Browsing: kanganastupidtalks

ಈ ಸಮಾಜದಲ್ಲಿ ಅದೆಂಥಾದ್ದೇ ಬೆಳವಣಿಗೆಗಳು ಘಟಿಸಿದರೂ, ಆಳೋ ಸರ್ಕಾರಗಳು ಅದೆಷ್ಟೇ ಜನವಿರೋಧಿ ನಡೆ ಅನುಸರಿಸಿದರೂ ಸೋಕಾಲ್ಡ್ ಸೆಲೆಬ್ರಿಟಿಗಳು ತಣ್ಣಗೆ ಬಿಲ ಸೇರಿಕೊಳ್ಳುತ್ತಾರೆ. ಸರ್ಕಾರ ಯಾವ ಪಕ್ಷದ್ದೇ ಆಗಿರಲಿ; ಅದರ ತಪ್ಪು ನಡೆಗಳನ್ನು ಪ್ರಶ್ನಿಸಬೇಕೆಂಬ ಪ್ರಜಾಸತ್ತಾತ್ಮಕ ಕರ್ತವ್ಯದ…