ಸ್ಪಾಟ್ ಲೈಟ್ 16/09/2026Puttannana Katthe Movie : ಸಿದ್ದು ಪೂರ್ಣಚಂದ್ರ ಬೊಗಸೆಯಲ್ಲಿ ಮತ್ತೊಂದು ಅಚ್ಚರಿ! ನಮ್ಮ ಕಣ್ಣೆದುರೇ ಕದಲುವ ಕಥನಗಳನ್ನು ಮನಸಿಗಿಳಿಯುವಂತೆ ಸಿನಿಮಾ ಚೌಕಟ್ಟಿಗೆ ಒಗ್ಗಿಸುವ ಮೂಲಕವೇ ನಿರ್ದೇಶಕರಾಗಿ ಗಮನ ಸೆಳೆದಿರುವವರು ಸಿದ್ದು ಪೂರ್ಣಚಂದ್ರ. ಇತ್ತೀಚೆಗಷ್ಟೇ ಬ್ರಹ್ಮ ಕಮಲ ಚಿತ್ರದೊಂದಿಗೆ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದ ಅವರೀಗ, ಪುಟ್ಟಣ್ಣನ ಕತ್ತೆ ಎಂಬ ಮತ್ತೊಂದು ಸೂಕ್ಷ್ಮ…