Browsing: rip

ಕನ್ನಡದ ರಿಯಾಲಿಟಿ ಶೋಗಳ ಬಗ್ಗೆ ಈಗ ದಶದಿಕ್ಕುಗಳಿಂದಲೂ ಅಪಸ್ವರಗಳು ಕೇಳಿ ಬರುತ್ತಿವೆ. ಅಲ್ಲೆಲ್ಲೋ ಕಾಡಿನ ಗರ್ಭದಲ್ಲಿದ್ದ ಹುಡುಗರನ್ನು ಹುಡುಕಿ ತಂದು, ಒಂದಷ್ಟು ಮೆರೆದಾಡಿಸಿ, ಎಲ್ಲ ಮುಗಿದ ಮೇಲೆ…

ನಟನೆಯ ಮೂಲಕ ಕೋಟ್ಯಂತರ ಜನರ ಹೃದಯ ಗೆದ್ದ ಅನೇಕ ನಟ ನಟಿಯರು ಅನಾರೋಗ್ಯದಿಂದ ನರಳಿ ನಿರ್ಗಮಿಸಿದ ಅನೇಕ ಉದಾಹರಣೆಗಳಿದ್ದಾವೆ. ಇಲ್ಲಿ ಝಗಮಗಿಸೋ ಬೆಳಕಿನ ಮುಂದೆ ಹರಿಯೋ ಖೊಟ್ಟಿ…

ಸಿನಿಮಾ ರಂಗದಲ್ಲಿ ಗೆಲುವಿನ ಪ್ರಭೆಯಲ್ಲಿ ಮಿಂದೆದ್ದವರ ಕಥೆಗಳ ಮರೆಯಲ್ಲಿಯೇ ನಾನಾ ಆಘಾತಗಳಿಂದ ನೊಂದೆದ್ದು ಹೋದವರ ದಂಡಿ ದಂಡಿ ಕಥೆಗಳಿವೆ. ಚಿತ್ರರಂಗಲ್ಲೇನಾದರೂ ಸಾಧಿಸಬೇಕೆಂಬ ಗುರಿಯನ್ನೇ ಬದುಕಾಗಿಸಿಕೊಂಡ ಎಷ್ಟೋ ಮಂದಿ…

ಕನ್ನಡ ಚಿತ್ರರಂಗಕ್ಕೆ ಮತ್ತೆ ಸಾವಿನ ಸೂತಕ ಕವುಚಿಕೊಂಡಿದೆ. ಅಪ್ಪು (puneeth rajkumar) ಇನ್ನಿಲ್ಲವಾದ ನೋವು ಜಿನುಗುತ್ತಿರುವಾಗಲೇ, ಅವರ ಸೊಸೆ,  (vijay raghavendra) ವಿಜಯ ರಾಘವೇಂದ್ರರ ಮಡದಿ ಸ್ಪಂದನಾ…

ಚಿನ್ನಾರಿಮುತ್ತ ಖ್ಯಾತಿಯ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪತಿ ವಿಜಯ್ ರಾಘವೇಂದ್ರ ಮತ್ತು ಮಕ್ಕಳ ಜೊತೆ ಸ್ಪಂದನಾ ಬ್ಯಾಂಕಾಕ್‍ಗೆ ತೆರಳಿದ್ದರು. ಸಂಸಾರದೊಂದಿಗೆ ಬೆರೆತು,…