ಸೌತ್ ಜೋನ್ 08/05/2026Thalapthy Vijay Political Updates: ದಳಪತಿಯ ಸಖಿ ತ್ರಿಷಾಗೆ ಲಕ್ಕು ಕುದುರಿದ ಲಕ್ಷಣ! ತಮಿಳುನಾಡಿನ ರಾಜಕೀಯ ಅಖಾಡವೀಗ ಚುನಾವಣಾ ಸಂದರ್ಭಕ್ಕಿಂತಲೂ ತುಸು ಹೆಚ್ಚೇ ರಂಗೇರಿಕೊಂಡಿದೆ. ದಶಕಗಟ್ಟಲೆ ದ್ರಾವಿಡ ವಿಚಾರಧಾರೆಯ ರಾಜಕಾರಣದಿಂದಲೇ ತಮಿಳುನಾಡು ಸಾಗಿ ಬಂದಿತ್ತು. ದಳಪತಿಯ ಟಿವಿಕೆ ಪಕ್ಷದ ಮೂಲಕ ಮೊದಲ ಬಾರಿ ಭಿನ್ನ ರಾಜಕೀಯ ಪರ್ವವೊಂದು ತಮಿಳುನಾಡಿನಲ್ಲಿ ಕಣ್ತೆರೆದಿದೆ.…