ಸ್ಪಾಟ್ ಲೈಟ್ 18/07/2026Rukmini Radhakrishna Movie: ರಾಧೆಯಾದಳು ಸೀರಿಯಲ್ ಪಾರು! ಬಿಗ್‌ಬಾಸ್, ಪಾರು ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ ನಾಯಕಿಯಾಗಿ ನಟಿಸಿರುವ ಚಿತ್ರ `ರುಕ್ಮಿಣಿ ರಾಧಾಕೃಷ್ಣ’. ಈ ಮೂಲಕ ಮತ್ತೊಂದು ವಿಭಿನ್ನವಾದ ಪ್ರೇಮ ಕಥಾನಕವೊಂದು ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನ್ನಾಹದಲ್ಲಿದೆ. ಟೈಟಲ್ ಮತ್ತು ಪೋಸ್ಟರುಗಳ ಮೂಲಕವೇ ಆರಂಭಿಕವಾಗಿ ತಾನೇ…