Subscribe to Updates
Get the latest creative news from FooBar about art, design and business.
Browsing: ಸ್ಪಾಟ್ ಲೈಟ್
ತುಳು ಚಿತ್ರರಂಗದಲ್ಲಿ ಹೊಸತನದ ತಂಗಾಳಿ ಬೀಸುವಂತೆ ಮಾಡಿ, ಕರುನಾಡ ತುಂಬೆಲ್ಲ ಪರಿಚಿತರಾಗಿರುವವರು (devdas kapikad) ದೇವದಾಸ್ ಕಾಪಿಕಾಡ್. ಅತ್ಯಂತ ಸಭ್ಯ ಶೈಲಿಯ, ಕ್ರಿಯಾಶೀಲತೆಯೊಂದಿಗೆ ನಗಿಸುತ್ತಾ ಬಂದಿರುವ ಕಾಪಿಕಾಡ್ ಇದೀಗ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ; `ಪುರುಷೋತ್ತಮನ…
ನೆಲದ ಘಮಲಿನ ಕಥೆಗಳತ್ತ ಇದೀಗ ಚಿತ್ರರಂಗದ ದೃಷ್ಟಿ ಹೊರಳಿಕೊಂಡಿದೆ. ಆಧುನಿಕ ಜಗತ್ತು ಹೊಸಕುತ್ತಾ ಸಾಗುತ್ತಿರುವ ಕೆಲ ನೆಲಮೂಲದ ಸಂಸ್ಕøತಿಯನ್ನು ಮರ್ಶಿಯಲ್ ಚೌಕಟ್ಟಿನಲ್ಲಿ ಕಟ್ಟಿ ಕೊಡುವ ಕ್ರಿಯಾಶೀಲ ಪ್ರಯತ್ನಕ್ಕೆ ಕನ್ನಡ ಚಿತ್ರರಂಗ ಒಡ್ಡಿಕೊಳ್ಳುತ್ತಿದೆ. ಅದರ ಭಾಗವಾಗಿ ಮೂಡಿ…
ಸೂರ್ಯ ವಸಿಷ್ಠ (surya vasista) ನಿರ್ದೇಶನದ ಸಾರಾಂಶ ಚಿತ್ರ ಬಿಡುಗಡೆಗೊಂಡಿದೆ. ನೋಡುಗರೆಲ್ಲರಿಂದ ಮೆಚ್ಚುಗೆ ಮೂಡಿಕೊಂಡು, ಅದು ಮೆಲ್ಲಗೆ ಪ್ರೇಕ್ಷಕ ವಲಯಕ್ಕೆಲ್ಲ ಹಬ್ಬಿಕೊಳ್ಳುತ್ತಿದೆ. ಆರಂಭದಿಂದ ಇಲ್ಲಿಯವರೆಗೂ ಭಿನ್ನ ಪಥದಲ್ಲಿಯೇ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಾ ಬಂದಿದ್ದ ಚಿತ್ರ ಸಾರಾಂಶ. ಇದೀಗ…
ಯಾರೂ ಮುಟ್ಟದ ಕಥೆ ಮತ್ತು ಮಾಮೂಲಿ ಪಥದಾಚೆ ಹೊರಳಿಕೊಂಡು ರೂಪುಗೊಂಡಿದ್ದರ ಸ್ಪಷ್ಟ ಸೂಚನೆ… ಇವಿಷ್ಟನ್ನು ಒಳಗೊಂಡಿರುವ ಸಿನಿಮಾಗಳ ಬಗ್ಗೆ ಕನ್ನಡದ ಪ್ರೇಕ್ಷಕರಲೊಂದು ಅತೀವ ಪ್ರೀತಿ ಇದೆ. ತನ್ನ ಆಂತರ್ಯದ ಕಸುವಿನ ಕಾರಣದಿಂದಲೇ ಸದ್ದು ಮಾಡುವ ಇಂಥಾ…
ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಆಯ್ಕೆಯಾಗಿರುವ (ravike prasanga movie) ರವಿಕೆ ಪ್ರಸಂಗ’ ಚಿತ್ರ ಇದೇ ಹದಿನಾರರಂದು ಬಿಡುಗಡೆಗೊಳ್ಳಲಿದೆ. ನಿರ್ದೇಶಕ (director santhosh kodankeri) ಸಂತೋಷ್ ಕೊಡಂಕೇರಿ ಸೂಕ್ಷ್ಮ ಕಥಾ ಹಂದರಕ್ಕೆ ದೃಷ್ಯರೂಪ ನೀಡಿ, ಒಂದೊಂದು ಪಾತ್ರವನ್ನೂ…
ಸಂತೋಷ್ ಕೊಡಂಕೇರಿ (director santhosh kodankeri) ನಿರ್ದೇಶನದ `ರವಿಕೆ ಪ್ರಸಂಗ’ ಇದೇ 16ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಈ ಕಡೇ ಘಳಿಗೆಯಲ್ಲಿಯೂ ಕೂಡಾ ಚಿತ್ರತಂಡ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗಾಡುತ್ತಾ, ಭಿನ್ನವಾದ ಪ್ರಚಾರದ ಪಟ್ಟುಗಳನ್ನು ಪ್ರದರ್ಶಿಸುತ್ತಾ ಪ್ರೇಕ್ಷಕರನ್ನು…
ಈ ವಾರ ಬಿಡುಗಡೆಗೊಳ್ಳಲಿರುವ ಸಿನಿಮಾಗಳ ನಡುವೆ ಭಾರೀ ಕುತೂಹಲ ಮೂಡಿಸಿರುವ ಯಾದಿಯಲ್ಲಿ ಮುಂಚೂಣಿಯಲ್ಲಿರೋದು `(saramsha movie) ಸಾರಾಂಶ’. (surya vasista) ಸೂರ್ಯ ವಸಿಷ್ಠ ನಿರ್ದೇಶನ ಮಾಡಿ, ಪ್ರಧಾನ ಪಾತ್ರವೊಂದಕ್ಕೆ ಜೀವ ತುಂಬಿರೋ ಚಿತ್ರ ಸಾರಾಂಶ. ಇದರ…
ಸೂರ್ಯ ವಸಿಷ್ಠ (surya vasishta) ನಿರ್ದೇಶನ ಮಾಡಿ, ಮುಖ್ಯ ಪಾತ್ರದಲ್ಲಿ ನಟಿಸಿರುವ `ಸಾರಾಂಶ’ (saramsha movie) ಚಿತ್ರ ಇದೇ ತಿಂಗಳ 15ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಇದು ಸೂರ್ಯ ವಸಿಷ್ಠ ನಿರ್ದೇಶನದಲ್ಲಿ ಮೂಡಿ ಬಂದಿರುವ ಮೊದಲ ಚಿತ್ರ.…
ತೀರಾ ಹೊಸತೆನ್ನುವಂಥಾ ಸೂಕ್ಷ್ಮ ಕಥಾನಕವನ್ನು ಒಳಗೊಂಡಿರುವ ಚಿತ್ರ (ravike prasanga movie) `ರವಿಕೆ ಪ್ರಸಂಗ’. ಸಿನಿಮಾ ಒಂದನ್ನು ರೂಪುಗೊಳಿಸೋದು ಎಷ್ಟು ಕಷ್ಟದ ವಿಚಾರವೋ, ಅದನ್ನು ವ್ಯವಸ್ಥಿತವಾಗಿ ಪ್ರೇಕ್ಷಕರಿಗೆ ತಲುಪಿಸೋದೂ ಕೂಡಾ ಅಷ್ಟೇ ತ್ರಾಸದಾಯಕ ಸಂಗತಿ. ಈ…
ಮೇಲು ನೋಟಕ್ಕೆ ಅದ್ಯಾವ ಅಲೆಯ ಭ್ರಮೆ ಹಬ್ಬಿಕೊಂಡಿದ್ದರೂ ಕೂಡಾ, ಕನ್ನಡದ ಸಿನಿಮಾ ಪ್ರೇಮಿಗಳಲ್ಲಿ ಪ್ರಯೋಗಾತ್ಮಕ ಚಿತ್ರಗಳೆಡೆಗಿನ ಬೆರಗೊಂದು ಸದಾ ಬೆಚ್ಚಗಿರುತ್ತೆ. ಎಂತೆಂಥಾ ಸವಾಲಿನ ಘಳಿಗೆಯಲ್ಲಿಯೂ ಈ ಬಗೆಯ ಸಿನಿಮಾಗಳನ್ನು ಗೆಲ್ಲಿಸಿದ ಒಂದಷ್ಟು ಉದಾಹರಣೆಗಳಿದ್ದಾವೆ. ಸದ್ಯ ಆ…
