ಒಂದು ಬಿಗ್ ಹಿಟ್ ಸಿನಿಮಾದಲ್ಲಿ ನಟಿಸಿದ ನಂತರ, ಅದರ ಭಾಗವಾದ ಎಲ್ಲರ ನಸೀಬು ಖುಲಾಯಿಸಿ ಬಿಡುತ್ತದೆ ಅಂತೊಂದು ನಂಬಿಕೆ ನಮ್ಮಲ್ಲಿದೆ. ಅದು ಕೆಲವೊಮ್ಮೆ ನಿಜವಾಗಿದೆ. ಒಮ್ಮೊಮ್ಮೆ ಸುಳ್ಳಾಗೋದೂ ಇದೆ. ಅಂಆ ಸಿನಿಮಾವನ್ನು ಪ್ರೇಕ್ಷಕರೆಲ್ಲ ಮೆಚ್ಚಿಕೊಂಡು, ಬಾಕ್ಸಾಫೀಸಿನಲ್ಲಿ…

ಇತ್ತೀಚಿನ ದಿನಗಳಲ್ಲಿ ನಾಯಕ ನಟನಾಗಿಯೂ ಒಂದಷ್ಟು ಬ್ಯುಸಿಯಾಗಿರುವಾತ (rapper chandan shetty) ಚಂದನ್ ಶೆಟ್ಟಿ. ಒಂದು ಕ್ಷೇತ್ರದಲ್ಲಿ ಒಂದಷ್ಟು ಹೆಸರು ಮಾಡುತ್ತಲೇ ಮತ್ತೊಂದರತ್ತ ಕೈ ಚಾಚೋದು ಹೊಸತೇನಲ್ಲ. ರ್ಯಾಪರ್ ಆಗಿ ಜನಪ್ರಿಯತೆ ಪಡೆದುಕೊಂಡಿರುವ (chandan shetty…

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (shivaraj kumar) ನಟನೆಯ ಖದರ್ ಈಗ ಪ್ಯಾನಿಂಡಿಯಾ ಮಟ್ಟಕ್ಕೆ ಹಬ್ಬಿಕೊಂಡಿದೆ. (rajanikanth jailer movie) ರಜನೀಕಾಂತ್ ಅಭಿನಯದ ಜೈಲರ್ ಚಿತ್ರದಲ್ಲಿ ನರಸಿಂಹ ಅಂತೊಂದು ಪುಟ್ಟ ಪಾತ್ರ ಮಾಡಿದ್ದರು ಶಿವಣ್ಣ. ಆ…

ಒಂದು ಹಂತದಲ್ಲಿ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ (rashmika mandanna) ತೆಲುಗಿಗೆ ಹಾರಿ, ಏಕಾಏಕಿ ಗಿಟ್ಟಿಸಿಕೊಳ್ಳಲು ಶುರುವಿಟ್ಟ ಅವಕಾಶಗಳನ್ನು ಕಂಡು ಬಹುತೇಕರು ಅವಾಕ್ಕಾಗಿದ್ದರು. ಅದಾಗಿ ಕೆಲವೇ ವರ್ಷ ಕಳೆಯುವ ಮುನ್ನ ಮತ್ತೋರ್ವ ನಟಿ ತೆಲುಗಿಗೆ ಎಂಟ್ರಿ…

ಸೂಪರ್ ಸ್ಟಾರ್ ರಜನೀಕಾಂತ್ (rajanikanth) ದೊಡ್ಡ ಗೆಲುವಿನ ಸಂಭ್ರಮದಲ್ಲಿದ್ದಾರೆ. ಅಷ್ಟಕ್ಕೂ ಅವರ ಪಾಲಿಗೆ ಗೆಲುವೆಂಬುದು ಹೊಸತೇನಲ್ಲ. ಸೋಲು, ಗೆಲುವೆರಡನ್ನೂ ಸಮವಾಗಿ ಸ್ವೀಕರಿಸುತ್ತಾ, ಸಾವರಿಸಿಕೊಂಡು ಮುನ್ನಡೆಯುವ ಪರಿಪಕ್ವ ಮನಃಸ್ಥಿತಿ ರಜನಿಗೆ (super star rajini) ಯಾವತ್ತೋ ಸಿದ್ಧಿಸಿದೆ.…

ಮೆಘಾ ಸ್ಟಾರ್ ಚಿರಂಜೀವಿ (mega star ciranjeevi) ನಟನೆಯ ಬೋಲಾ ಶಂಕರ್ (bhola shankar)  ಚಿತ್ರ ಅದೇನೇ ಹರಸಾಹಸ ಪಟ್ಟರೂ ನೆಲೆ ಕಂಡುಕೊಳ್ಳಲಾಗದೆ ಒದ್ದಾಡುತ್ತಿದೆ. ಅದೇನೇ ತಿಪ್ಪರಲಾಗಾ ಹಾಕಿದರೂ ಕಟ್ಟರ್ ಚಿರು (chiranjeevi) ಭಕ್ತರೇ ಸಿನಿಮಾ…

ಪ್ಯಾನಿಂಡಿಯಾ ಮಟ್ಟದಲ್ಲಿ ದೊಡ್ಡ ಪ್ರಮಾಣದ ಫ್ಯಾನ್ ಬೇಸ್ ಹೊಂದಿರುವ ನಟ (suriya) ಸೂರ್ಯ. ತಮಿಳು ಚಿತ್ರರಂಗದ ಸ್ಟಾರ್ ಆಗಿದ್ದುಕೊಂಡು, ಇತರೇ ಭಾಷೆಗಳ ಪ್ರೇಕ್ಷಕರನ್ನೂ ಸೆಳೆದುಕೊಂಡಿರುವ ಸೂರ್ಯ, ಇತ್ತೀಚಿನ ವರ್ಷಗಳಲ್ಲೇಕೋ ಮಂಕಾದಂತಿದ್ದರು. ಸೂರ್ಯನ ವೃತ್ತಿ ಬದುಕಿನ ಗ್ರಾಫ್…

ತಮಿಳು ಚಿತ್ರರಂಗದಲ್ಲಿ ಸದ್ಯ ಸ್ಟಾರ್ ನಿರ್ದೇಶಕ ಎಂಬ ಪಟ್ಟವನ್ನು ಕಾಯ್ದಿಟ್ಟುಕೊಂಡಿರುವವರು (director shankar) ಶಂಕರ್. ಇದುವರೆಗೂ ಸಾಕಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಶಂಕರ್ ನಿಜಕ್ಕೂ ದೈತ್ಯ ಪ್ರತಿಭೆ. ಸಿನಿಮಾ ಅಂದ ಮೇಲೆ ಸೋಲು ಗೆಲುವು ಇದ್ದದ್ದೇ.…

ಅದ್ಯಾವ ಕ್ಷೇತ್ರವೇ ಇರಲಿ; ಕರುನಾಡಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಕನ್ನಡ ಮಾತಾಡೋದು, ಕನ್ನಡದ ಬಗೆಗೊಂದು ಅಭಿಮಾನ ಹೊಂದಿರೋದು ಮಾಮೂಲಿ. ಆದರೆ, ಕನ್ನಡದಿಂದಲೇ ಅನ್ನಾಹಾರ ಕಂಡುಕೊಂಡ ಎಳಸು ನಟಿಯರು ಕೂಡಾ ಭಾಷೆಯ ಮೇಲಿನ ಅಭಿಮಾನ ಅಂತ ಬಂದಾಗ ತಿಮಿರು…

ಈಗೊಂದು ಆರೇಳು ವರ್ಷಗಳ ಹಿಂದೆ ಸರಿದೊಮ್ಮೆ ಯೋಚಿಸಿ ನೋಡಿ; ಆ ದಿನಮಾನದಲ್ಲಿ ಶುರುವಾಗಿದ್ದ ಬಿಗ್ ಬಾಸ್ ( bigboss show) ಎಂಬ ಶೋ ಬಗೆಗೊಂದು ಕುತೂಹಲವಿದ್ದದ್ದು ನಿಜ. ಅದರಲ್ಲಿಯೂ ( kiccha sudeep) ಕಿಚ್ಚಾ ಸುದೀಪ್…