Browsing: pfrveenmprabhu

ಕಳೆದು ಹೋದ ಕಾಲಮಾನವೆಲ್ಲ ಮಬ್ಬು ಫೋಟೋಗಳ ಮೂಲಕ ಜೀವಂತಿಕೆ ಪಡೆಯೋ ಪುಳಕವೊಂದೀಗ ಅಗ್ಗದ ಭಾವವವಾಗಿ ಮಾರ್ಪಾಟುಗೊಂಡಿದೆ. ಬಹುಶಃ ಅದರ ಅಸಲೀ ಸ್ವಾದ ಎಂಬತ್ತು, ತೊಂಬತ್ತರ ದಶಕದ ಆಚೀಚಿನ ಜನರೇಷನ್ನಿಗೆ ಮಾತ್ರವೇ ದಕ್ಕಲು ಸಾಧ್ಯ. ಅಂಥಾದ್ದೊಂದು ಸೂಕ್ಷ್ಮ…