Subscribe to Updates
Get the latest creative news from FooBar about art, design and business.
ಪ್ರಭಾಸ್ ವೃತ್ತಿ ಬದುಕಿನಲ್ಲಿ ಹೀಗೇಕಾಗುತ್ತಿದೆ? ಇಂಥಾದ್ದೊಂದು ಪ್ರಶ್ನೆ ಆತನನ್ನು ಆರಾಧಿಸುವ, ಅಭಿಮಾನದಾಚೆಗೂ ಮೆಚ್ಚಿಕೊಳ್ಳುವ ಅನೇಕರಲ್ಲಿ ಮೂಡಿಕೊಂಡಿದೆ. ಬಹುಶಃ (bahubali movie) ಬಾಹುಬಲಿಯ ಮೂಲಕ ದೊಡ್ಡ ಮಟ್ಟದ್ದೊಂದು ಕ್ರೇಜ್, ಊರು ತುಂಬಾ ಅಭಿಮಾನಿ ಬಳಗದ ಬೇಸ್ ಇಲ್ಲದೇ…
ಓರ್ವ ಸಾಧಾರಣ ಹುಡುಗನಾಗಿ ಬಣ್ಣದ ಜಗತ್ತಿಗೆ ಅಡಿಯಿರಿಸಿ, ಹಂತ ಹಂತವಾಗಿ ಅಸಾಧಾರಣ ಸ್ವರೂಪದಲ್ಲಿ ಬೆಳೆದು ನಿಂತವರು (rocking star yash) ರಾಕಿಂಗ್ ಸ್ಟಾರ್ ಯಶ್. ಸಿಕ್ಕ ಅವಕಾಶಗಳನ್ನೆಲ್ಲ ಅಚ್ಚುಕಟ್ಟಾಗಿ ಮೆಟ್ಟಿಲಾಗಿಸಿಕೊಂಡು, ಇರುವ ಸೀಮಿತ ಪರಿಧಿಯಲ್ಲಿಯೇ ಎಲ್ಲೆ…
ಒಂದು ಕಾಲಕ್ಕೆ ಭಾರತೀಯ ಚಿತ್ರರಂಗವೆಂದರೆ ಕೇವಲ ಬಾಲಿವುಡ್ ಮಾತ್ರ ಎಂಬಂಥಾ ವಾತಾವರಣವಿತ್ತು. (bollywood) ಬಾಲಿವುಡ್ಡಿನಲ್ಲಿ ಮಿಂಚುವ ನಾಯಕರ ಮೆರೆದಾಟದ ಮುಂದೆ, ಇತರೇ ಭಾಷೆಗಳ ನಾಯಕರಿಗೆ ಎರಡನೇ ದರ್ಜೆಯೇ ಖಾಯಂ ಎಂಬಂತಿತ್ತು. ಆದರೀಗ ವಾತಾವರಣ ಬದಲಾಗಿದೆ. ದಕ್ಷಿಣದಿಂದ…
ಚಿನ್ನಾರಿಮುತ್ತ ಚಿತ್ರದ ಮೂಲಕ ಕನ್ನಡದ ಅಷ್ಟೂ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದವರು (viajya raghavendra) ವಿಜಯ ರಾಘವೇಂದ್ರ. ಆ ಸಿನಿಮಾದಲ್ಲಿ ಪುಟ್ಟ ಹುಡುಗನಾಗಿದ್ದ ರಾಘುವಿನ ಅಭಿನಯ ನೋಡಿದವರೆಲ್ಲ ಮೆಚ್ಚಿಕೊಂಡಿದ್ದರು. ಈ ಹುಡುಗ ಮುಂದೆ ಯಶಸ್ವೀ ನಾಯಕ ನಟನಾಗಿ ನೆಲೆ…
ಗೌರೀಶಂಕರ್ ನಾಯಕನಾಗಿ ನಟಿಸಿರುವ (kerebete movie) ಕೆರೆಬೇಟೆ ಚಿತ್ರ ಇದೇ ತಿಂಗಳ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಅದ್ಯಾವ ಬಗೆಯ ಅಲೆಯ ಅಬ್ಬರವಿರುವ ಕಾಲಮಾನದಲ್ಲಿಯೂ, ನೆಲದ ಘಮಲಿನ ಕಥೆಗಾಗಿ ಧ್ಯಾನಿಸುವ ಪ್ರೇಕ್ಷಕರದ್ದೊಂದು ದೊಡ್ಡ ದಂಡೇ ಕನ್ನಡದಲ್ಲಿದೆ. ಗ್ರಾಮೀಣ…
ಒಂದೇ ಒಂದು ಸಿನಿಮಾದಿಂದ ದೊಡ್ಡ ಮಟ್ಟದ ಗೆಲುವಿನೊಂದಿಗೆ ಪುಟಿದೆದ್ದ ಒಂದಷ್ಟು ನಟಿಯರಿದ್ದಾರೆ. (rashmika mandanna) ರಶ್ಮಿಕಾ ಮಂದಣ್ಣ, (sreeleela) ಶ್ರೀಲೀಲಾಳಂಥಾ ನಟಿಯರನ್ನು ಆ ಸಾಲಿನಲ್ಲಿ ನಿಸ್ಸಂದೇಹವಾಗಿ ಹೆಸರಿಸಬಹುದು. ಇವರಿಬ್ಬರೂ ಕೂಡಾ ಕನ್ನಡದಲ್ಲಿ ಒಂದೊಂದು ಸಿನಿಮಾ ಮಾಡಿ…
ಚಂದನ್ ಶೆಟ್ಟಿ (rapper candan shetty) ನಾಯಕನಾಗಿ ನಟಿಸಿರುವ `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರ ಶುರುವಾತಿನಿಂದ ಇಲ್ಲಿಯವರೆಗೂ ಕ್ರಿಯಾಶೀಲತೆಯಿಂದಲೇ ಪ್ರೇಕ್ಷಕರನ್ನು ಸೆಳೆಯುತ್ತಾ ಬಂದಿದೆ. ಅರುಣ್ ಅಮುಕ್ತ (director arun amuktha) ನಿರ್ದೇಶನದ ಈ ಸಿನಿಮಾವೀಗ ಚಿತ್ರೀಕರಣದ ಅಂತಮ…
ಹೆಚ್ಚಿನ ಬಾರಿ ಪ್ರತಿಭೆ ಮತ್ತು ವಿಕ್ಷಿಪ್ತತೆ ಒಂದರೊಳಗೊಂದು ಮಿಳಿತವಾಗಿರೋದಿದೆ. ಅಂಥಾದ್ದರ ಉತ್ತುಂಗದಂಥಾ ಸ್ಥಿತಿಗೆ ಉದಾಹರಣೆಯಂಥವರು ಬೇರೆ ಬೇರೆ ಭಾಷೆಗಳ ಸಿನಿಮಾ ರಂಗಗಳಲ್ಲಿ ಸಾಕಷ್ಟು ಮಂದಿ ಕಾಣ ಸಿಗುತ್ತಾರೆ. ಆದರೆ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ (director…
ಕೆಲವೊಮ್ಮೆ ಮಾದಕ ಅವತಾರದ ಮೂಲಕ, ಮತ್ತೆ ಕೆಲವಾರು ಘಳಿಗೆಗಳಲ್ಲಿ ಬಿಡುಬೀಸಾದ ಹೇಳಿಕೆಗಳ ಮೂಲಕ ವಿವಾದದ ಕೇಂದ್ರಬಿಂದುವಾಗುತ್ತಾ ಬಂದಾಕೆ (radhika apte) ರಾಧಿಕಾ ಆಪ್ಟೆ. ಎಂಥಾದ್ದೇ ಪಾತ್ರಕ್ಕಾದರೂ ಸೈ ಅನ್ನುವಂತಾ ರಾಧಿಕಾ, ಅದೊಂದು ತೆರನಾದ ಬಂಡುಕೋರ ಮನಃಸ್ಥಿತಿಯನ್ನು…
ಚಿತ್ರೀಕರಣದ ಆರಂಭಿಕ ಹಂತದಿಂದಲೇ ಸದ್ದು ಮಾಡುತ್ತಾ ಮುಂದುವರೆಯುತ್ತಿರುವ ಚಿತ್ರ (shabbash movie) `ಶಭ್ಬಾಷ್’. ರುದ್ರಶಿವ (director rudrashiva) ನಿರ್ದೇಶನದ ಈ ಸಿನಿಮಾ ಎಲ್ಲರೂ ಅಚ್ಚರಿಗೊಳ್ಳುವ ಮಟ್ಟಿಗೆ ವೇಗವಾಗಿ ಕಾರ್ಯಗತವಾಗಿದೆ. ಸಂಕ್ರಾಂತಿಯ ಹೊತ್ತಿಗೆಲ್ಲ ಮುಹೂರ್ತ ಮುಗಿಸಿಕೊಂಡಿದ್ದ ಚಿತ್ರತಂಡ,…
