನಿಂಡಿಯಾ…
ಗುಳ್ಟು ನವೀನ್ (naveen shankar) ಥರದ ಪ್ರತಿಭಾನ್ವಿತ ಕಲಾವಿದನ ನಾಯಕತ್ವ, ಈ ನೆಲದ ರೈತಾಪಿ ವರ್ಗವನ್ನೇ ಕೇಂದ್ರವಾಗಿರಿಸಿಕೊಂಡ ಕಥೆಯ ಮುನ್ಸೂಚನೆ ಮತ್ತು ಅದೆಲ್ಲವಕ್ಕೂ ಇದ್ದಂತಿದ್ದ ಕಮರ್ಶಿಯಲ್ ಸ್ಪರ್ಶದ ಲಕ್ಷಣ… ಇವಿಷ್ಟು ಅಂಶಗಳೊಂದಿಗೆ ಬಹಳಷ್ಟು ನಿರೀಕ್ಷೆ ಮೂಡಿಸಿದ್ದ…
ರ್ಯಾಪ್ (rap songs) ಸಾಂಗುಗಳ ಮೂಲಕ ಸದ್ದು ಮಾಡುತ್ತಾ, ಆ ವಲಯದಲ್ಲಿ ಒಂದಷ್ಟು ಹೆಸರು ಮಾಡಿರುವಾತ (chandan shetty) ಚಂದನ್ ಶೆಟ್ಟಿ. ರ್ಯಾಪ್ ಸಾಂಗುಗಳ ಬಲದಿಂದಲೇ ಬಿಗ್ ಬಾಸ್ (bigboss show) ಶೋನಲ್ಲೂ ಸ್ಪರ್ಧಿಸಿದ್ದ ಚಂದನ್…
ತಮಿಳು ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ (nelson dileep kumar) ಇದೀಗ ಮಹಾ ಗೆಲುವೊಂದರ ಖುಷಿಯಲ್ಲಿ ಮಿಂದೇಳುತ್ತಿದ್ದಾರೆ. ಅವರು ನಿರ್ದೇಶನ ಮಾಡಿರುವ ಜೈಲರ್ (jailer movie) ಚಿತ್ರ ದೊಡ್ಡ ಮಟ್ಟದ ಕಲೆಕ್ಷನ್ನಿನೊಂದಿಗೆ ವಾರಗಳನ್ನು ದಾಟಿಕೊಳ್ಳುತ್ತಿದೆ. ದಿನದಿಂದ…
ಒಂದೇ ಒಂದು ಸಿನಿಮಾ ಮೂಲಕ ಒಂದಿಡೀ ಕರ್ನಾಟಕವನ್ನೇ ಆವರಿಸಿಕೊಂಡಿದ್ದಾಕೆ (rashmika mandanna) ರಶ್ಮಿಕಾ ಮಂದಣ್ಣ. ನಮ್ಮ (rakshith shetty) ರಕ್ಷಿತ್ ಶೆಟ್ಟರು ತಮ್ಮ (kirik party) ಕಿಕಿರಿಕ್ ಪಾರ್ಟಿ ಚಿತ್ರದಲ್ಲಿ ಈ ಹುಡುಗಿಯನ್ನು ನಾಯಕಿನನ್ನಾಗಿಸಿದ್ದೇ, ಆ…
ಚಾರ್ಲಿಗೆ (charlie 777 movie) ಸಿಕ್ಕಿದ ಒಂದು ಮಟ್ಟದ ಗೆಲುವಿನ ನಂತರ (rakshith shetty) ರಕ್ಷಿತ್ ಶೆಟ್ಟಿ ನಟಿಸಿರುವ ಚಿತ್ರ `ಸಪ್ತ ಸಾಗರದಾಚೆ ಎಲ್ಲೋ’. (saptha sagaradache ello) ಗೋಪಾಲಕೃಷ್ಣ ಅಡಿಗರ (gopalakrishna adiga) ಕವಿತೆಯೊಂದರ…
ಕಾಂತಾರ (kanthara movie) ಚಿತ್ರ ದಕ್ಕಿಸಿಕೊಂಡಿದ್ದ ಮಹಾ ಗೆಲುವಿನ ಪ್ರಭೆ, ಅದರ ಭಾಗವಾಗಿದ್ದ ಬಹುತೇಕರ ಬದುಕನ್ನು ಬೆಳಗಿಸಿದೆ. (rishabh shetty) ರಿಷಭ್ ಶೆಟ್ಟಿ ಮಾತ್ರವಲ್ಲದೇ, ಕಾಂತಾರದ ಭಾಗವಾಗಿದ್ದ ಕಲಾವಿದರು ಅಪಾರ ಪ್ರಮಾಣದಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ. ನಾಯಕಿ…
ಬಾಹುಬಲಿಯಂಥಾ (bahubali movie) ಬಹುದೊಡ್ಡ ಹಿಟ್ ಸಿನಿಮಾ ಕೊಟ್ಟ ನಂತರವೂ (prabhas) ಪ್ರಭಾಸ್ ವೃತ್ತಿ ಬದುಕಿನ ಹಾದಿ ಜಟಿಲವಾಗುತ್ತಾ ಸಾಗಿದೆ. ಆದಿಪುರುಷನಂಥಾ (adipurush) ದಟ್ಟ ದರಿದ್ರ ಸಿನಿಮಾಗಳನ್ನು ಆತ ಅವ್ಯಾವ ಸೌಭಾಗ್ಯಕ್ಕೆ ಒಪ್ಪಿಕೊಳ್ಳುತ್ತಾನೋ, ಅದ್ಯಾವ ಮಾನದಂಡವಿಟ್ಟುಕೊಂಡು…
