Browsing: sreeleelalatestupdates

ಕನ್ನಡ ಚಿತ್ರರಂಗದಿಂದ ತೆಲುಗಿಗೆ ಹೋಗಿ ಮಿಂಚಿದ ನಟಿಯರ ಪಟ್ಟಿ ದೊಡ್ಡದಿದೆ. ಆದರೆ, ಆ ಸಾಲಿನಲ್ಲಿ ಸಲೀಸಾಗಿ ಸರಿಗಟ್ಟಲಾರದಂಥಾ ಸ್ಥಾನ ಗಿಟ್ಟಿಸಿಕೊಂಡಿರುವಾಕೆ ರಶ್ಮಿಕಾ ಮಂದಣ್ಣ. ಕಿರಿಕ್ ಪಾರ್ಟಿ ನಂತರ ಸೀದಾ ತೆಲುಗಿಗೆ ಹಾರಿದ್ದ ರಶ್ಮಿಕಾಗೆ ದಕ್ಕಿದ್ದದ್ದು ಮಹಾ…