Subscribe to Updates
Get the latest creative news from FooBar about art, design and business.
Browsing: ಸ್ಪಾಟ್ ಲೈಟ್
ಯುವ ಮನಸುಗಳು ಸಾರಥ್ಯ ವಹಿಸಿದ ಚಿತ್ರಗಳ ಬಗ್ಗೆ ಪ್ರೇಕ್ಷಕರು ತಂತಾನೇ ಆಕರ್ಷಿತರಾಗುತ್ತಾರೆ. ಆ ಹುರುಪಿನ ಕುಲುಮೆಯಲ್ಲಿ ಹೊಸತೇನೋ ರೂಪುಗೊಳ್ಳುತ್ತದೆಂಬ ಗಾಢ ನಂಬಿಕೆ ಅದಕ್ಕೆ ಕಾರಣ. ಹೆಚ್ಚೂಕಮ್ಮಿ ಅಂಥಾ ಭರವಸೆ ಕಾಲ ಕಾಲಕ್ಕೆ ಹುಸಿಯಾಗದೆ, ಮತ್ತಷ್ಟು ಹೊಳಪುಗಟ್ಟಿಕೊಂಡು…
ಗೌರಿಶಂಕರ್ (gowrishankar srg) ನಾಯಕನಾಗಿ ನಟಿಸಿರುವ ಕೆರೆಬೇಟೆ (kerebete movie) ಚಿತ್ರ ಇದೇ ತಿಂಗಳ 15ರಂದು ತೆರೆಗಾಣಲಿದೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಟ್ರೈಲರ್ ಮೂಲಕ ಕೆರೆಬೇಟೆಯ ಸುತ್ತಾ ಹತ್ತಾರು ದಿಕ್ಕುಗಳ ಕೌತುಕ ಮೂಡಿಕೊಂಡಿದೆ. ಸಾಮಾನ್ಯವಾಗಿ ಕನ್ನಡ ಪ್ರೇಕ್ಷಕರು…
ಚಿನ್ನಾರಿಮುತ್ತ ಚಿತ್ರದ ಮೂಲಕ ಕನ್ನಡದ ಅಷ್ಟೂ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದವರು (viajya raghavendra) ವಿಜಯ ರಾಘವೇಂದ್ರ. ಆ ಸಿನಿಮಾದಲ್ಲಿ ಪುಟ್ಟ ಹುಡುಗನಾಗಿದ್ದ ರಾಘುವಿನ ಅಭಿನಯ ನೋಡಿದವರೆಲ್ಲ ಮೆಚ್ಚಿಕೊಂಡಿದ್ದರು. ಈ ಹುಡುಗ ಮುಂದೆ ಯಶಸ್ವೀ ನಾಯಕ ನಟನಾಗಿ ನೆಲೆ…
ಗೌರೀಶಂಕರ್ ನಾಯಕನಾಗಿ ನಟಿಸಿರುವ (kerebete movie) ಕೆರೆಬೇಟೆ ಚಿತ್ರ ಇದೇ ತಿಂಗಳ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಅದ್ಯಾವ ಬಗೆಯ ಅಲೆಯ ಅಬ್ಬರವಿರುವ ಕಾಲಮಾನದಲ್ಲಿಯೂ, ನೆಲದ ಘಮಲಿನ ಕಥೆಗಾಗಿ ಧ್ಯಾನಿಸುವ ಪ್ರೇಕ್ಷಕರದ್ದೊಂದು ದೊಡ್ಡ ದಂಡೇ ಕನ್ನಡದಲ್ಲಿದೆ. ಗ್ರಾಮೀಣ…
ಒಂದೇ ಒಂದು ಸಿನಿಮಾದಿಂದ ದೊಡ್ಡ ಮಟ್ಟದ ಗೆಲುವಿನೊಂದಿಗೆ ಪುಟಿದೆದ್ದ ಒಂದಷ್ಟು ನಟಿಯರಿದ್ದಾರೆ. (rashmika mandanna) ರಶ್ಮಿಕಾ ಮಂದಣ್ಣ, (sreeleela) ಶ್ರೀಲೀಲಾಳಂಥಾ ನಟಿಯರನ್ನು ಆ ಸಾಲಿನಲ್ಲಿ ನಿಸ್ಸಂದೇಹವಾಗಿ ಹೆಸರಿಸಬಹುದು. ಇವರಿಬ್ಬರೂ ಕೂಡಾ ಕನ್ನಡದಲ್ಲಿ ಒಂದೊಂದು ಸಿನಿಮಾ ಮಾಡಿ…
ಚಂದನ್ ಶೆಟ್ಟಿ (rapper candan shetty) ನಾಯಕನಾಗಿ ನಟಿಸಿರುವ `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರ ಶುರುವಾತಿನಿಂದ ಇಲ್ಲಿಯವರೆಗೂ ಕ್ರಿಯಾಶೀಲತೆಯಿಂದಲೇ ಪ್ರೇಕ್ಷಕರನ್ನು ಸೆಳೆಯುತ್ತಾ ಬಂದಿದೆ. ಅರುಣ್ ಅಮುಕ್ತ (director arun amuktha) ನಿರ್ದೇಶನದ ಈ ಸಿನಿಮಾವೀಗ ಚಿತ್ರೀಕರಣದ ಅಂತಮ…
ಚಿತ್ರೀಕರಣದ ಆರಂಭಿಕ ಹಂತದಿಂದಲೇ ಸದ್ದು ಮಾಡುತ್ತಾ ಮುಂದುವರೆಯುತ್ತಿರುವ ಚಿತ್ರ (shabbash movie) `ಶಭ್ಬಾಷ್’. ರುದ್ರಶಿವ (director rudrashiva) ನಿರ್ದೇಶನದ ಈ ಸಿನಿಮಾ ಎಲ್ಲರೂ ಅಚ್ಚರಿಗೊಳ್ಳುವ ಮಟ್ಟಿಗೆ ವೇಗವಾಗಿ ಕಾರ್ಯಗತವಾಗಿದೆ. ಸಂಕ್ರಾಂತಿಯ ಹೊತ್ತಿಗೆಲ್ಲ ಮುಹೂರ್ತ ಮುಗಿಸಿಕೊಂಡಿದ್ದ ಚಿತ್ರತಂಡ,…
ಹೊಸಾ ವರ್ಷ ಆರಂಭವಾಗಿ ಅದರ ಎರಡನೇ ತಿಂಗಳ ಅಂತಿಮ ಘಟ್ಟ ತಲುಪಿಕೊಂಡಿದ್ದೇವೆ. ಈ ಘಳಿಗೆಯಲ್ಲಿ ಕೊಂಚ ತಿರುಗಿ ನೋಡಿದರೆ, ಸೋಲು ಗೆಲುವಿನಾಚೆಗೆ ಹೊಸತನದ ಪ್ರಭೆಯೊಂದು ತಂತಾನೇ ಹಬ್ಬಿಕೊಂಡಿರುವ ಅಚ್ಚರಿ ಗೋಚರಿಸುತ್ತೆ. ನಿಖರವಾಗಿ ಹೇಳಬೇಕೆಂದರೆ, ಇದು ಕನ್ನಡ…
ಇದೀಗ ಪ್ರೇಕ್ಷಕ ವಲಯದ ತುಂಬೆಲ್ಲ `ಕೆರೆಬೇಟೆ’ (kerebete movie trailer) ಚಿತ್ರದ ಟ್ರೈಲರ್ ಬಗೆಗಿನ ಚರ್ಚೆ ಕಾವೇರಿಕೊಂಡಿದೆ. ಗಟ್ಟಿಯಾದ, ಮಲೆನಾಡು ಸೀಮೆಯ ಗ್ರಾಮ್ಯ ಪರಿಸರದ ರಗಡ್ ಕಥಾನಕವನ್ನೊಳಗೊಂಡಿರುವ ಈ ಚಿತ್ರದ ಟ್ರೈಲರ್ ತಾಜಾತನದೊಂದಿಗೆ ಪ್ರೇಕ್ಷಕರನ್ನೆಲ್ಲ ಸೋಕುತ್ತಿದೆ.…
ಅದ್ಯಾವ ಕ್ರೇಜು ಅದೆಂಥಾ ಆವೇಗದಲ್ಲಿ ಚಾಲ್ತಿಯಲ್ಲಿದ್ದರೂ ಕೂಡಾ ನೆಲಮೂಲದ ಕಥೆಗಳತ್ತ ಅಂದಾಜಿಗೆ ನಿಲುಕದಂಥಾ ನಿರೀಕ್ಷೆ ನಮ್ಮಲ್ಲಿದೆ. ಒಂದು ಪ್ರದೇಶದ ಗ್ರಾಮ್ಯ ಬದುಕಿಗೆ ಸಿನಿಮಾ ಫ್ರೇಮು ಹಾಕೋದೇ ಥ್ರಿಲ್ಲಿಂಗ್ ಸಂಗತಿ. ಅದರಲ್ಲಿಯೂ ಹಲವೂ ಅಚ್ಚರಿ, ನಿಗೂಢಗಳನ್ನು ತನ್ನೊಳಗೆ…
