Subscribe to Updates
Get the latest creative news from FooBar about art, design and business.
Browsing: bahubali
ಬಾಹುಬಲಿಯಂಥ ಸೂಪರ್ ಹಿಟ್ ಸಿನಿಮಾ ಕೊಟ್ಟ ನಂತರವೂ ಅದೆಕೋ ಪ್ರಭಾಸ್ ಸೋಲಿನ ಪಾಲಿಗೆ ಆತ್ಮೀಯ ಡಾರ್ಲಿಂಗ್ ಆಗಿ ಬದಲಾಗಿದ್ದಾನೆ. ಕಲ್ಕಿ ಚಿತ್ರದ ಮೂಲಕ ಒಂದು ಮಟ್ಟದ ಗೆಲುವು ಪ್ರಭಾಸ್‌ಗೆ ದಕ್ಕಿತ್ತು. ಆದರೆ, ಆ ಸಿನಿಮಾದ ಜೊತೆ…
ಸ್ಟಾರ್ ಆಗೋದು ಎಷ್ಟು ಕಷ್ಟವೋ, ಸಿಕ್ಕ ಸ್ಟಾರ್‌ಡಂ ಅನ್ನು ಜತನದಿಂದ ಕಾಪಾಡಿಕೊಳ್ಳೋದೂ ಕೂಡಾ ಅಷ್ಟೇ ಕಷ್ಟದ ಕೆಲಸ. ಭಾರತೀಯ ಚಿತ್ರರಂಗದಲ್ಲಿನ ಬಹುತೇಕ ನಾಯಕ ನಟರು ಮುತುವರ್ಜಿಯಿಂದ ಸ್ಟಾರ್‌ಗಿರಿಯನ್ನು ಕಾಪಾಡಿಕೊಂಡಿದ್ದಾರೆ. ಅದೇ ಹೊತ್ತಿನಲ್ಲಿ ಸ್ವೇಚ್ಚಾಚಾರಕ್ಕೆ ಬಲಿಯಾಗಿ ವೃತ್ತಿ…
ಆರಂಭಿಕವಾಗಿ ತನ್ನ ನಟನೆಯ ಚಾತುರ್ಯದಿಂದಲೇ ಗಮನ ಸೆಳೆದಿದ್ದಾಕೆ ಚೈತ್ರಾ ಆಚಾರ್. ರಾಜ್ ಬಿ ಶೆಟ್ಟಿ ನಾಯಕನಾಗಿ ನಟಿಸಿದ್ದ ಟೋಬಿ ಚಿತ್ರದಲ್ಲಿನ ಈಕೆಯ ನಟನೆ ಕೂಡಾ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ, ಆ ನಂತರ ಹೇಳಿಕೊಳ್ಳುವಂಥಾ ಪಾತ್ರಗಳು ಚೈತ್ರಾಗೆ…
ಕೆಜಿಎಫ್ ಸರಣಿಯ ಮೂಲಕ ಕನ್ನಡ ಚಿತ್ರರಂಗದ ಘನತೆಯನ್ನು ಪ್ಯಾನಿಂಡಿಯಾ ಮಟ್ಟಕ್ಕೇರಿಸಿದ ಕೀರ್ತಿ ಹೊಂಬಾಳೆ ಫಿಲಂಸ್‌ಗೆ ಸಲ್ಲುತ್ತದೆ. ಹೀಗೆ ಕನ್ನಡ ಸಿನಿಮಾಗಳು ಪ್ಯಾನಿಂಡಿಯಾ ಲೆವೆಲ್ಲಿನಲ್ಲಿ ಮಿಂಚುವಂತೆ ಮಾಡಿರೋ ಹೊಂಬಾಳೆ ಕೂಡಾ ಇದೀಗ ತನ್ನ ವಹಿವಾಟನ್ನು ಆ ಮಟ್ಟಕ್ಕೆ…
ಈ ಸಿನಿಮಾ ನಟನ ನಟಿಯರ ಬಗ್ಗೆ ಅದ್ಯಹಾವ್ಯಾವ ದಿಕ್ಕುಗಳಲ್ಲಿ ಸುದ್ದಿಗಳು ಹುಟ್ಟಿಕೊಳ್ಳುತ್ತವೋ ಹೇಳಲು ಬರುವುದಿಲ್ಲ. ಈಗಂತೂ ಸಾಮಾಜಿಕ ಜಾಲತಾಣಗಳ ಜಮಾನ. ಇಲ್ಲಿ ಮಂದಿ ಕಂಟೆಂಟ್ ಕ್ರಿಯೇಟ್ ಮಾಡೋ ಭರದಲ್ಲಿ ಸುಳ್ಳು ಸುದ್ದಿಗಳನ್ನು ಕ್ರಿಯೇಟು ಮಾಡಿ ಹಬ್ಬಿಸಿ…
ಕೆಲ ಮಹಿಳಾ ಪ್ರಧಾನ ಚಿತ್ರಗಳಲ್ಲಿ ರಗಡ್ ಲುಕ್ಕಿನಲ್ಲಿ ಮಿಂಚಿದ ಬಳಿಕ ಅನುಷ್ಕಾ ಶೆಟ್ಟಿ ಒಂದಷ್ಟು ಸೌಂಡು ಮಾಡಿದ್ದದ್ದು ಬಾಹುಬಲಿ ಮೂಲಕ. ಆದರೆ, ಅಂಥಾ ದೊಡ್ಡ ಮಟ್ಟದಲ್ಲಿ ಯಶ ಕಂಡ ನಂತರವೂ ಒಂದು ಸುದೀರ್ಘವಾದ ಶುಷ್ಕ ವಾತಾವರಣ…
ಬಾಹುಬಲಿ ಪ್ರಭಾಸ್ ವೃತ್ತಿ ಬದುಕಿಗೆ ಕವಿದಿದ್ದ ಸೋಲಿನ ಕಾವಳವೀಗ ಕರಗಿದಂತಿದೆ. ಇನ್ನೇನು ಪ್ರಭಾಸ್ ವೃತ್ತಿ ಬದುಕಿನ ಕಥೆ ಮುಗೀತು ಎಂಬಂಥಾ ವಾತಾವರಣವಿರುವಾಗಲೇ, ಕಲ್ಕಿ ಮೂಲಕ ಗೆಲುವಿನ ಕಿಡಿ ಮೂಡಿಕೊಂಡಿತ್ತು. ಬಾಹುಬಲಿಯಂಥಾ ಸರಣಿ ಗೆಲುವಿನ ನಂತರ ಯಾವ…
ತೆಲುಗು ನಟ ಪ್ರಭಾಸ್ (prabhas) ಪ್ಯಾನಿಂಡಿಯಾ ಸ್ಟಾರ್ ಆಗಿ ಒಂದಷ್ಟು ವರ್ಷಗಳೇ ಕಳೆದಿವೆ. ಆದರೆ, ಆ ಮಹಾ ಗೆಲುವನ್ನು ಸರಿಕಟ್ಟಾಗಿ ಸಂಭಾಳಿಸೋದರಲ್ಲಿ ಮಾತ್ರ ಆತ ಪದೇ ಪದೆ ಮುಗ್ಗರಿಸುತ್ತಿದ್ದಾರೆ. ಬಾಹುಬಲಿಯಿಂದ ದಕ್ಕಿದ್ದ ಮಹಾ ಗೆಲುವು, ಸಾಲು…
ಬಾಹುಬಲಿ ನಂತರದಲ್ಲಿ ಪ್ಯಾನಿಂಡಿಯಾ ಮಟ್ಟದಲ್ಲಿ ಮಿಂಚಿ, ವಿಶ್ವಾದ್ಯಂತ ಹವಾ ಎಬ್ಬಿಸಿರುವಾತ (prabhas) ಪ್ರಭಾಸ್. ಬಹುಬಲಿಯ ನಂತರದಲ್ಲಿ ಬಂದ ಪ್ರಭಾಸ್ (prabhas) ಚಿತ್ರಗಳು ನೆಲಕಚ್ಚಿವೆ. ಹೊರ ಜಗತ್ತಿನಲ್ಲಿ ಸೋಲೊಪ್ಪಿಕೊಂಡ ಅಂಥಾ ಸಿನಿಮಾಗಳ ಆರಂಭಿಕ ಕಲೆಕ್ಷನ್ನಿನ ಮಟ್ಟವಿದೆಯಲ್ಲಾ? ಅದು…
