ಸೌತ್ ಜೋನ್ 23/11/2026Janhvi Kapoor’s Career is in Danger : ಅಪಾಯದಂಚಿನಲ್ಲಿ ಜಾನ್ವಿ ವೃತ್ತಿ ಬದುಕು! ಹೇಳಿಕೊಳ್ಳುವಂಥಾ ಪ್ರತಿಭೆ ಇಲ್ಲದಿದ್ದರೂ ಆಯಾ ಕಾಲದ ಮಹಿಮೆಯಿಂದ ಕೈಗೂಡುವ ಅನುಕೂಲ ಮತ್ತು ವೈಯಕ್ತಿಕ ಹಿನ್ನೆಲೆಯ ಕಾರಣದಿಂದಲೇ ಮಿಂಚಿದ ಒಂದಷ್ಟು ನಟ ನಟಿಯರಿದ್ದಾರೆ. ಆ ಸಾಲಿಗೆ ಹೊಸಾ ಸೇರ್ಪಡೆಯಂತಿರುವಾಕೆ ಜಾನ್ವಿ ಕಪೂರ್. ಅಮ್ಮ ಶ್ರೀದೇವಿ ಒಂದು ಕಾಲದಲ್ಲಿ…