Browsing: biggbossbreakingnews

ಬಿಗ್‌ಬಾಸ್ ಎಂಬ ಸಾಂಕ್ರಾಮಿಕ ಸೋಂಕೊಂದು ಕರ್ನಾಟಕಕ್ಕೆ ತಗುಲಿಕೊಂಡು ಹದಿಮೂರು ವರ್ಷ ಕಳೆದಿದೆ. ಅಂಥಾ ಸೋಂಕನ್ನು ವರ್ಷಾವರ್ಷ ಮಾಲೀಷು ಮಾಡುತ್ತಾ ಕಾಪಾಡಿಕೊಳ್ಳುತ್ತಲೇ, ತಲೆತಿರುಕ ಆಸಾಮಿಗಳನ್ನು ಸೆಲೆಬ್ರಿಟಿಗಳನ್ನಾಗಿಸಿ ಬೀದಿಗೆ ಬಿಟ್ಟ ಖ್ಯಾತಿ ಕಲಿಚ್ಚಾ ಸುದೀಪನಿಗಲ್ಲದೆ ಮತ್ಯಾರಿಗೆ ಸಿಗಲು ಸಾಧ್ಯ?…