Subscribe to Updates
Get the latest creative news from FooBar about art, design and business.
ನಿರ್ದೇಶನ: ಹರಿಕೃಷ್ಣ ಎಸ್ ತಾರಾಗಣ: ಕೋಮಲ್ ಕುಮಾರ್, ತನಿಷಾ ಕುಪ್ಪಂಡ, ಕೀರ್ತಿರಾಜ್ ಮತ್ತು ಕಾಮಿಡಿ ಕಲಾವಿದರು ರೇಟಿಂಗ್: 2 ತನಿಷಾ ಕುಪ್ಪಂಡ ಬಿಗ್‌ಬಾಸ್ ಪ್ರಭೆಯಲ್ಲಿಯೇ ನಿರ್ಮಾಪಕಿಯಾಗಿ ಅವತರಿಸಿದ್ದ ಚಿತ್ರ ಕೋಣ. ಈ ಚಿತ್ರದಲ್ಲಿ ಕೋಮಲ್ ಕುಮಾರ್…
ನಿರ್ದೇಶನ: ಶಶಾಂಕ್ ತಾರಾಗಣ: ಡಾರ್ಲಿಂಗ್ ಕೃಷ್ಣ, ಮನಿಷಾ ಕಂದಕೂರ್, ಅಚ್ಯುತ್ ಕುಮಾರ್, ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು ರೇಟಿಂಗ್: 3 ಟೈಟಲ್ ಮೂಲಕವೇ ಒಂದಷ್ಟು ಚರ್ಚೆ ಹುಟ್ಟು ಹಾಕಿ, ಆ ಮೂಲಕ ಸೆಳೆದುಕೊಳ್ಳುವ ಫಾರ್ಮುಲಾದೊಂದಿಗೆ…
ನಿರ್ದೇಶನ: ಚಂದ್ರಮೌಳಿ ತಾರಾಗಣ: ರಾಮ್ ಗೌಡ, ಅದಿತಿ ಪ್ರಭುದೇವ, ಡಿಂಪಲ್ ಹಯಾತಿ, ಸಾಯಿಕುಮಾರ್, ಶರತ್ ಲೋಹಿತಾಶ್ವ ರೇಟಿಂಗ್: 2.5 ಟ್ರೈಲರ್ ಮೂಲಕವೇ ಒಂದು ವರ್ಗದ ಪ್ರೇಕ್ಷಕ ವಲಯದಲ್ಲಿ ಕುತೂಹಲ ಮೂಡಿಸುತ್ತಲೇ, ಪಡ್ಡೆ ಹೈಕಳ ಹೃದಯದಲ್ಲಿ…
ಕಾಂತಾರ ಚಾಪ್ಟರ್೧ ಚಿತ್ರದ ಮಹಾ ಗೆಲುವಿನ ಮೂಲಕ ರುಕ್ಮಿಣಿ ವಸಂತ್ ಸಪ್ತಸಾಗರದಾಚೆಗೂ ಸದ್ದು ಮಾಡಿದ್ದಾರೆ. ಸಿನಿಮಾ ರಂಗದಲ್ಲಿ ದಶಕಗಟ್ಟಲೆ ಚಾಲ್ತಿಯಲ್ಲಿದ್ದು, ಒಂದಷ್ಟು ಪ್ರಸಿದ್ಧಿ ಬಂದ ಬಳಿಕವೂ ಬಹುತೇಕ ನಟಿಯರ ಕನಸುಗಳು ನನಸಾಗದೆ ಉಳಿದು ಬಿಡುತ್ತೆ. ಆದರೆ,…
ರಿಷಭ್ ಶೆಟ್ಟಿಯ ಮಹಾ ಸಾಹಸದಂತಿರುವ ಕಾಂತಾರಾ ಚಾಪ್ಟರ್1 ಮಹಾ ಗೆಲುವನ ನೇ ದಾಖಲಿಸಿದೆ. ಕರ್ನಾಟಕದಲ್ಲಿ ಭೂತಾರಾಧನೆ ಹಾಗೂ ಮೌಢ್ಯಗಳ ನೆಲೆಯಲ್ಲಿ ಈ ಚಿತ್ರದ ಸುತ್ತಾ ಒಂದಷ್ಟು ಚರ್ಚೆಗಳು ನಡೆದಿವೆ. ರಿಷಭ್ ಶೆಟ್ಟಿ ಈ ಮೂಲಕ ಒಂದಷ್ಟು…
ಸ್ಟಾರ್ ಆಗೋದು ಎಷ್ಟು ಕಷ್ಟವೋ, ಸಿಕ್ಕ ಸ್ಟಾರ್‌ಡಂ ಅನ್ನು ಜತನದಿಂದ ಕಾಪಾಡಿಕೊಳ್ಳೋದೂ ಕೂಡಾ ಅಷ್ಟೇ ಕಷ್ಟದ ಕೆಲಸ. ಭಾರತೀಯ ಚಿತ್ರರಂಗದಲ್ಲಿನ ಬಹುತೇಕ ನಾಯಕ ನಟರು ಮುತುವರ್ಜಿಯಿಂದ ಸ್ಟಾರ್‌ಗಿರಿಯನ್ನು ಕಾಪಾಡಿಕೊಂಡಿದ್ದಾರೆ. ಅದೇ ಹೊತ್ತಿನಲ್ಲಿ ಸ್ವೇಚ್ಚಾಚಾರಕ್ಕೆ ಬಲಿಯಾಗಿ ವೃತ್ತಿ…
ತಮಿಳು ಚಿತ್ರರಂಗ ಪ್ರತೀ ಹಂತದಲ್ಲಿಯೂ ವಿಶಿಷ್ಟ ಪ್ರತಿಭೆಯ ನಟರ್‍ನು ಪ್ರೇಕಕರಿಗೆ ಮುಖಾಮುಖಿಯಾಗಿಸುತ್ತಾ ಬಂದಿದೆ. ಆ ಸಾಲಿನಲ್ಲಿ ನಿಲ್ಲಬಹುದಾದ ಈಚಿನ ನಟರ ಸಾಲಿನಲ್ಲಿ ಪ್ರಧಾನವಾಗಿ ಗುರುತಿಸಿಕೊಳ್ಳುವ ಗುಣ ಹೊಂದಿರುವಾತ ಧನುಷ್. ಒಂದು ಕಾಲದಲ್ಲಿ ರಜನೀಕಾಂತ್ ಅಳೀಮಯ್ಯನಾಗಿದ್ದರೂ, ಮಾವನ…
ನವರಸ ನಾಯಕ ಜಗ್ಗೇಶ್ ಸಾರಥ್ಯದಲ್ಲಿ ಕಾಮಿಡಿ ಕಿಲಾಡಿಗಳು ಸೀಜನ್೫ಗೆ ಚಾಲನೆ ಸಿಕ್ಕಿದೆ. ಕಲೇದ ಒಂದಷ್ಟು ಬಸೀಜನ್ನುಗಳ ಮೂಲಕ ಈ ಶೋನ ಘನತೆ ಗೌರವ ಮಣ್ಣುಪಾಲಾಗಿತ್ತು. ಈ ಕಾರಣದಿಂದಲೇ ಈ ಬಾರಿ ಸದರಿ ಕಾರ್ಯಕ್ರಮ ಶುರುವಾಗುತ್ತದೆಂಬ ಸಂಭ್ರಮ…
ನಿರ್ದೇಶನ: ರಾಜ್ ವಿಜಯ್ ತಾರಾಗಣ: ಗೋಪಾಲ ದೇಶಪಾಂಡೆ, ಬಾಲಾಜಿ ಮನೋಹರ್, ರಾಜ್ ವಿಕ್ಕಿ, ವಿಶ್ವನಾಥ್ ಮಂಡಲಿಕ, ಶಿವ್ ಮಂಜು, ಗಿರೀಶ್ ಎಂ.ಎನ್ ರೇಟಿಂಗ್: 2.5 ಪ್ರಚಾರದ ಅಬ್ಬರವಿಲ್ಲದೆ ತಣ್ಣಗೆ ತೆರೆಗಂಡಿರುವ ಸಿನಿಮಾ ಗ್ರೀನ್. ಒಂದಷ್ಟು…
ಬಿಗ್ ಬಾಸ್ ಸೀಜನ್೧೨ ಮೆಲ್ಲಗೆ ಕಳೆಗಟ್ಟಿಕೊಳ್ಳುತ್ತಿದೆ. ಆರಂಭದಲ್ಲಿ ಸ್ಪರ್ಧಿಗಳೆಲ್ಲ ಮಂಕಾದಂತೆ ಕಂಡರೂ ಕೂಡಾ ಇದೀಗ ಯಥಾವತ್ತಾದ ಷಡ್ಯಂತ್ರ, ವೈಮನಸ್ಯ, ಕಾಳಗಗಳಿಂದ ಕೊತಗುಡುತ್ತಿದೆ. ಈ ನಡುವೆ ಕೆಲ ಮಂದಿ ಮಾತು, ವರ್ತನೆಗಳ ಮೂಲಕ ವಿಕೃತಿಗಳನ್ನು ಹೊರಹಾಕುತ್ತಾ, ಖುದ್ದು…
