ಟೇಕಾಫ್ 27/10/2026Mysore Studio Movie Poster : ಬೆರಗಿನ ಕಥೆಗೆ ಕಣ್ಣಾದ ಪ್ರವೀಣ್ ಎಂ ಪ್ರಭು! ಕಳೆದು ಹೋದ ಕಾಲಮಾನವೆಲ್ಲ ಮಬ್ಬು ಫೋಟೋಗಳ ಮೂಲಕ ಜೀವಂತಿಕೆ ಪಡೆಯೋ ಪುಳಕವೊಂದೀಗ ಅಗ್ಗದ ಭಾವವವಾಗಿ ಮಾರ್ಪಾಟುಗೊಂಡಿದೆ. ಬಹುಶಃ ಅದರ ಅಸಲೀ ಸ್ವಾದ ಎಂಬತ್ತು, ತೊಂಬತ್ತರ ದಶಕದ ಆಚೀಚಿನ ಜನರೇಷನ್ನಿಗೆ ಮಾತ್ರವೇ ದಕ್ಕಲು ಸಾಧ್ಯ. ಅಂಥಾದ್ದೊಂದು ಸೂಕ್ಷ್ಮ…