Subscribe to Updates
Get the latest creative news from FooBar about art, design and business.
Browsing: sandalwood
ನಿರ್ದೇಶನ: ರಾಜ್ ವಿಜಯ್ ತಾರಾಗಣ: ಗೋಪಾಲ ದೇಶಪಾಂಡೆ, ಬಾಲಾಜಿ ಮನೋಹರ್, ರಾಜ್ ವಿಕ್ಕಿ, ವಿಶ್ವನಾಥ್ ಮಂಡಲಿಕ, ಶಿವ್ ಮಂಜು, ಗಿರೀಶ್ ಎಂ.ಎನ್ ರೇಟಿಂಗ್: 2.5 ಪ್ರಚಾರದ ಅಬ್ಬರವಿಲ್ಲದೆ ತಣ್ಣಗೆ ತೆರೆಗಂಡಿರುವ ಸಿನಿಮಾ ಗ್ರೀನ್. ಒಂದಷ್ಟು…
ಪ್ಯಾನಿಂಡಿಯಾ ಅಲೆ, ಮಾಸ್ ಸಿನಿಮಾಗಳ ಭರಾಟೆಗಳ ನಡುವೆ ಒಂದು ಭಿನ್ನ ಪ್ರಯತ್ನದ ಸುಳಿವು ಸಿಕ್ಕರೂ ಸಾಕು; ಕನ್ನಡದ ಪ್ರೇಕ್ಷಕರು ರೋಮಾಂಚಿತರಾಗುತ್ತಾರೆ. ಹಾಗಿರುವಾಗ ವಿಟಿಲಿಗೋದಂಥಾ ಸಮಸ್ಯೆಯ ಸುತ್ತ ಕಮರ್ಶಿಯಲ್ ಹಾದಿಯಲ್ಲಿ ರೂಪುಗೊಂಡಿರುವ ಚಿತ್ರವೊಂದು ತಯಾರಾಗಿದೆ ಎಂದರೆ ಕುತೂಹಲ…
ರಿಷಭ್ ಶೆಟ್ಟಿ ಮಹಾ ಗೆಲುವಿನ ಖುಷಿಯಲ್ಲಿದ್ದಾರೆ. ಕಾಂತಾರಾ ಚಾಪ್ಟರ್೧ ದೇಶಾದ್ಯಂತ ಭರ್ಜರಿ ಪ್ರದರ್ಶನ ನಡೆಸುತ್ತಾ, ಇನ್ನೇನು ಸಾವಿರ ಕೋಟಿ ಕ್ಲಬ್ ಸೇರುವ ಸಮೀಪದಲ್ಲಿದೆ. ಈ ಸಿನಿಮಾ ಬಿಡುಗಡೆಯಾಗಿ ಎಲ್ಲಡೆ ಸಕಾರಾತ್ಮಕ ವಾತಾವರಣ ಇರುವಾಗಲೇ ದೀಪಾವಳಿ ಹಬ್ಬ…
ಅದೆಂಥಾದ್ದೇ ಗೆಲುವಿನ ಅಲೆ ಏಳುತ್ತಿದ್ದರೂ ಕೂಡಾ ಭಿನ್ನ ಪ್ರಯತ್ನಗಳತ್ತ ಈ ನೆಲದ ಸಿನಿಮಾ ಪ್ರೇಕ್ಷಕರು ಸದಾ ಹಾತೊರೆಯುತ್ತಿರುತ್ತಾರೆ. ಅಂಥಾ ಸದಭಿರುಚಿಯ ಪ್ರೇಕ್ಷಕರ ಕಾರಣದಿಂದಲೇ ಅದೆಷ್ಟೋ ಸಿನಿಮಾಗಳು ಗೆದ್ದು ಬೀಗಿದ್ದಿದೆ. ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗ ವಿಶಿಷ್ಟ…
ಮಹಿರಾ ಖ್ಯಾತಿಯ ಮಹೇಶ್ ಗೌಡ ನಿರ್ಮಾಣ ಮಾಡಿ, ನಿರ್ದೇಶಿಸಿ ನಟಿಸಿರುವ ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರ ನಾಳೆ ಅಂದರೆ, ಅಕ್ಟೋಬರ್ ೨೪ರಂದು ತೆರೆಗಾಣುತ್ತಿದೆ. ಸಿನಿಮಾವೊಂದನ್ನು ಒಂದು ಜವಾಬ್ದಾರಿ ವಹಿಸಿಕೊಂಡು ರೂಪಿಸೋದೇ ಕಷ್ಟದ ಕೆಲಸ. ಅಂಥಾದ್ದರಲ್ಲಿ ನಿರ್ಮಾಣ, ನಿರ್ದೇಶನ…
ಮಹೇಶ್ ಗೌಡ ಅವರು ನಿರ್ಮಾಣ ಮಾಡಿ, ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರ ನಾಳೆ ಅಂದರೆ, ಅಕ್ಟೋಬರ್ ೨೪ರಂದು ಅದ್ದೂರಿಯಾಗಿ ತೆರೆಗಾಣುತ್ತಿದೆ. ಈಗಾಗಲೇ ಇದೊಂದು ಅತ್ಯಪರೂಪದ ಕಥಾನಕ ಹೊಂದಿರುವ ಸಿನಿಮಾ ಎಂಬ ವಿಚಾರ ಪ್ರೇಕ್ಷಕರಿಗೆ…
ಯುವ ನಿರ್ದೇಶಕ ಗುರುದತ್ ಗಾಣಿಗ ದೊಡ್ಡ ಮಟ್ಟದಲ್ಲಿಯೇ ನಿರೀಕ್ಷೆ ಹುಟ್ಟುಹಾಕಿದ್ದಾರೆ; ಜಗಾರಿ ಕ್ರಾಸ್ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ. ಅಷ್ಟಕ್ಕೂ ಗುರುದತ್ ಗಾಣಿಗ ಓರ್ವ ನಿರ್ದೇಶಕನಾಗಿ ಇದುವರೆಗೂ ತನ್ನ ಅಸಲೀ ಕಸುವನ್ನು ನಿರೂಪಿಸಿಕೊಂಡಿಲ್ಲ. ಆದರೆ,…
ದಕ್ಷಿಣ ಭಾರತೀಯ ಚಿತ್ರರಂಗದ ದಿಕ್ಕಿನಿಂದೀಗ ಹೊಸ ಗಾಳಿ ಬೀಸುತ್ತಿದೆ. ಆದರೆ, ಅದು (bollywood stars) ಬಾಲಿವುಡ್ಡಿನ ಸ್ಟಾರ್ ನಟರ ಪಾಲಿಗೆ ಅಕ್ಷರಶಃ ಬಿರುಗಾಳಿಯಂತೆ ಭಾಸವಾಗುತ್ತಿದೆ. ಯಾಕೆಂದರೆ, ಒಂದು ಕಾಲದಲ್ಲಿ ಈಗ ದಕ್ಷಿಣದ (south film industry)…
ಕರ್ನಾಟಕದ ರಂಗಭೂಮಿಯ ಪಾಲಿನ ನಕ್ಷತ್ರಗಳು ಒಂದೊಂದಾಗಿ ಕಳಚಿ ಬೀಳುತ್ತಿವೆ. ಯಶವಂತ ಸರದೇಶಪಾಂಡೆಯ ಅಕಾಲಿಕ ನಿರ್ಗಮನದ ಸೂತಕ ಮಾಸುವ ಮನ್ನವೇ, ಮತ್ತೋರ್ವ ರಂಗಭೂಇ ಕಲಾವಿದ ರಾಜು ತಾಳಿಕೋಟಿಯವರನ್ನು ಹೃದಯಾಘಾತ ಬಲಿ ತೆಗೆದುಕೊಂಡಿದೆ. ಅತ್ಯಂತ ಕಡುಗಷ್ಟದಿಂದ ಮೇಲೆದ್ದು ಬಂದು,…
ಕೊಂಚ ಮಂಕಾದಂತೆ ಕಾಣಿಸುತ್ತಿದ್ದ ಕನ್ನಡ ಚಿತ್ರರಂಗವೀಗ ಮತ್ತೆ ಕಳೆಗಟ್ಟಿಕೊಳ್ಳುತ್ತಿದೆ. ಇದೇ ಹೊತ್ತಿನಲ್ಲಿ ನಿರೀಕ್ಷೆ ಇಡಬಹುದಾದ ಒಂದಷ್ಟು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿ ನಿಂತಿವೆ. ಆ ಸಾಲಿನಲ್ಲಿ ಸುಧೀರ್ ಅತ್ತಾವರ ನಿರ್ದೇಶನದಲ್ಲಿ ಮೂಡಿ ಬಂದಿರುವ `ಕರಿಹೈದ ಕೊರಗಜ್ಜ’ ಚಿತ್ರ…
