Browsing: bollywood

ಬಾಹುಬಲಿ ಸರಣಿಯ ಅಗಾಧ ಗೆಲುವಿನ ನಂತರ ಡಾರ್ಲಿಂಗ್ ಪ್ರಭಾಸ್ ಹೀನಾಯ ಸೋಲಿನ ಪರ್ವವೊಂದನ್ನು ಎದುರುಗೊಂಡಿದ್ದ. ಒಂದು ಗೆಲುವಿನ ನಂತರ ಮತ್ತೊಂದು ಸೋಲು ಸ್ಟಾರ್ ನಟರಿಗೇನೂ ಅನಿರೀಕ್ಷಿತವಲ್ಲ. ರಜನಿಯಂಥಾ ರಜನಿಯೇ ಅಂಥಾದ್ದೊಂದು ಸೋಲಿನ ಕಹಿಯಿಂದ ಕಂಗಾಲಾಗುತ್ತಾ ಬಂದಿದ್ದಾರೆ.…

ಪೂಜಾ ಹೆಗ್ಡೆಯಂಥಾ ಸ್ಟಾರ್ ನಟಿಯರೇ ಅವಕಾಶ ಸಿಗದೆ ಮಂಕಾಗಿಬಿಟ್ಟಿದ್ದಾರೆ. ಅಷ್ಟಕ್ಕೂ, ಒಂದು ಉತ್ತುಂಗದ ಸ್ಥಿತಿಯ ನಂತರ, ಪಾತಾಳ ಖಚಿತ ಎಂಬ ವಿಚಾರ ಎಲ್ಲ ನಟ ನಟಿಯರ ಪಾಲಿಗೂ ಬೆಂಬಿಡದ ವಾಸ್ತವ. ಒಂದು ಘಟ್ಟದಲ್ಲಿ ಕಿರಿಕ್ ಹುಡುಗಿ…

ಕಾಂತಾರ ಚಾಪ್ಟರ್೧ ಚಿತ್ರದ ಮಹಾ ಗೆಲುವಿನ ಮೂಲಕ ರುಕ್ಮಿಣಿ ವಸಂತ್ ಸಪ್ತಸಾಗರದಾಚೆಗೂ ಸದ್ದು ಮಾಡಿದ್ದಾರೆ. ಸಿನಿಮಾ ರಂಗದಲ್ಲಿ ದಶಕಗಟ್ಟಲೆ ಚಾಲ್ತಿಯಲ್ಲಿದ್ದು, ಒಂದಷ್ಟು ಪ್ರಸಿದ್ಧಿ ಬಂದ ಬಳಿಕವೂ ಬಹುತೇಕ ನಟಿಯರ ಕನಸುಗಳು ನನಸಾಗದೆ ಉಳಿದು ಬಿಡುತ್ತೆ. ಆದರೆ,…

ಸ್ಟಾರ್ ಆಗೋದು ಎಷ್ಟು ಕಷ್ಟವೋ, ಸಿಕ್ಕ ಸ್ಟಾರ್‌ಡಂ ಅನ್ನು ಜತನದಿಂದ ಕಾಪಾಡಿಕೊಳ್ಳೋದೂ ಕೂಡಾ ಅಷ್ಟೇ ಕಷ್ಟದ ಕೆಲಸ. ಭಾರತೀಯ ಚಿತ್ರರಂಗದಲ್ಲಿನ ಬಹುತೇಕ ನಾಯಕ ನಟರು ಮುತುವರ್ಜಿಯಿಂದ ಸ್ಟಾರ್‌ಗಿರಿಯನ್ನು ಕಾಪಾಡಿಕೊಂಡಿದ್ದಾರೆ. ಅದೇ ಹೊತ್ತಿನಲ್ಲಿ ಸ್ವೇಚ್ಚಾಚಾರಕ್ಕೆ ಬಲಿಯಾಗಿ ವೃತ್ತಿ…

ರಿಷಭ್ ಶೆಟ್ಟಿ ಮಹಾ ಗೆಲುವಿನ ಖುಷಿಯಲ್ಲಿದ್ದಾರೆ. ಕಾಂತಾರಾ ಚಾಪ್ಟರ್೧ ದೇಶಾದ್ಯಂತ ಭರ್ಜರಿ ಪ್ರದರ್ಶನ ನಡೆಸುತ್ತಾ, ಇನ್ನೇನು ಸಾವಿರ ಕೋಟಿ ಕ್ಲಬ್ ಸೇರುವ ಸಮೀಪದಲ್ಲಿದೆ. ಈ ಸಿನಿಮಾ ಬಿಡುಗಡೆಯಾಗಿ ಎಲ್ಲಡೆ ಸಕಾರಾತ್ಮಕ ವಾತಾವರಣ ಇರುವಾಗಲೇ ದೀಪಾವಳಿ ಹಬ್ಬ…

ದಕ್ಷಿಣ ಭಾರತೀಯ ಚಿತ್ರರಂಗದ ದಿಕ್ಕಿನಿಂದೀಗ ಹೊಸ ಗಾಳಿ ಬೀಸುತ್ತಿದೆ. ಆದರೆ, ಅದು (bollywood stars) ಬಾಲಿವುಡ್ಡಿನ ಸ್ಟಾರ್ ನಟರ ಪಾಲಿಗೆ ಅಕ್ಷರಶಃ ಬಿರುಗಾಳಿಯಂತೆ ಭಾಸವಾಗುತ್ತಿದೆ. ಯಾಕೆಂದರೆ, ಒಂದು ಕಾಲದಲ್ಲಿ ಈಗ ದಕ್ಷಿಣದ (south film industry)…

ಕನ್ನಡದ ನಟಿಮಣಿಯರು ಪರಭಾಷಾ ಚಿತ್ರರಂಗಗಳಿಗೆ ತೆರಳಿ ಮಿಂಚೋದೇಕನೂ ಹೊಸತಲ್ಲ. ಆದರೆ, ನಿರ್ದೇಶಕರು ಪರಭಾಷೆಗಳಿಗೆ ವಲಸೆ ಹೋಗೋದಾಗಲಿ, ಅಲ್ಲಿಯೇ ಗೆಲುವು ದಕ್ಕಿಸಿಕೊಳ್ಳೋದಾಗಲಿ ಕನ್ನಡದ ಮಟ್ಟಿಗೆ ಹೊಸಾ ವಿದ್ಯಮಾನ. ಆ ನಿಟ್ಟಿನಲ್ಲಿ ನೋಡಹೋದರೆ, ಹನುಮ ನಾಮಸ್ಮರಣೆಯ ಟೈಟಲ್ಲುಗಳ ಮೂಲಕವೇ…

ಈವತ್ತಿಗೆ ಪ್ಯಾನಿಂಡಿಯಾ ಮಟ್ಟದಲ್ಲಿ ಬಹುತೇಕ ಭಾಷೆಗಳ ಚಿತ್ರರಂಗಗಳು ಸದ್ದು ಮಾಡುತ್ತಿವೆ. ಹಲವಾರು ಉತ್ಕೃಷ್ಟ ತಂತ್ರಜ್ಞಾನಗಳಿಗೆ ಸಿನಿಮಾ ಜಗತ್ತು ತೆರೆದುಕೊಂಡಿದೆ. ಒಂದು ಕಾಲದಲ್ಲಿ ಕೆಲ ಸಿನಿಮಾಗಳೇ ವೈಜ್ಞಾನಿಕ ವಿಚಾರಧಾರೆಗಳಿಗೆ ತೆರೆದುಕೊಂಡು ಮೌಢ್ಯ ನಿವಾರಣೆಗೆ ಪ್ರಯತ್ನಿಸಿದ್ದೂ ಇದೆ. ಇಂಥಾ…

ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಮೂಲಕ ನಾಯಕಿಯಾಗಿದ್ದ ರುಕ್ಮಿಣಿ ವಂಸಂತ್ ವೃತ್ತಿ ಬದುಕಿಗೀಗ ಅಕ್ಷರಶಃ ಸುಗ್ಗಿ ಸಂಭ್ರಮ ಎದುರುಗೊಂಡಿದೆ. ಸಾಮಾನ್ಯವಾಗಿ ಒಂದು ಗೆಲುವಿನ ನಂತರದಲ್ಲಿ ಅದನ್ನು ಅನೂಚಾನವಾಗಿ ಮುಂದುವರೆಸಿಕೊಂಡು ಹೋಗೋದು ನಟ ನಟಿಯರ ಪಾಲಿಗೆ ನಿಜವಾದ ಸವಾಲು.…

ಪವನ್ ಕಲ್ಯಾಣ್ ನಟಿಸಿರುವ ಹರಿಹರ ವೀರಮಲ್ಲು ಚಿತ್ರ ಬಿಡುಗಡೆಗೊಂಡಿದೆಯಾದರೂ ನಿರೀಕ್ಷಿತ ಗೆಲುವು ಕಂಡಿದ್ದ. ತೆರೆಗಂಡು ತಿಂಗಳು ಕಳೆಯೋ ಹೊತ್ತಿಗೆಲ್ಲ ಆ ಸಿನಿಮಾ ಓಟಿಟಿಯಲ್ಲಿ ದರ್ಶನ ಕೊಟ್ಟಿದೆ. ಇಂಥಾ ಹಿನ್ನಡೆಯಾಚೆಗೂ ಇದೀಗ ಸಮಸ್ತ ಪವರ್ ಸ್ಟಾರ್ ಅಭಿಮಾನಿಗಳ…