Browsing: kvnproductions

ನಾಕಾಣೆ ಕೆಲಸ ಮಾಡಿ ಎಂಟಾಣೆ ಪೋಸು ಕೊಡೋ ನೌಟಂಕಿ ಪಟ್ಟುಗಳಲ್ಲಿ ನಿರ್ದೇಶಕ ಪ್ರೇಮ್ ನಿಸ್ಸೀಮ. ಕ್ರಿಯಾಶೀಲ ಕ್ಷೇತ್ರದಲ್ಲಿರುವವರಿಗೆ ಬಾಯಿಬೇಧಿ ಅತಿಯಾದರೆ ಏನನ್ನೂ ಸೃಷ್ಟಿಸಲಾರದ ನಿರ್ಜಲೀಕರಣ ಬಾಧಿಸುತ್ತೆ. ಆ ಬಳಿಕ ನಿರ್ಲಜ್ಜ ನಡೆ ಅನುಸರಿಸಬೇಕಾಗುತ್ತೆ. ಸದ್ಯಕ್ಕೆ ರಕ್ಷಿತಾ…

ದಳಪತಿ ವಿಜಯ್‌ಗೆ ರಾಜಕೀಯ ಎಂಟ್ರಿಯೇ ಸಾಡೇಸಾತ್ ಶನಿ ಅಮರಿಕೊಳ್ಳಲು ಕಾರಣವಾಯ್ತಾ? ಹೀಗೊಂದು ಚರ್ಚೆ ತಮಿಳುನಾಡಿನ ಸಿನಿಮಾ ರಂಗದಲ್ಲಿ ಗಂಭೀರವಾಗಿಯೇ ನಡೆಯುತ್ತಿದೆ. ಒಂದೆರಡಲ್ಲ; ಪ್ರತೀ ದಿನವೂ ಜನನಾಯಗನ್ ಪಡಸಾಲೆಯಿಂದ ಒಂದೊಂದು ಆಘಾತಕರ ಸುದ್ದಿಗಳು ಜಾಹೀರಾಗುತ್ತಲೇ ಇವೆ. ಅಸಂಖ್ಯಾತ…

ಟಾಕ್ಸಿಕ್ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿರೋದರಿಂದ ಯಶ್ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಸಿನಿಮಾ ಬಿಡುಗಡೆಗೆ ಅತ್ಯಂತ ಪ್ರಶಸ್ತವಾದ ಘಳಿಗೆಯನ್ನು ಟಾಕ್ಸಿಕ್ ಚಿತ್ರತಂಡ ಯಾಕೆ ಕೈ ಜಾರಿಸಿಕೊಂಡಿದೆ ಅನ್ನೋದರ ಸುತ್ತಾ ಚರ್ಚೆಗಳು ನಡೆಯುತ್ತಿವೆ. ಯುಗಾದಿಯ ರಜೆ, ಅದರ ಬೆನ್ನಿಗಂಟಿಕೊಂಡು…