ಸೌತ್ ಜೋನ್ 01/08/2025vijay devarakonda kingdom: ರಶ್ಮಿಕಾ ಸಖನ ಮುಂದಿನ ಹಾದಿ ದುರ್ಗಮ! ಅರ್ಜುನ್ ರೆಡ್ಡಿ ಅಂತೊಂದು ಸಿನಿಮಾ ಮೂಲಕ ದೇಶಾದ್ಯಂತ ಪ್ರಸಿದ್ಧಿ ಪಡೆದಿದ್ದಾತ ವಿಜಯ್ ದೇವರಕೊಂಡ. ವಿಕ್ಷಿಪ್ತವಾದ, ಈ ತಲೆಮಾರನ್ನು ಆವರಿಸಿಕೊಳ್ಳುವಂಥಾ ಪಾತ್ರದ ಮೂಲಕ ಈತ ಮಿಂಚಿದ ಪರಿ ಕಂಡು ಬಾಲಿವುಡ್ ನಟರೇ ಅವಾಕ್ಕಾಗಿಕದ್ದರು. ಆ ಸಿನಿಮಾ ಬಾಲಿವುಡ್ಡಿಗೂ…