ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ `ಅಪಾಯವಿದೆ ಎಚ್ಚರಿಕೆ’. ಕನ್ನಡದಲ್ಲಿನ ಹಾರರ್ ಸಿನಿಮಾ ಪ್ರಿಯರಿಗೆ ಮಾತ್ರವಲ್ಲದೇ, ಎಲ್ಲ ವರ್ಗದ ಪ್ರೇಕ್ಷಕರಿಗೂ ಹಿಡಿಸುವಂಥಾ ಕಥನದೊಂದಿಗೆ ಈ ಸಿನಿಮಾ ಮೈ ಕೈ ತುಂಬಿಕೊಂಡಿದೆ. ಎಲ್ಲೆಡೆ ಹಬ್ಬಿಕೊಂಡಿರುವ ಸಕಾರಾತ್ಮಕ…
ಅಪಾಯವಿದೆ ಎಚ್ಚರಿಕೆ ಚಿತ್ರ ಬಿಡುಗಡೆಗೊಳ್ಳಲು ಕ್ಷಣಗಣನೆ ಶುರುವಾಗಿದೆ. ನಾಳೆ ಅಂದರೆ, ಫೆಬ್ರವರಿ ೨೮ರಂದು ಈ ಚಿತ್ರ ರಾಜ್ಯಾದ್ಯಂತ ತೆರೆಗಾಣಲಿದೆ. ಹಾರರ್ ಥ್ರಿಲ್ಲರ್ ಜಾನರಿನದ್ದಾದರೂ, ಸಿದ್ಧಸೂತ್ರಗಳನ್ನು ಮೀರಿಕೊಂಡಿರುವ ಈ ಕಥನದಲ್ಲಿ ರಾಮಾಚಾರಿ ಖ್ಯಾತಿಯ ರಾಧಾ ಭಗವತಿ ನಾಯಕಿಯಾಗಿ…
ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ ಅಪಾಯವಿದೆ ಎಚ್ಚರಿಕೆ ಚಿತ್ರ ಈ ವಾರ ಅಂದರೆ, ಫೆಬ್ರವರಿ 28ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ನೇರವಾಗಿ ಎದೆಗಿಳಿದು ಕಾಡುವಂಥಾ ಹಾಡು, ಕಾಡಿನ ಗರ್ಭದಲ್ಲಿ ಘಟಿಸುವ ಹಾರರ್ ಥ್ರಿಲ್ಲರ್ ಕಥೆನದ ಸುಳಿವು… ಯಶಸ್ವಿ ಚಿತ್ರವೊಂದರ…
ಈ ವಾರ ಬಿಡುಗಡೆಗೊಳ್ಳಲಿರುವ `ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರ ಅನೇಕ ಕಾರಣಗಳಿಂದ ಪ್ರೇಕ್ಷರನ್ನು ಸೆಳೆದುಕೊಂಡಿದೆ. ಅದೆಲ್ಲದರಲ್ಲಿ ಪ್ರಧಾನ ಕಾರಣವಾಗಿ ಕಾಣಿಸುವವರು ನಿರ್ದೇಶಕ ಹಯವದನ. ಇದು ಹೇಳಿಕೇಳಿ ಸ್ಪರ್ಧೆ ತೀವ್ರಗೊಂಡಿರುವ ದಿನಮಾನ. ಇಂಥಾ ಹೊತ್ತಿನಲ್ಲಿ ಒಂದರ ಹಿಂದೊಂದರಂತೆ…
ಟ್ರೈಲರ್ ನಲ್ಲಿನ ತಾಜಾತನ, ಹೊಸಾ ಬಗೆಯ ಕಥೆಯ ಸುಳಿವಿನೊಂದಿಗೆ ಸಿನಿಮಾ ಪ್ರೇಮಿಗಳನ್ನು ಸೆಳೆದುಕೊಂಡಿರುವ ಚಿತ್ರ `ಎಲ್ಲೋ ಜೋಗಪ್ಪ ನಿನ್ನರಮನೆ’. ಅಗ್ನಿಸಾಕ್ಷಿ, ನಾಗಿಣಿ, ಕಮಲಿಯಂಥಾ ಹಿಟ್ ಧಾರಾವಾಹಿಗಳನ್ನು ನಿರ್ದೇಶನ ಮಾಡಿ ಕಿರುತೆರೆಯಲ್ಲಿ ಸ್ಟಾರ್ ನಿರ್ದೇಶಕರೆನ್ನಿಸಿಕೊಂಡಿರುವ ಹಯವದನ ಈ…
ಹ್ಯಾಟ್ರಿಕ್ ಹೀರೋ (shivarajkumar) ಶಿವರಾಜ್ ಕುಮಾರ್ ಇದೀಗ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೇನು ಮತ್ತದೇ ಎನರ್ಜಿಯ ಪ್ರಭೆಯಲ್ಲಿ ಅವರು ಅಖಾಡಕ್ಕಿಳಿಯೋ ನಿರೀಕ್ಷೆಗಳಿದ್ದಾವೆ. ಇದೇ ಹೊತ್ತಿನಲ್ಲಿ ಶಿವಣ್ಣನ ಚಿತ್ರ ತೆಲುಗು ಓಟಿಟಿಯಲ್ಲಿ ಅಬ್ಬರಿಸಲು ಅಣಿಗೊಂಡಿದೆ. ಶಿವರಾಜ್ ಕುಮಾರ್ ನಟಿಸಿದ್ದ…
ಕನ್ನಡ ಚಿತ್ರರಂಗದಲ್ಲೀಗ ಬೇರೆಯದ್ದೇ ಧಾಟಿಯ ಟ್ರೆಂಡ್ ಒಂದು ಚಾಲ್ತಿಯಲ್ಲಿದೆ. ಅದೆಂಥಾ ಮಾಸ್ ಕಥನಗಳು ಬಂದರೂ, ಯಾವ್ಯಾವ ರೀತಿಯ ಥರದ ಪ್ರಯೋಗಗಳು ನಡೆದರೂ ತಾಜಾ ಪ್ರೇಮದ ಛಾಯೆ (love story) ಹೊಂದಿರೋ ಸಿನಿಮಾಗಳ ಧ್ಯಾನ ಎಂದೂ ನಿಲ್ಲುವುದಿಲ್ಲ.…
ಪ್ರಯಾಸ ಪಟ್ಟು ಸಿನಿಮಾ ಮಾಡಿ ಪ್ರೇಕ್ಷಕರು ಸಿನಿಮಾ ಮಂದಿರದತ್ತ ಸುಳಿಯದೆ ಅದೆಷ್ಟೋ ಸಿನಿಮಾಗಳು ಉಸಿರು ಚೆಲ್ಲಿದ ಉದಾಹರಣೆಗಳಿದ್ದಾವೆ. ಈಗಿನ ವಾತಾವರಣದಲ್ಲಿ ಕನ್ನಡ ಮಾತ್ರವಲ್ಲದೇ ಪ್ರತೀ ಚಿತ್ರರಂಗಗಳಲ್ಲಿಯೂ ಸಿನಿಮಾವೊಂದನ್ನು ನೆಲೆಗಾಣಿಸಲು ನಾನಾ ಸವಾಲುಗಳಿದ್ದಾವೆ. ಒಂದು ವೇಳೆ ಎಲ್ಲವನ್ನೂ…
ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ತಯಾರಾಗಿ, ಜನವರಿ 3ರಂದು ಬಿಡುಗಡೆಗೆ ಸಜ್ಜುಗೊಂಡಿರುವ ಚಿತ್ರ (guns and roses movie) `ಗನ್ಸ್ ಅಂಡ್ ರೋಸಸ್’. ಪ್ಯಾನಿಂಡಿಯಾ ಮಟ್ಟದ ಈ ಚಿತ್ರದ ಮೂಲಕ (arjun) ಅರ್ಜುನ್ ನಾಯಕನಾಗಿ ಪಾದಾರ್ಪಣೆ…
ಹೆಚ್.ಎಸ್ ಶ್ರೀನಿವಾಸ್ ಕುಮಾರ್ (h.s shrinivas kumar) ನಿರ್ದೇಶನದಲ್ಲಿ ಮೂಡಿ ಬಂದಿರುವ (guns and roses movie) `ಗನ್ಸ್ ಅಂಡ್ ರೋಸಸ್’ ಚಿತ್ರ ಜನವರಿ 3ರಂದು ಬಿಡುಗಡೆಗೊಳ್ಳಲಿದೆ. ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ಈ ಸಿನಿಮಾ…