ಸ್ಪಾಟ್ ಲೈಟ್ 20/08/2026Male Nilluvavarege: ಜೆನ್ ಜೀಗಳನ್ನೂ ಆವರಿಸಿಕೊಳ್ಳಬಲ್ಲ ವಿಶಿಷ್ಟ ನಾಟಕ! ಈ ಹಿಂದಿನ ದಿನಮಾನಗಳಿಗೆ ಹೋಲಿಸಿದರೆ ರಂಗಭೂಮಿಯ ಪ್ರಭೆ, ಅದರೆಡೆಗಿನ ಜನಸಾಮಾನ್ಯರ ಆಸಕ್ತಿ ಕೊಂಚ ಕಡಿಮೆಯಾಗುತ್ತಿದೆ ಎಂಬಂಥಾ ಕೊರಗು ರಂಗಾಸಕ್ತರಿಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಳೆದು ಹೋಗುತ್ತಿರೋಮ ಹೊಸಾ ತಲೆಮಾರನ್ನು ರಂಗಭೂಮಿಯತ್ತ ಆಕರ್ಷಿಸುವ ಬಗೆಗೂ ಚರ್ಚೆಗಳು ನಡೆಯುತ್ತಿವೆ. ಇಂಥಾ…