ಒಂದು ಕಡೆಯಿಂದ ದರ್ಶನ್‌ಗೆ ಎಲ್ಲ ಬಾಗಿಲುಗಳೂ ಮುಚ್ಚಿಕೊಂಡಂಥಾ ಸ್ಥಿತಿ ನಿರ್ಮಾಣವಾಗಿದೆ. ಆತ ಮಾಡಿಕೊಂಡ ಯಡವಟ್ಟನ ಬಗ್ಗೆ ಆಕ್ರೋಶವಿದ್ದರೂ, ಈಗಾಗಲೇ ನೊಂದು ಬೆಂದಿರುವ ದಾಸ ನಿರಾಳವಾಗಲೆಂದು ಬಯಸುತ್ತಿರುವವರಿಗೆ ಆಘಾತವಾಗುವ ವಿಚಾರಗಳೇ ಅಡಿಗಡಿಗೆ ಜಾಹೀರಾಗುತ್ತಿವೆ. ಈಗ ಇಲ್ಲಿ ಹೇಳ…

ವಿಮಲ್ ರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಅ ಡೇಟ್ ಚಿತ್ರ ಇಂದು ತೆರೆಗಂಡಿದೆ. ಮೊದಲ ದಿನವೇ ನೋಡುಗರ ಕಡೆಯಿಂದ ಮೂಡಿಕೊಂಡಿರುವ ಸಕಾರಾತ್ಮಕ ಪ್ರತಿಕ್ರಿಯೆಗಳು ಚಿತ್ರತಂಡವನ್ನು ಖುಷಿಗೊಳಿಸಿವೆ. ಈ ಖುಷಿ ಕೇವಲ ಚಿತ್ರತಂಡಕ್ಕೆ ಮಾತ್ರವೇ ಸೀಮಿತವಾದುದಲ್ಲ; ಅದು…

ನಿರ್ದೇಶಕನೋರ್ವನ ಕನಸು ಮತ್ತು ಕಲ್ಪನೆಯನ್ನು ದೃಶ್ಯಗಳ ಮೂಲಕ ಪರಿಣಾಮಕಾರಿಯಾಗಿ ಹಿಡಿದಿಡುವ ಸವಾಲಿನ ಕಸುಬು ಸಿನಿಮಾಟೋಗ್ರಫಿ. ಅಂಥಾ ಕೆಲಸವನ್ನು ದಶಕಗಳಿಂದೀಚೆಗೆ ಮಾಡಿಕೊಂಡು ಬರುತ್ತಾ, ಮೂಲತಃ ಪರಭಾಷಿಕರಾಗಿದ್ದರೂ ಕನ್ನಡ ಚಿತ್ರರಂಗದೊಂದಿಗೆ ಅವಿನಾಭಾವ ನಂಟು ಹೊಂದಿರುವವರು ಛಾಯಾಗ್ರಾಹಕ ವಡ್ಡೆ ದೇವೇಂದ್ರ…

ಬಹುನಿರೀಕ್ಷಿತ ಅ ಡೇಟ್ ಚಿತ್ರ ನಾಳೆ ಅಂದರೆ, ಸೆಪ್ಟೆಂಬರ್ 4ರಂದು ತೆರೆಗಾಣಲಿದೆ. ವಿಮಲ್ ರಾಜ್ ಎನ್ ಚೊಚ್ಚಲ ನಿರ್ದೇಶನದ ಈ ಸಿನಿಮಾ ಮೂಲಕ ಕುಂದಾಪುರ ಮೂಲದ ಸುಜನೀತ್ ಶೆಟ್ಟಿ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ…

ವಿಮಲ್ ರಾಜ್ ಎನ್ ನಿರ್ದೇಶನದಲ್ಲಿ ಮೂಡಿ ಬಂದಿರುವ `ಅ ಡೇಟ್’ ಚಿತ್ರ ತೆರೆಗಾಣಲು ದಿನವೊಂದು ಮಾತ್ರವೇ ಬಾಕಿ ಉಳಿದುಕೊಂಡಿದೆ. ಒಂದು ಸಣ್ಣ ಕ್ಯಾನ್ವಾಸಿನಲ್ಲಿ ಅಗಾಧ ಅಚ್ಚರಿ ಅರಳಿಕೊಂಡ ಸೂಚನೆ ಹೊತ್ತಿದ್ದ ಟ್ರೈಲರ್ ಮೂಲಕವೇ ಈ ಚಿತ್ರ…

ಭಿನ್ನ ಹಾದಿ ಮತ್ತು ಕ್ರಿಯಾಶೀಲತೆಯ ಮಿಳಿತದೊಂದಿಗೆ ಇದೀಗ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡಿರುವ ಚಿತ್ರ `ಅ ಡೇಟ್’. ವಿಮಲ್ ರಾಜ್ ಎನ್ ನಿರ್ದೇಶನದ ಈ ಸಿನಿಮಾ ಟ್ರೈಲರ್ ಹಾಗೂ ಹಾಡಿನ ಮೂಲಕ ಒಂದಷ್ಟು ನಿರೀಕ್ಷೆ ಮೂಡಿಸಿದೆ. ಎರಡು…

ತಂತ್ರಜ್ಞಾನಗಳ ಮೂಲಕ ಒಂದೆಡೆಯಿಂದ ಒಳಿತಿನ ಕೆಲಸಗಳಿಗಾಗಿ ಶ್ರಮ ವಹಿಸಲಾಗುತ್ತಿದೆ. ಅದನ್ನೆ ಮೀರಿಸುವಂತೆ ಕೆಲ ದುಷ್ಟ ಜಂತುಗಳು ತಂತ್ರಜ್ಞಾನವನ್ನು ಸಮಾಜಘಾತುಕ ಕೆಲಸಗಳಿಗೆ, ವಿಕೃತಿಗಳಿಗೆ ಬಳಸಿಕೊಳ್ಳೋದನ್ನೇ ಕಸುಬಾಗಿಸಿಕೊಂಡಿವೆ. ಅಂಥಾ ವಿಕೃತಿಗಳ ಸಾಲಿಗೆ ಇತ್ತೀಚಿನ ದಿನಮಾನದ ಅನಾಹುತಕಾರಿ ಸೇರ್ಪಡೆ ಡೀಪ್…

ಗಂಟುಮೂಟೆಯೆಂಬ ಚಿತ್ರದ ಮೂಲಕ ಹೊಸಾ ಕಥನವೊಂದನ್ನು ತನ್ನದೇ ಪಥದಲ್ಲಿ ಪ್ರೇಕ್ಷಕರ ಮುಂದಿಟ್ಟು ಗೆಲುವು ಕಂಡಿದ್ದವರು, ನಿರ್ದೇಶಕಿಯಾಗಿ ಗಮನ ಸೆಳೆದಿದ್ದವರು ರೂಪಾ ರಾವ್. ಅದಾದ ಬಳಿಕ ಅಮೇಯುಕ್ತಿ ಸ್ಟುಡಿಯೋಸ್ ಮೂಲಕ ನಿರ್ಮಾಪಕಿಯಾಗಿ ಅಚ್ಚರಿ ಮೂಡಿಸಿದ್ದ ರೂಪಾ ರಾವ್,…

ಮುಖ್ಯವಾಹಿನಿಯ ಹೀಓರೋಗಳೆಲ್ಲ ವರ್ಷಕ್ಕೆ ಕನಿಷ್ಠ ಒಂದಾದರೂ ಸಿನಿಮಾವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಲಿ… ಇಂಥಾದ್ದೊಂದು ಆಶಯ ಸಿನಿಮಾಸಕ್ತರದ್ದು. ಹೀಗೆ ಸ್ಟಾರ್ ನಟರು ನಿಯಮಿತವಾಗಿ ಸಿನಿಮಾ ಮಾಡುವ ಶಿಸ್ತು ರೂಢಿಸಿಕೊಂಡರೆ ಸಿನಿಮಾರಂಗದ ಹರಿವಿಗೊಂದು ಹೊಸಾ ಓಘ ಬರುತ್ತದೆಂಬುದು ಅದರ…

ಬಹುಕಾಲದ ನಂತರ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಒಟ್ಟಾಗಿ ನಟಿಸಿರುವ ಚಿತ್ರವೊಂದು ತೆರೆಗಾಣಲು ಸಜ್ಜಾಗಿದೆ. ಗೀತ ಗೋವಿಂದಂ ಎಂಬ ಚಿತ್ರದ ಮೂಲಕವೇ ರಶ್ಮಿಕಾ ಟಾಲಿವುಡ್ಡಿಗೆ ಎಂಟ್ರಿ ಕೊಟ್ಟು, ದೊಡ್ಡ ಮಟ್ಟದ ಗೆಲುವು ದಕ್ಕಿಸಿಕೊಂಡಿದ್ದೀಗ ಇತಿಹಾಸ.…