ಬಣ್ಣದ ಹೆಜ್ಜೆ 07/08/2025atharva prakash: ತುಳು-ಕನ್ನಡದಲ್ಲಿ ಅಥರ್ವ ಪ್ರಕಾಶ್ ಸಿನಿಮಾ ಯಾನ! ಸತ್ಯಪ್ರಕಾಶ್ ನಿರ್ದೇಶನದ ಎಕ್ಸ್ ಆಂಡ್ ವೈ ಚಿತ್ರ ಇತ್ತೀಚೆಗಷ್ಟೇ ತೆರೆಗಂಡು ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಈ ಚಿತ್ರದಲ್ಲಿ ಚೆಂದದ ಪ್ರಧಾನ ಪಾತ್ರವೊಂದರಲ್ಲಿ ನಟಿಸುವ ಮೂಲಕ ಗಮನ ಸೆಳೆದಿರುವವರು ಅಥರ್ವ ಪ್ರಕಾಶ್. ಈ ಪಾತ್ರವನ್ನು ಪ್ರಕಾಶ್ ಸೃಷ್ಟಿಸಿದ್ದ ರೀತಿಯೇ…