Subscribe to Updates
Get the latest creative news from FooBar about art, design and business.
Browsing: cinishodha
ನಯಾಪೈಸೆ ನಟನಾ ಕೌಶಲ್ಯ ಇಲ್ಲದಿದ್ದರೂ ಪರವಾಗಿಲ್ಲ; ಎತ್ತರದ ನಿಲುವು,ಒಂದಷ್ಟು ಚೆಂದವಿದ್ದುಬಿಟ್ಟರೆ ಹೀರೋ ಆಗೋದು ಸಲೀಸೆಂಬ ಭಾವ ಅನೇಕರಲ್ಲಿದೆ. ಇಂಥಾದ್ದರ ನಡುವೆ ನಟನೆಯ ಬಲವೊಂದಿದ್ದರೆ ಮತ್ತೆಲ್ಲವೂ ಗೌಣ ಎಂಬುದನ್ನು ಕೆಲ ನಟ ನಟಿಯರು ಸಾಬೀತುಪಡಿಸಿದ್ದಾರೆ. ಅಂಥಾ ಪ್ರತಿಭಾನ್ವಿತ…
ಕನ್ನಡ ಚಿತ್ರರಂಗದ ಖ್ಯಾತ ಗೀತರಚನೆಕಾರ ಕವಿರತ್ನ ಡಾ. ವಿ ನಾಗೇಂದ್ರ ಪ್ರಸಾದ್ ಸಹೋದರನ ಸಿನಿಮಾದ ಮೂಲಕ ಸುದ್ದಿ ಕೇಂದ್ರದಲ್ಲಿದ್ದಾರೆ. ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ಹಾಗೂ ಗೌರವ್ ಶೆಟ್ಟಿ ನಾಯಕರಾಗಿ ನಟಿಸಿರುವ ಸೂಪರ್ ಹಿಟ್…
ಒಂದಕ್ಕಿಂತ ಒಂದು ಭಿನ್ನವಾದ, ತಲೆಮಾರುಗಳಾಚೆಗೂ ಪಥ್ಯವಾಗುವ ಸಿನಿಮಾಗಳ ಮೂಲಕ ಮನೆಮಾತಾಗಿರುವವರು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು. ಈ ವರೆಗಿನ ಸಿನಿಮಾ ಯಾನದಲ್ಲಿ ಭಿನ್ನವಾದ ಕಥನಗಳಿಗೆ ದೃಷ್ಯರೂಪ ಕೊಡುತ್ತಾ ಬಂದಿರುವ ಅವರು, ದಶಕಗಳ ಹಿಂದೆ ಮನಸಿಗೆ…
ಇತ್ತೀಚೆಗಷ್ಟೇ ಟಾಕ್ಸಿಕ್ ಚಿತ್ರದಲ್ಲಿ ಯಶ್ ಪಾತ್ರ ಪರಿಚಯದ್ದೊಂದು ಟೀಸರ್ ಬಿಡುಗಡೆಗೊಂಡಿತ್ತು. ಅದರಲ್ಲಿ ರಾಕಿಭಾಯ್ ಕಾಣಿಸಿಕೊಂಡಿದ್ದ ಪರಮ ಪೋಲಿ ಅವತಾರ ಕಂಡು ಖುದ್ದು ಅಭಿಮಾನಿಗಳೇ ಬೆಚ್ಚಿಬಿದ್ದಿದ್ದರು. ಒಂದಷ್ಟು ಉರಗಗಳು ಮಡಿವಂತಿಕೆಯ ಪೊರೆಯೊಳಗೆ ಮಿಸುಕಾಡುತ್ತಾ ಸಂಭ್ರಮಿಸುತ್ತಲೇ, ಸೋಶಿಯಲ್ ಮೀಡಿಯಾದಲ್ಲಿ…
ಸಿನಿಮಾ ನಾಯಕಿ ಅಂದಾಕ್ಷಣವೇ ಮೊದಲ ಅರ್ಹತೆಯಾಗಿ ಕಾಣಿಸೀಓದು ಗ್ಲಾಮ್ ಲುಕ್. ಬಹುಶಃ ಭಾರತೀಯ ಚಿತ್ರರಂಗದ ಇತ್ತೀಚಿನ ದಿನಗಳ ಬಹುತೇಕ ನಟಿಯರು ಗ್ಲಾಮರ್ ಅನ್ನು ಮೊದಲ ಆಧ್ಯತೆಯಾಗಿಸಿ, ಪಾತ್ರಗಳ ಆಯ್ಕೆ ಮತ್ತು ನಟನಾ ಕೌಶಲ್ಯವನ್ನು ಎರಡನೇ ಆಯ್ಕೆಯಾಗಿಸಿಕೊಂಡಿದ್ದಾರೆ.…
ರಶ್ಮಿಕಾ ಮಂದಣ್ಣ ಇದೀಗ ಮದುವೆ ಗೌಜುಗಳ ನಡುವೆ ಕಳೆದು ಹೋಗಿದ್ದಾಳೆ. ಒಂಬತ್ತು ವರ್ಷಗಳ ಕಾಲ ಪಟ್ಟು ಹಿಡಿದು ಸಿನಿಮಾಗಾಗಿಯೇ ಸಮರ್ಪಿಸಿಕೊಂಡಂತೆ ಕಿರಿಕ್ ಹುಡುಗಿ ಜೀವಿಸಿದ್ದಳು. ಈ ಹುಡುಗಿಯ ಗೆಲುವು ಕಂಡ ಅನೇಕರು ಪುಂಖಾನುಪುಂಖವಾಗಿ ಟ್ರೋಲ್ ಮಾಡುತ್ತಾ…
ಚೇತನ್ ಶೆಟ್ಟಿ ನಿರ್ದೇಶನದ ಸೀಟ್ ಎಡ್ಜ್ ಚಿತ್ರ ನಾಳೆ ಅಂದರೆ, ಜನವರಿ ೩೦ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಈಗಾಗಲೇ ಈ ಸಿನಿಮಾ ಕಥನದ ಬಗ್ಗೆ ಒಂದಷ್ಟು ಸೂಕ್ಷ್ಮ ವಿಚಾರಗಳು ಜಾಹೀರಾಗಿವೆ. ಸಾಮಾನ್ಯವಾಗಿ ಹಾರರ್ ಸಿನಿಮಾಗಳನ್ನು ಸದಾ ಬಯಸುವ…
ರಂಗಭೂಮಿಯಿಂದ ಬಂದು ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆ ಕಂಡುಕೊಂಡ ಪ್ರತಿಭಾನ್ವಿತ ನಟರ ಸಾಲಿನಲ್ಲಿ ಗಿರೀಶ್ ಶಿವಣ್ಣರಿಗೊಂದು ವಿಶಿಷ್ಟ ಸ್ಥಾನವಿದೆ. ದಶಕಗಳಿಗೂ ಹೆಚ್ಚು ಕಾಲ ಒಂದೆ ತೆರನಾಗಿ ಬೇಡಿಕೆ ಉಳಿಸಿಕೊಳ್ಳುವುದು ನಟ ನಟಿಯರ ಪಾಲಿಗೊಂದು ಸವಾಲು. ಅದರಲ್ಲಿಯೂ…
ಚೇತನ್ ಶೆಟ್ಟಿ ನಿರ್ದೇಶನದ ಸೀಟ್ ಎಡ್ಜ್ ಚಿತ್ರ ನಾಳೆ ಅಂದರೆ, ಜನವರಿ ೩೦ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಯಾವುದೆ ಪ್ರಚಾರದ ಭರಾಟೆಗಳಿಲ್ಲದೆ ಟೀಸರ್, ಟ್ರೈಲರ್ ಹಾಗೂ ಹಾಡುಗಳ ಮೂಲಕವೇ ಸದರಿ ಸಿನಿಮಾ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಸೀಟ್ ಎಡ್ಜ್…
ಹಾರರ್ ಅಂಶಗಳೊಂದಿಗೆ, ಈಗಿನ ಯುವ ಸಮುದಾಯಕ್ಕೆ ಹೊಂದಿಕೆಯಾಗೋ ಕಥೆ ಹೊಂದಿರುವ ಚಿತ್ರ ಸೀಟ್ ಎಡ್ಜ್. ಇದರೊಂದಿಗೆ ದಶಕಗಳಿಂದೀಚೆಗೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಚೇತನ್ ಶೆಟ್ಟಿ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಖ್ಯಾತಿಯ ಕುಮಾರ್ ಸೇರಿದಂತೆ ಅನೇಕ…
