ಸ್ಪಾಟ್ ಲೈಟ್ 20/04/2026Love Seasons Movie Teaserಪ್ರೇಕ್ಷಕರ ಮುಂದೆ ಕಣ್ತೆರೆಯಲಿದೆ ಪ್ರೇಮದ ಋತುಮಾನ! ಪ್ರೇಮವೆಂಬುದು ಸಿನಿಮಾ ಜಗತ್ತಿನ ಮಟ್ಟಿಗೆ ಎಂದಿಯೂ ಬೆರಗು ಕಳೆದುಕೊಳ್ಳದ ಮಾಯೆ. ಆಯಾ ಅನುಭವಕ್ಕೆ ತಾಜಾತನದಿಂದ ದಕ್ಕಿಬಿಡುವ ಪ್ರೇಮವೆಂಬ ಮಂತ್ರದಂಡ ಹೊಸಬರ ತಂಡದ ಕೈಗೆ ಸಿಕ್ಕರಂತೂ ಪ್ರೇಕ್ಷಕರಲ್ಲಿ ತಂತಾನೇ ಒಂದು ಕುತೂಹಲ ಮೂಡಿಕೊಳ್ಳುತ್ತೆ. ಪ್ರೇಮದ ಭೂಮಿಕೆಯಲ್ಲಿ ಅಂಥಾದ್ದೊಂದು…