ಸ್ಪಾಟ್ ಲೈಟ್ 15/10/2026Marriage Party Movie : ಇದು ಪಕ್ಕಾ ಮನೋರಂಜನಾತ್ಮಕ ಚಿತ್ರ! ಅಧಿಪತ್ರ ಎಂಬ ಮೊದಲ ಸಿನಿಮಾ ಮೂಲಕವೇ ನಿರ್ದೇಶಕರಾಗಿ ಗಮನ ಸೆಳೆದಿದ್ದವರು ಚಯನ್ ಶೆಟ್ಟಿ. ಅವರೀಗ ಮ್ಯಾರೇಜ್ ಪಾರ್ಟಿ (Marriage Party) ಎಂಬ ಪಕ್ಕಾ ಮನೋರಜನಾತ್ಮಕ ಕಥೆಯೊಂದಿಗೆ ಮತ್ತೆ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ಕರಾವಳಿ ಬಾಗದ ಮಜವಾದ…