ಸ್ಪಾಟ್ ಲೈಟ್ 05/11/2026Marriage Party Galaate Song : ಮಜವಾದ ಹಾಡಿಗೆ ಪ್ರೇಕ್ಷಕರು ಫಿದಾ! ಚಯನ್ ಶೆಟ್ಟಿ ನಿರ್ದೇಶನದ ಮ್ಯಾರೇಜ್ ಪಾರ್ಟಿ ಚಿತ್ರದ ಗಲಾಟೆದ ಹಾಡಿನ ಗೌಜು ಸ್ಯಾಂಡಲ್ವುಡ್ಡಿನ ತುಂಬ ಹಬ್ಬಿಕೊಂಡಿದೆ. ಕರಾವಳಿ ಕಿನಾರೆಯ ಲೊಕೇಷನ್ನುಗಳಲ್ಲಿ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿಕೊಂಡು, ಇದೀಗ ಬಿಡುಗಡೆಗೆ ಅಣಿಗೊಳ್ಳುತ್ತಿರುವ ಮ್ಯಾರೇಜ್ ಪಾರ್ಟಿ ಡಿಸೆಂಬರ್ ೪ರಂದು ರಾಜ್ಯಾದ್ಯಂತ…