Browsing: prabhas

ಬಾಹುಬಲಿ ಸರಣಿಯ ಅಗಾಧ ಗೆಲುವಿನ ನಂತರ ಡಾರ್ಲಿಂಗ್ ಪ್ರಭಾಸ್ ಹೀನಾಯ ಸೋಲಿನ ಪರ್ವವೊಂದನ್ನು ಎದುರುಗೊಂಡಿದ್ದ. ಒಂದು ಗೆಲುವಿನ ನಂತರ ಮತ್ತೊಂದು ಸೋಲು ಸ್ಟಾರ್ ನಟರಿಗೇನೂ ಅನಿರೀಕ್ಷಿತವಲ್ಲ. ರಜನಿಯಂಥಾ ರಜನಿಯೇ ಅಂಥಾದ್ದೊಂದು ಸೋಲಿನ ಕಹಿಯಿಂದ ಕಂಗಾಲಾಗುತ್ತಾ ಬಂದಿದ್ದಾರೆ.…

ಸ್ಟಾರ್ ಆಗೋದು ಎಷ್ಟು ಕಷ್ಟವೋ, ಸಿಕ್ಕ ಸ್ಟಾರ್‌ಡಂ ಅನ್ನು ಜತನದಿಂದ ಕಾಪಾಡಿಕೊಳ್ಳೋದೂ ಕೂಡಾ ಅಷ್ಟೇ ಕಷ್ಟದ ಕೆಲಸ. ಭಾರತೀಯ ಚಿತ್ರರಂಗದಲ್ಲಿನ ಬಹುತೇಕ ನಾಯಕ ನಟರು ಮುತುವರ್ಜಿಯಿಂದ ಸ್ಟಾರ್‌ಗಿರಿಯನ್ನು ಕಾಪಾಡಿಕೊಂಡಿದ್ದಾರೆ. ಅದೇ ಹೊತ್ತಿನಲ್ಲಿ ಸ್ವೇಚ್ಚಾಚಾರಕ್ಕೆ ಬಲಿಯಾಗಿ ವೃತ್ತಿ…

ಆರಂಭಿಕವಾಗಿ ತನ್ನ ನಟನೆಯ ಚಾತುರ್ಯದಿಂದಲೇ ಗಮನ ಸೆಳೆದಿದ್ದಾಕೆ ಚೈತ್ರಾ ಆಚಾರ್. ರಾಜ್ ಬಿ ಶೆಟ್ಟಿ ನಾಯಕನಾಗಿ ನಟಿಸಿದ್ದ ಟೋಬಿ ಚಿತ್ರದಲ್ಲಿನ ಈಕೆಯ ನಟನೆ ಕೂಡಾ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ, ಆ ನಂತರ ಹೇಳಿಕೊಳ್ಳುವಂಥಾ ಪಾತ್ರಗಳು ಚೈತ್ರಾಗೆ…

ದಕ್ಷಿಣ ಭಾರತೀಯ ಚಿತ್ರರಂಗದ ದಿಕ್ಕಿನಿಂದೀಗ ಹೊಸ ಗಾಳಿ ಬೀಸುತ್ತಿದೆ. ಆದರೆ, ಅದು (bollywood stars) ಬಾಲಿವುಡ್ಡಿನ ಸ್ಟಾರ್ ನಟರ ಪಾಲಿಗೆ ಅಕ್ಷರಶಃ ಬಿರುಗಾಳಿಯಂತೆ ಭಾಸವಾಗುತ್ತಿದೆ. ಯಾಕೆಂದರೆ, ಒಂದು ಕಾಲದಲ್ಲಿ ಈಗ ದಕ್ಷಿಣದ (south film industry)…

ಕೆಜಿಎಫ್ ಸರಣಿಯ ಮೂಲಕ ಕನ್ನಡ ಚಿತ್ರರಂಗದ ಘನತೆಯನ್ನು ಪ್ಯಾನಿಂಡಿಯಾ ಮಟ್ಟಕ್ಕೇರಿಸಿದ ಕೀರ್ತಿ ಹೊಂಬಾಳೆ ಫಿಲಂಸ್‌ಗೆ ಸಲ್ಲುತ್ತದೆ. ಹೀಗೆ ಕನ್ನಡ ಸಿನಿಮಾಗಳು ಪ್ಯಾನಿಂಡಿಯಾ ಲೆವೆಲ್ಲಿನಲ್ಲಿ ಮಿಂಚುವಂತೆ ಮಾಡಿರೋ ಹೊಂಬಾಳೆ ಕೂಡಾ ಇದೀಗ ತನ್ನ ವಹಿವಾಟನ್ನು ಆ ಮಟ್ಟಕ್ಕೆ…

ಈ ಸಿನಿಮಾ ನಟನ ನಟಿಯರ ಬಗ್ಗೆ ಅದ್ಯಹಾವ್ಯಾವ ದಿಕ್ಕುಗಳಲ್ಲಿ ಸುದ್ದಿಗಳು ಹುಟ್ಟಿಕೊಳ್ಳುತ್ತವೋ ಹೇಳಲು ಬರುವುದಿಲ್ಲ. ಈಗಂತೂ ಸಾಮಾಜಿಕ ಜಾಲತಾಣಗಳ ಜಮಾನ. ಇಲ್ಲಿ ಮಂದಿ ಕಂಟೆಂಟ್ ಕ್ರಿಯೇಟ್ ಮಾಡೋ ಭರದಲ್ಲಿ ಸುಳ್ಳು ಸುದ್ದಿಗಳನ್ನು ಕ್ರಿಯೇಟು ಮಾಡಿ ಹಬ್ಬಿಸಿ…

ಡಾರ್ಲಿಂಗ್ ಪ್ರಭಾಸ್ ಇದೀಗ ಬಾಹುಬಲಿ ನಂತರದ ಸೋಲಿನ ಪರ್ವವನ್ನು ದಾಟಿಕೊಂಡು ನಿಂತಿದ್ದಾರೆ. ಒಂದು ಮಹಾ ಗೆಲುವಿನ ನಂತರ ಮುಲಾಜಿಗೆ ಬಸುರಾಗುವಂಥಾ ಸಂದಿಗ್ಧ ಸ್ಥಿತಿಗಿಳಿದಿದ್ದ ಪ್ರಭಾಸ್ ಇದೀಗ ಬಲು ಎಚ್ಚರದ ನಡೆ ಅನುಸರಿಸುತ್ತಿದ್ದಾರೆ. ಕಲ್ಕಿಯ ಗೆಲುವಿನ ನಂತರ…

ದಕ್ಷಿಣ ಭಾರತೀಯ ಚಿತ್ರರಂಗದ ದಿಕ್ಕಿನಿಂದೀಗ ಹೊಸ ಗಾಳಿ ಬೀಸುತ್ತಿದೆ. ಆದರೆ, ಅದು (bollywood stars) ಬಾಲಿವುಡ್ಡಿನ ಸ್ಟಾರ್ ನಟರ ಪಾಲಿಗೆ ಅಕ್ಷರಶಃ ಬಿರುಗಾಳಿಯಂತೆ ಭಾಸವಾಗುತ್ತಿದೆ. ಯಾಕೆಂದರೆ, ಒಂದು ಕಾಲದಲ್ಲಿ ಈಗ ದಕ್ಷಿಣದ (south film industry)…

ಕನ್ನಡದ ಕೆಲ ನಟಿಯರ ಪಾಲಿಗೆ ಅದೃಷ್ಟವೆಂಬುದು ಒಲಿದು ಬರೋದೇ ಅಚ್ಚರಿ. ಒಂದು ಸಿನಿಮಾ ಹಿಟ್ ಆಗುತ್ತಲೇ ಕನ್ನಡದಲ್ಲೂ ಬ್ಯುಸಿಯಾಗಿ, ಬೇರೆ ಭಾಷೆಗಳಲ್ಲಿಯೂ ಬೇಡಿಕೆ ಪಡೆದು ಮಿಂಚಿದ ಒಂದಷ್ಟು ನಟಿಯರಿದ್ದಾರೆ. ಇದೀಗ ಆ ಸಾಲಿಗೆ ರುಕ್ಮಿಣಿ ವಸಂತ್…

ಪ್ರಭಾಸ್ (prabhas) ಅಭಿಮಾನಿಗಳೆಲ್ಲ ವರ್ಷಗಳ ನಂತರ ಕಲ್ಕಿ (kalki movie) ಚಿತ್ರದ ಗೆಲುವಿನ ಮೂಲಕ ನಿಸೂರಾಗಿದ್ದರು. ಅಲ್ಲಿಯವರೆಗೂ ಅದೊಂದು ತೆರನಾದ ಪ್ರಕ್ಷುಬ್ಧ ವಾತಾವರಣ ಅಭಿಮಾನಿ ಬಳಗದಲ್ಲಿತ್ತು. ಬಾಹುಬಲಿಯಂಥಾ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದ ತಮ್ಮ ಹೀರೋ…